ಪುಟ:Shabdamanidarpana.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

302 5 , 5 Ch. ಆಖ್ಯಾತಪ್ರಕರಣ, ೫ನೆಯ ಅಧ್ಯಾಯಂ , V. CHAPTER. ಆಖ್ಯಾತ ಪ್ರಕರಣ. ON THE CONJUGATION OF VERBS. - - -- ಸೂತ್ರಂ '". .|| ೨೧೫ || The basis ( ಕ್ರಿಯೆಯರ್ಥದ ಮೂಲಂ ಪ್ರ- | EC) of a verb's meaning (ಕ್ರಿಯಾ ತೃಯರಹಿತಂ ಧಾತುವದನಭಾವಕ್ರಿಯೆಯೊ- || (೯೦) is that form ಳ್ಳಿಯತಂ ನಿಶ್ಚಯಿಪುದು ಬುಧ- | of the verb (ಆ ವ್ಯಾ ಜಯಮಾ ಧಾತುಗೆ ವಿಭಕ್ತಿಯಾರಾಗಿರ್ಕು೦. || ೨೨೭ || ತ೦) which has no Sufixes (ಪ್ರತ್ಯಯ, ವಿಭಕ್ತಿ); it is called the Root (ಧಾತು). This is found when the Suffix ss of the 3rd Person Masculine Singular of the Yegative moo:) (õ83Çe) is removed and an eliced. er restituted. There are 6 Personal Suffixes ( ,excepting the specific feminine and neuter 4) S). ಪದಚ್ಚೆದಂ. - ಕ್ರಿಯೆಯ ಅರ್ಥದ ಮೂಲ ಪ್ರತ್ಯಯರಹಿತಂ ಧಾತು; ಆದಂ ಅಭಾವ ಕ್ರಿಯೆಯೊಳ್ ಸಿಯತಂ ನಿಶ್ಚಯವದು ಬುಧಚಯ; ಆ ಧಾತುಗೆ ವಿಭಕ್ತಿ ಆಜು ಆಗಿ ಇರ್ಕು. ಅನ್ವಯಂ ನಿಯತ ಬುಧಚೆಯಂ ನಿಶ್ಚಯಿದು ಎಂಬುದನ್ವಯಂ, ಟಿಕು.- ಕ್ರಿಯೆಯ = ಕ್ರಿಯೆಯ; ಅರ್ಥದ = ಅರ್ಧಕ್ಕೆ; ಮೂc = ಮೊದಲಾದು ದು; ಪ್ರತ್ಯಯ = ಎಭಕ್ತಿಯಿದೆ; ರಹಿತಂ = ವಿರಹಿತವಾದುದು; ಧಾತು = ಧಾತುವೆನಿಸು ವದು; ಆದಂ = ಆ ಧಾತುವ; ಅಧಾವಿಯೆಯೊಳ್ = ಪ್ರತಿಷೇಧದ ಕ್ರಿಯೆಯಲ್ಲಿ ; ಸಿಯ ತಂ= ಕಟ್ಟಾಗಿ; ಬುಧಚಯಂ= ವಿದ್ವತ್ಸಮೂಹಂ; ನಿಶ್ಚಯಿಪದು = ನಿಶ್ಚಯಿಸುವದು; ಆ ಧಾತುಗೆ a ಆ ಧಾತುಗಳೆ; ವಿಭಕ್ತಿ = ಪ್ರತ್ಯಯ೦; ಆಗಿ = ಆರು ತೆರನಾಗಿ; ಇರ್ಕು೦ = ಇಪ್ಪದು. 1) ಕ್ರಿಯಾರ್ಥೋ ಧಾತುಃ || ಭಾ, ಭೂ, 194, it (ಕ್ರಿಯಾರ್ಥವುಳ್ಳುದೆ ಧಾತು.)