ಪುಟ:Shabdamanidarpana.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋರ್ಪೋಚಿತಾಕ್ಷರಂ. 261 ಆಕ ಪದಾಂತ್ಯದಲ್ಲಿ - ಮೊದಲ ಪದದ ಕಡೆಯಲ್ಲಿ ; ಅತ್ವ ಎಧಿ = ಆಕಾರದ ವಿಧಿ; ಸಂಗತಂ = ಎಯ್ದ ಲ್ಪಡುವುದು; ಚರಮಕ್ಕೆ = ಕಡೆಯ ವದದಂತ್ಯಕ್ಕೆ; ಇತ್ವಂ = ಇಕಾರಂ ಎಚ್ಚಲ್ಪಡುವುದು, * ವೃತ್ತಿ. ಓರೊಂದು ಕ್ರಿಯೆಯನೋರೊಂದು ಕೈಕೊಂಡು ಮಾಡುವೆಡೆ ಯೊಳ್ ನೆವಣಿಗೆಯಂ ಪಡೆವುದದುವೂಂ ಮತ್ತೆ ಬಹುವೀಹಿಯಕ್ಕುಂ; ಅದು ಮೊದಲ ಪದದ ಕಡೆಗಾತ್ವಮಂ ಪರಪದದ ಕಡೆಗಿತ್ರ ಮುಮಕ್ಕುಂ. ಪ್ರಯೋಗಂ.- ಖಡ್ಗದಿಂ ಖಡ್ಗದಿಂ ಮಾಡುವ ಯುದ್ದ ಮಾವುದದು~ ಖಡ್ಡಾಬಡ್ಡಿ, - ಮುಷ್ಟಿಯಿಂ ಮುಷ್ಟಿಯಿಂ ಮೈಯೊಡ್ಡಿ ಮಾಡುವ ಯುದ್ದ ಮಾವುದದುಮುಷ್ಯಾಮುಪ್ಪಿ, ಹೆಲ್ಲಾ ಹೆಲ್ಲಿ; ದಾಲತಾವಾ; ದೆವ್ಹಾದೆಶ್ಚಿ; ಹಾಣಾ ಹಾಣಿ- ಇಲ್ಲಿ ಘಟ್ಟಾಫಟ್ಟಿ ಎಂಬ ಯುದ್ದ ಮುಂ ಮಲ್ಲಾಮಲ್ಲಿ ಎಂಬ ಯುದ್ದ ಮುಂ ತತ್ಸಮಂಗಳ. ಸೂತ್ರಂ ', || ೧೮೬ || ಬಹುವ್ರಹಿ com- ಅಡಸುವುದು ಬಹುವೀಹಿಯ | pounds terminate ಕಡೆಗತ ಬಹುಳಮಗ ಮಿಲೆಂದಿರೆ ತಾಂ || either in or a. ಇಲ್ಲ at the end of ಕಡೆಗಕ್ಕುಂ ಲಿಕ್ವ ಕೊ- | the first word becomes ಇಲಿ; ಲೈಡೆಯೊಳ್ಳುಲಿಯೆಂಬುದಕ್ಕುವಂತಾದೇಶಂ ||೧೯೭|| tube, at the end of a compound becomes 0. 1) ಬಹುವ್ರ ಹಾನದಂತೇ || ಭಾ, ಭೂ 150 || (ಬಹುವ್ರಹಿಯಲ್ಲಿ ಕಡೆಯಲ್ಲಿ ಅಕಾರವು೦ಟು; ಕೆಲವೆಡೆಯಲ್ಲಿ ಇಲ್ಲ.) ಇಲ್ಲ ಸೈಲಿ 1| ಭಾ, ಭೂ. 151, || (ಆ ಸಮಾಸದಲ್ಲಿ ಇಲ್ಲ ಎಂಬ ಶಬ್ದಕ್ಕೆ ಇಲಿ ಎಂಬಾದೇಶವು ಬರುವುದು.) ಪರಿಗದಿತ ಬಹುವ್ರಹಿಗೆ | ಚರಮದೊಳಕ್ಕುಂ ಯಥಾಪ್ರಯೋಗಮಕಾರ೦ || ಪರಪದಮಿಲ್ಲೆಂದೊ೦ದಿದು | ದೊರೆಕೊ೦ಡಿರೆ ಲತ್ವ ಮ೦ತ್ಯ ವರ್ಣಕ್ಕೆ ಕ್ಷು, || ಶ. , 53, |||