ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

268 3 ಅ. 3 Ch. ಸವ ಸಪ್ರಕರಣಂ, ಏರಿರ್ಕೆ - ಎಬ್ಬಿತ್ತು, ಏಡಲ್, ಎಕ್ಕೋಟಿ, ಏಳ್ತರೆ, ಏರಿ. ಪರಿಮರ್ದಿಸುವುದು ಮತ್ತೂ. ರರಸಮನಿಂದಾಗಿ ಪಿರಿದು ನೆಲದೊಳ್ ಲವಣಂ ಬೆರಸೊರಸಿ ಕೊಂಡು ಪೂಸುಗೆ ಕರಗುಗುಮೇರೆಯೆನಿಪ್ಪ ಕುರುವಂ ಬೇಗಂ || 442 || ಎಂಟರ್ಕೆ - ಎಣ್ಣೆ ಸೆ; ಎಣ್ಣತ್ತು; ಎಣ್ಣಾಸಿರ. “... .ನಿಜಸೈನ್ಯಭಾರದಿಂದೆಣ್ಣೆಸೆಯಾನೆಗಳ್ ಕುಸಿದು ಕುರ್ಗಿ ದುವು. ...” || 443 || ಸೂತ್ರಂ ), 1 ೧೯೦ || ww3, before ಪತ್ತು ಪರವಾಗಿಡಮೊ೦- | ಪತ್ತು becomes ತೂ೦; ಬತ್ತು ತೊಮೆಂದಕುಮಗದೊಳ್ತರೆ ಮೇಣ್ || before we w and ಮತ್ತಂ ಸಾಸಿರಮಿರೆ ನೆಲ- | - ಸಿತ್ತೊಂಬಯ್ಕೆಂದು ವಿಬುಧರಿಂದಾದೇಶಂ. 11 ೨೦೧ || ಪದಚ್ಛೇದಂ.- ಸತ್ತು ಪರಂ ಆಗಿಡ೦ ಒಂಬತ್ತು, ತೊಮ್ ಎಂದು, ಅಕ್ಕ೦; ಆಗ್ರ ದೊಳ್ ನೂಯಿ ಇರೆ ಮೇಣ್, ಮತ್ತ೦ ಸಾಸಿರ ಇರ, ನೆಲಸಿತ್ತು, ಒಂಬಯ್ ಎಂದು, ವಿಬುಧೆ Oಂದೆ ಆದೇಶ೦. Lost it becomes ಒಬಯ. 1) ನವಾಖ್ಯಾಯಾಸ್ತಮಾದೇಶಃ ಪಹಣ || ಭಾ, ಭೂ 15, || (ಒಂಒು ಎಂಬ ಶಬ್ದಕ್ಕೆ ಮತ್ತು ಎಂಬುದು ವರವಾದರೆ ತೊ೦ ಎಂದಾದೇಶವಾಗುವುದು). ಒಂಬಯ ಶತೇ || ಭಾ, ಭೂ, 160 || (ಒಂಬತ್ತು ಎಂಬುದಕ್ಕೆ ನೂರು ಎಂಬುದು ಪರವಾದರೆ ಒಂಬಯ ಎಂಬಾದೇಶವಾಗು ವುದು), ಸಹಸ್ರ ಚ !! ಭಾ. ಭೂ. 161| (ಸಾಸಿರ ಎಂಬ ಶಬ್ದ ವು ಪರವಾದರೆ ಒಂಬತ್ತಕ್ಕೆ ಒಂಬಯಎಂದಾಗುವುದು). ಒಂಬತ್ತು ದೆಶಾಹತಿಯಿಂ | ತೊಂಬತ್ತೆನೆ ಸಲ್ಕು ವಗ್ರದೊಳ್ ನೂದರೆ ಮು- || ತೊಂಬಯ್ಯಾದಶಮ ನವ- || ೮೦ಬಿಸುಗುದಂತೆ ಮುಂತ ನಾಸಿರಮಿತೆಯುಂ | ಶ. ಸ್ಮ, 60 ||