ಪುಟ:Shabdamanidarpana.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋ ವೋಚಿತಾಕ ರಂ. 251 ಸೂತ್ರಂ ', || ೧೭೯ || Further the ಮುಂದಣ ಪದಂ ವಿಶೇಷ - | final syllable ಳೊಂದಿರೆ ಪಿಂದಿರ್ದ ಪದದುಪಾಂತ್ಯಸ್ವರದಿಂ || together with the Yettiltimate Towel ಸಂದಿಪುದು ಲೋಪವಾದಿಯೊ- 1 of the first word (Adjective) is

  • ಟೊಂದಿದಿಕಾರಕ್ಕೆ ಕಾರವಿಧಿ ಬಹುಳತೆಯಿಂ. || ೧೯ || elided, and the vowel of the first syllable of this world, when 2, often changed into a.

ಪದಚ್ಛೇದಂ,- ಮುಂದಣ ಪದಂ ವಿಶ್ವದೆಲ್ ಒಂದಿ ಇರೆ, ಪಿಂದೆ ಇರ್ದ ಪದದ ಉಪಾಂತ ಸ್ವರದಿಂ ಸ೦ವಿಪುದು ಲೋವ೦; ಆದಿಯೊಳ್ ಒ೦ದಿದ ಇಕಾರಕ್ಕೆ ಎಕಾರ ವಿಧಿ ಬಹುಳತೆಯಿಂ, ಅನ್ವಯಂ.-ಉಪಾಂತ್ಯಸ್ವರವಿಂ ಲೋಪಂ ಸಂದಿಪುದು; ಆದಿಯೊಳ ಒಂದಿದಿಕಾರಕ್ಕೆ ಬಹುಳತೆಯಿ೦ ಎಕರವಿಧಿ ಎಂಬುದನ್ವಯಂ ಟೀಕು. ಮುಂದಣ = ಅಗ್ರದ; ಪದಂ = ಪದಂ; ಎಶೇಷ್ಯದೊಳ್ = ವಿಶೇಷ್ಯದಲ್ಲಿ ; ಒಂದಿರೆ = ಕೂಡಿರೆ; ಹಿಂದೆ = ಹಿಂದೆ; ಇರ್ದ ಪದದ = ಇರ್ದ ಪದದ ; ಉಪಾಂತ್ಯಸ್ವರದಿಂ = ಉಪಾಂತ್ಯಸ್ವರದೊಡನೆ; ಲೋವಂ = ಅದರ್ಶನಂ; ಸ೦ದಿಪು ಮ= ಸಂದಿಸುವುದು; ಆದಿಯೊಳ= ಮೊದಲಲ್ಲಿ ; ಒಂವಿಧಿಕಾರಕ್ಕೆ = ಕೂಡಿದ ಇಕಾರಕ್ಕೆ; ಬಹುಳತೆಯಿಂ = ಬಹುಳತ್ವದಿಂದೆ; ಎಕಾರ ವಿಧಿ = ಎಕಾರದ ವಿಧಿ ಸಂಪದು. 1) ಏತೇಷ್ಟೋತ್ತರಪದ ಪೂರ್ವಪದ ಸೊಪಾಂತಸ್ವರಾದೇರ್ಲೋಪಃ || ಭಾ, ಭೂ, 135, { (ಪರಪದವು ವಿಶೇಷವಾಗಿರೆ ಪೂರ್ವಪದದ ಉಪಾಂತ್ಯ ಸ್ವರವನ್ನು ಆಸಿಯಾಗುಳ್ಳ ಅವಯವ ಕ್ಕೆ ಲೋಪವ.) ಇಕಾರಧ್ವಸ್ವಃ || ಭಾ. ಭೂ. 136, || (ಅ೦ತಡ ಸಮಾಸದಲ್ಲಿ ಮೊದಲ ಇಕಾರಕ್ಕೆ ಎಕಾರವುಂಟು.) ನ ಚ ಕೈಚನ | ವಾ, ಭೂ, 137, || (ಕೆಲವೆಡೆಯಲ್ಲಿ ಆ ಇಕಾರವು ಎಕಾರವಾಗದು. ) ಉತ್ತರಸದಂ ಏಶೇಪ್ - | ಭೋತ್ತರಿಸಿರೆ ಪೂರ್ವಪದದು ಪಾಂತ್ಯಸ್ವರದಿಂ- 1 ದತ್ತಿ ರ್ದವರ್ಕೆ ಪಂ | ಮತ್ತೆ ಮಿಕಾರಕ್ಕೆ ಬಹುಳಿಮಕ್ಕು ಮೆಕಾರೆಂ. | ತ . 49. ||