ಪುಟ:Shabdamanidarpana.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

300 4 ಅ. 3 Ch. ತದ್ದಿ ತಪ್ರಕರಣc. ಪ್ರಯೋಗಂ. “ಜಲನಿಧಿಯ ವೋಲ್ ಗಭೀರಂ | ಬಲವೈರಿಯ ವೋಲ್ ಸಮಗ್ರವಿಧವಸನಾಥಂ || ಕುಲಗಿರಿವೋಲ್ ನಿಷ್ಕಂಪಂ | ಬಲಿಯಂತೆವೋಲಧಿಕದಾನಿ ದಾನವಿನೋದಂ” 1 471 11, “ಗಿರಿಯಂತೆ ಬಿಚ್ಛಿದಂ ಸುರ- | ಕರಿಯಂತೆ ಬಲಾಢನಬಿ ಯಂತೆ ಗಭೀರಂ” . | 472 || “ . . .ರವಿಸುತನಂತೆವೋಲಧಿಕದಾನಿ ಪರಾಕ್ರಮಿ ಸಿಂಹದಂತೆವೋಲ್” || 473j ಆ ಮುನೀಶ್ವರಂ ಶಾಂತರಸದ ಕಡಲ ವೋಲಿರ್ದಂ” || 474 || “ನಿಜತೇಜಂ ನೀಳ ಕರ್ನೆಲ ವೊಲಿರೆ ತನುಚ್ಛಾಯೆಯಿಂ....” || 475 || “ಇಂದ್ರಂಬೋಲ್ ವಿಭವಯುತಂ | ಚಂದ್ರಂಬೋಲ್ ಕಾಂತಿವಂತನಾದಿತ್ಯಂಬೊಲ್ || ಸಾಂದ್ರಪರಿಪೂರ್ಣತೇಜನು | ಪೇಂದ್ರಂಬೋಲ್ ನೀತಿನಿಪುಣನಾ ನರನಾಥಂ” || 476 || The Author mentions two other Suffixes: ಆಯಿಲ (put as well to Samskrita as Kanarese Lases) and we; and for further ones refers his readers to the writings of other grammarians. ಸೂತ್ರಂ || ೨೧೪ || ಒದವಿರ್ಕುಂ ಸಂಸ್ಕೃತವೆ- | ದೆ ಕನ್ನಡವೆನ್ನದಾಯಿಲಪ್ರತ್ಯಯಮಂ | ತದು ತಾವಿವು ಮೊದಲಾಗ- | ವುದನ್ವಿತರ್ ಮಿಕ್ಕ ತದ್ದಿ ತಪ್ರತ್ಯಯಮಂ || ೨೨೬ || ಪದಚ್ಛೇದಂ, ಒದವಿ ಇರ್ಕು-ಸಂಸ್ಕೃತಂ ಎನ್ನದೆ ಕನ್ನಡಂ ಎನ್ನದೆ~ ಆಯಿಲ ಪ್ರತ್ಯಯಂ ಅಂತು ಅದು ತಾಂ, ಇವು ಮೊದಲೆ ಆಗಿ ಅವ್ರದು ಅನ್ವಿ ತರ್ ಮಿಕ್ಕ ತುತ ಪ್ರತ್ಯಯಮಂ.