ಪುಟ:Shabdamanidarpana.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಳವಳಿಗಳ 301 ಅನ್ವಯಂ.- ಸಂಸ್ಕೃತಂ ಎನ್ನದೆ ಕನ್ನಡಂ ಎನ್ನದೆ, ಆಯಿಲಪ್ರತ್ಯಯಂ ಅಂತು ಅದು ತಾ ಒದವಿರ್ಕು, ಇವು ಮೊದಲ ಆಗಿ ಅಸ್ವಿ ತರ್ ಮಿಕ್ಕ ತಪ್ಪಿ ತಪ್ರತ್ಯಯಮಂ ಅಬಿವುದು. ಟೀಕು. ಸಂಸ್ಕೃತವನ್ನದೆ = ಸಂಸ್ಕೃತ ಶಬ್ದ ವೆನ್ನದೆ; ಕನ್ನಡವೆನ್ನದೆ = ಕರ್ಣಾಟಕ ಶಬ್ದ ವೆನ್ನದೆ; ಆಯಿಲಪ್ರತ್ಯಯ = ಆಯಿಲ ಎಂಬ ಪ್ರತ್ಯಯಂ; ಅಂತು = ಹಾಗೆ; ಅದು ತಾಂcತಾನದು; ಒದಪಿರ್ಕು೦= ಪ್ರಾಪ್ತಿ ಸಿಪ್ರ್ರದು; ಇವು ಮೊದಲಾಗಿ= ಇವಾದಿಯಾಗಿ; ಅನ್ವಿತ = ವಿದ್ವಾಂಸರ್; ಮಿಕ್ಕೆ ತದ್ಧಿತ ಪ್ರತ್ಯಯಮಂ= ಉಳಿದ ತಪ್ಪಿ ತಪ್ರತೃ ಯಂಗಳೆಂ; ಅವರು = ತಿಳಿವದು. ವೃತ್ತಿ. - ಸಂಸ್ಕೃತವೆಂಬ ಕರ್ಣಾಟಕವೆಂಬ ವಿವರಣೆಯಿಲ್ಲದೆ ಆಯಿಲ ಪ್ರತ್ಯಯವೆಲ್ಲಿಯುಂ ಪುಗುಂ. ಪ್ರಯೋಗಂ.- ಸಂಸ್ಕೃತಕ್ಕೆ, ಆಯಿಲಪ್ರತ್ಯಯಕ್ಕೆ- ಗಾಢಾಯಿಲಂ; ರೇಖಾಯಿಲಂ. - ಕನ್ನಡಕ್ಕೆ- ಓಜಾಯಿಲಂ; ಅಷ್ಟಾಯಿಲಂ; ಗೋಸಾಯಿಲಂ; ಪುಗ್ಗಾ ಲಂ. ಈ ಸೇವ ಮೊದಲಾಗಿ, ನಡೆವಳಿ ನುಡಿವಳಿ ಸುಳಿ ಎಂಬಂತೆ, ವಳಿ ಪ್ರತ್ಯಯ ಮುಂತಾದುದ ಪ್ರತ್ಯಯಂಗಳಂ ಶಾಬ್ಬಿ ಕರಿನನ್ವಿತರಿವುದು. ಗದ್ಯಂ - ಇದು ಸಮಸ್ತ ರಾಜ್ ಕಜನಮನೋಜನಿತ ಶಬ್ದ ಸಂದೇಹಶಲ್ಯ ಚಾರುಚುಂಬ ಕಾಯವನಾನಕರ್ಣಾಟಕಕ್ಷಣ ಶಿಕ್ಷಾ ಚಾರ್ಯ ಸುಕ ಎಕೇಶಿರಾಜ ವಿರಚಿತಮಪ್ಪ ಶಬ್ದ ಮಣಿ ದಪ -ಣದೋಳ ತಪ್ಪಿ ತಪ್ರತ್ಯಯಸಿರೂಪಣವೆಂಬ ಚತುರ್ಥಿ ಸಂಧಿ ಸಂಪೂರ್ಣ೦, ೪ನೆಯ ಅಧ್ಯಾಯಂ ಸಮಾಪ್ತಂ.


- ---