ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

262 3 , 3 Ch. ಸವಾಸಪ್ರಕರಣ೦. 21

  • ಪದಚ್ಛೇದಂ, ಅಡಸುವುದು ಬಹುಮೋಹಿಯ ಕಡೆಗೆ ಆತ್ವಂ ಬಹಳ; ಆಗ್ರೆ ಇಲ್ಲ ಎಂದು ಇರ, ತಾಂ ಕಡೆಗೆ ಆಕ್ಕು ತ್ವಂ; ಕೊಲ್ವ ಎಡೆಯೊಳ್ ಕುಲಿ ಎಂಬುದು ಆಕ್ಕುಂ ಆಂತ್ಯಾ ದೇಶಂ.

ಅನ್ವಯಂ.- ಬಹುವ್ರಹಿಯ ಕಡೆಗೆ ಬಹಳ ಆತ್ವಂ ಅಡಸುವುದು; ಅಗ್ರ: ಇಲ್ಲ ಎಂದು ಇರೆ, ಕಡೆಗೆ ತ್ವ೦ ತಾ೦ ಅಕ್ಕಂ; ಕೊಲ್ವ ಎಡೆಯೊಳ್ ಕುಲಿ ಎಂಬುದು ಅಂತ್ಯಾ ದೇಶಂ ಅಕ್ಕುಂ . ಬೇಕು.- ಬಹುಮೋಹಿಯ = ಬಹುಮೋಹಿಯ ಸಮೋಸದ ; ಕಡೆಗೆ = ೬೦ತ್ಯಕ್ಕೆ; ಒದು ಭ= ಬಹುಳವಾಗಿ; ಅತ್ವಂ = ಆಕಾರ; ಅಡಸುವುದು = ಪೊದುಗೆಯಪ್ಪದು, ಬಹುಳವೆಂಬು ವೆರಿಂದೆ ಇಕಾರವಂ ಬಪ್ರ್ರದೆಂಬುದಥ೯c; ಅಗ್ರ = ಪದಾಂತ್ಯ; ಇಲ್ಲೆಂದು = ಇಲ್ಲ ವೆಂದು; ಇರೆ = ಇರೆ; ಕಡೆಗೆ = ಅಂತ್ಯಕ್ಕೆ; ಲಿತ್ವಂ = ಕಾರಂ; ತಾ:= ತಾಂ; ಆಕ್ಕು = ಆಗುವದು; ಕೊಲೈಡೆಯೊಳ್ = ಕೊಲ್ಯನೆಂಬೆಡೆಯಲ್ಲಿ ; ಕುಲಿಯೆಂಬುದು = ಕುಲಿ ಎಂಬುದು; ಆcತ್ಯಾ ದೇಶಃ = ಕಡೆಯಣ ಪದಕ್ಕಾದೇ ತಂ; ಅಕ್ಕು = ಅಪ್ಪದು. ವೃತ್ತಿ.-ಬಹುವ್ರಹಿಯ ಕಡೆಯೊಳಕಾರಮುಂ ಬಹಳದಿನಿಕಾರವು ಮಕ್ಕುಂ; ಪರದೊಳಿಲ್ಲವೆಂದರೆ, ಕಡೆಯಕ್ಕರಕ್ಕೆ ಲಿಶ್ವ ಮಕ್ಕುಂ; ಪರದೊಳ್ ಕೋಲ್ ಎಂದರೆ, ಕುಲಿ ಎಂದಾದೇಶಮುಂ . ಪ್ರಯೋಗಂ.- ಅತ್ವಕ್ಕೆ-ಅಲರ್ಗಣ್ಣಂ; ಒಟ್ಟದೊಡೆಯಂ; ಕೇಸಡಿಯಂ, ಕುಡುಏಲ್ಲಂ; ಬಲೆಯಂ; ಅಗಲ್ಲು ರದಂ. “ಕುಡುವಿಲ್ಲ ನೆಚ್ಚ ಕೋಲು- | ನಡೆದು ದಲನ್ನೊ ರ್ವೈನೆರ್ದೆಯನೊಳಬ್ಬಮುಮೊ - 1 ಳ್ಳುಡಿಯುಂಗೇಯಮುಮುರ್ಕ್ಟದ | ಕಡುಗಲ್ಲೆರ್ದೆಯೆರ್ದೆಯನನ್ನು ಮೇಣರ್ಚುಗುಮೆ” ! 429 || ಇತ್ವಕ್ಕೆ- ಕಡುಗೆಲಸಿ; ನಿಡುಮೂಗಿ; ಚಲವಾದಿ; ಕಿತನಾಸಿ [ಕುತ್ರ ನಾಸಿ?]; ಕಡುಚಾಗಿ, ಲಿಕಾರಕ್ಕೆ ಸಲ್ಲಿಲಿವಾಯ್; ಅಗಿಲಿಲಿಗಂಧಂ; ಕೂರಿಲಿಕುಡುಗೋಲ್; ಬೆಳಗಿಲಿಗಣ್; ನಾಣಲಿವೆಣ್. “ಸೊಗಸುಗುಮೆ ಪಲ್ಲಿಲಿವಾ- | ಮುಗಿಲಿಲಿಗಂಧಂ ಸಮಂತು ಕೂರಿಲಿಕುಡುಗೋಲ್ ||