ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

250 3 ಅ. 3 Ch. ಸಮಾಸಪ್ರಕರಣ೦. ಸೂತ್ರಂ || ೧೭೮ || In the midst of ದೊರೆಕೊಳ್ಳುದು ವಿಧಿಯಂ- | ಕರ್ವಧಾರಯ ತರಾಳದೊಳ್ಳ ಹುಳವಾಗಿ ಮಧ್ಯಪದಕ್ಕಂ || Compounds ದೊರೆಕೊಳ್ಳದದರ್ಶನವಿಧಿ | an l will appear and so to say ವಿರಳತೆಯಿಂ ಕರ್ಮಧಾರಯಕ್ಕವವರಿಂ. | ೧೮ || an Elision of ಅ೦ತಪ್ಪ occurs. ಪದಚ್ಚೆದಂ. - ದೊರೆಕೊಳ್ಳುದು ಅತ್ಯವಿಧಿ ಅ೦ತರಾಳದೊಳ್ ಬಹುಳಂ ಆಗಿ, ಮಧ್ಯ ಪದಕ್ಕೆ ದೊರೆಕೊಳ್ಳುದು ಆದರ್ಶನವಿಧಿ ಎರಳತೆಯಿಂ ಕರ್ಮಧಾರಯಕ್ಕೆ ಅರಿವವರಿಲ್ಲ, ಅನ್ನದು.- ಕರ್ಮಧಾರಯಕ್ಕೆ ಅಂತರಾಳದೊಳಕ್ಕೆ ಅತ್ಯವಿಧಿ ಬಹುಳಂ ಆಗಿ ದೊರೆ ಕೊಳ್ಳುದು, ಅವವರಿ೦ ಮಧ್ಯಪದಕ್ಕಂ ಎರಳತೆಯಿಂ ಆದರ್ಶನವಿಧಿ ದೊರೆಕೊಳ್ಳುದು, ಟೀಕು.- ಕರ್ಮಧಾರಯಕ್ಕೆ = ಕರ್ಮಧಾರಯ ಸಮಾಸಕ್ಕೆ; ಅಂತರಾಳದೊಳ್ = ಮಧ್ಯದಲ್ಲಿ ; ಆತ್ವವಿಧಿ = ಆಕಾರದ ಎಧಿ; ಬಹುಳವಾಗಿ = ಬಹುಳವಾಗಿ ದೊರಕೊಳ್ಳುದು = ಪ್ರಾಪ್ತಿಸುವುದು; ಅಭಿನವರಿಂ= ಬಲ್ಲವರಿಂದೆ; ಮಧ್ವಪದಕ್ಕಂ = ನಡುವಣ ಪವಕ್ಕೆಯಂ ; ವಿರಳತೆಯಿಂ= ಎರಳದಿಂದೆ; ಅದರ್ಶನವಿಧಿ= ಲೋಪದ ವಿಧಿ; ದೊರೆಕೊಳ್ಳುದು = ಬರ್ಪುದು. ವೃತ್ತಿ-ಕರ್ಮಧಾರಯದೊಳೆತಾನುಂ ಮಧ್ಯದೊಳೊಂದಕಾರಮುಂ; ಕೆಲವೆಡೆಯೊಧ್ಯಪದಕ್ಕೆ ಲೋಪಮಕ್ಕುಂ. ಪ್ರಯೋಗಂ.- ಅತ್ವಕ್ಕೆ- ಒಟ್ಟಿತ್ತು ತೊಡೆ, ಒಟ್ಟದೊಡೆ; ಬೆಟ್ಟವೆಸಗೆ. ದಟ್ಟವಳ್ಳಿ ಇವುಮಂತೆ. ಮಧ್ಯಪದಲೋಪಕ್ಕೆ- ಅಲರಂತಪ್ಪ ಕಣ್ ಎಂಬಲ್ಲಿ ಅಂತಪ್ಪ ಎಂಬು ದರ್ಕೆ ಲೋಪವಾಗಿ ಅಲರ್ಗಣ್ ಎಂದಾಯ್ತು; ಪೆನೊಸಲ್, ತೊಂಗಲ್ಲು ರುಳ್, ತುಂಬಿಗುರುಳ್; ಇವುಮಂತೆ.