ಪುಟ:Shabdamanidarpana.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೋಚಿತಾಕ್ಷರ೦. 269

ಅನ್ನಯಂ, ಪತ್ತು ಪರ೦ ಆಗಿದc ಒಂಬತ್ತು, ತೊ ಎಂದು, ಅಕ್ಕು; ಮಣ್ಣ ಅಗ್ರದೊಳ್ ಸಹ ಇರ, ಮತ್ತಂ ಸಾಸಿರ ಇರೆ, ವಿಬುಧರಿಂದೆ, ಒ೦ಬಯ ಎಂದು, ಆದೇಶಂ ನೆಲಸಿತ್ತು. ಟೀಕು.- ಪತ್ತು = ಪತ್ತೆಂಬ ಸಂಖ್ಯಾವಾಚಿ; ಪರಂ = ಮುಂದಣ ಪದಂ; ಆಗ ಕೊಡಂ= ಆಗಿಡನೆ; ಒಂಬತ್ತು = ಒಂಬತ್ತೆಂಬುದು; ಮೊಮೆ೦ದು = ಮೊಮ್ ಎ೦ದು; ಅಕ್ಕು = ಆಗುವುದು; ಮೇಣ್ = ಅ ನಲ್ಲದೆ; ಅಗ್ರದೊಳ್ = ಮುಂದೆ; ನದಿ = ನಂಬ ಸಂಖ್ಯಾವಾಟಿ; ಇರೆ = ಇರೆ; ಮತ್ತೆ೦ = ಅದಲ್ಲದೆ; ಸಾಸಿರ = ಸಾಸಿರ ವೆಂಬುದು; ಇರೆ = ಪರದಲ್ಲಿ ರೆ; ವಿಬುಧರಿದೆ = ವಿದ್ವಾಂಸರಿಂದೆ; ಒಂಒಯ್ಕೆ ಎದು= ಒಂಬಯ ಎಂದು; ಆದೇ ಶ೦ = ಆದೆ ಶಂ; ನೆಲಸಿತ್ತು = ನೆಲೆಗೊಂಡಿತ್ತು. ವೃತಿ- ಪತ್ತೆಂಬುದು ಪರಮಾದೊಡೆ ಒಂಬತ್ತರ್ಕೆ ತೊಯ್ ಎಂದಾ ದೇಶಮುಂ; ಪರದೊಳೊ೦ರ್ದೊಡಂ ಮೇಣಾಸಿರಮಿರ್ದೊಡಂ ಒಂಬ ಇರ್ಕೆ ಒಂಬಯ್ ಎಂದಾದೇಶಮಕ್ಕುಂ. ಪ್ರಯೋಗಂ.-ತೊಂಬತ್ತು; ಒಂಬಯೂಯಿ, ಒಂಬಯಾಸಿರಂ.

  • . . . . . . ತೊಂಬತ್ತೊಂಬಯಾಸಿರ ಯೋಜನಮಂ ನೆಗೆ- | ದೀ ಸುರಗಿರಿ , , , , , , , , , , ” | 444 ||

ಸೂತ್ರಂ ', | ೧೯೧ || ಪತ್ತು before ಸಾಸಿರ ಪತ್ರರ್ಕೆ ಪಂನೆಂದಾ | becomes ಪಯಿನ್; ಹಿ ದತ್ತಾದೇಶಂ ಸಮಂತು ಸಾಸಿರಮಿದಿರೊಳ್ | (before Vowels and Consonants) ನೂಯಿ ಪತ್ತುಗೆಗೊಳೆ ನೂರ್ಕಂ | and TOXJ may become s, ಸಾಸಿಲ್ ಮತ್ತಂ ಸಾಸಿರಕಮಂತ್ಯಲೋಪಂ ವಿರಳಂ || ೨೦೨ || 1) ದಶಾಖಾಯಾಃ ಪಯಿನ್ || ಭಾ. ಭೂ. 162 || (ಪತ್ತು ಎಂಬುದಕ್ಕೆ ಸಾಸಿರ ಎಂಬ ಶಬ್ದವು ಪರವಾದರೆ ಪಜಿನ್ ಎಂಬಾದೇಶವಾಗುವದು.) ನಾಸಿರಪರೆ ಮುಂದೊತ್ತಿ ಸ | ಮಾಸದೊಳಕ್ಕ೦ ಪಯತ್ನದರ್ಕೆ ಯಥೋಕ್ತಂ || ಶಾಸಿಸುವ ನಚಿರ್ಕ ! ಸಾಸಿರಕಂ ಪ್ರಾ೦ತಲೋಪಮಂ ಕೆಲವೆಡೆu || ಶ. ಸೃ. 62: 11.