ಪುಟ:Shabdamanidarpana.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

322 5 ಆ, 5 Ch. ಆಖ್ಯಾತ ಪ್ರಕರಣ:. - ಶ್ರಾವ್ಯಮಲ್ಲ ದುದರ್ಕೆ- ಬಿಡಿಕುಲ, ಕೆಡಿಕ್ಕುಂ, ಸೊಪಿಕ್ಕುಮೆನ ಬೇಡ. ಸಂಸ್ಕೃತದೊಳಿಂತಿದು ಮನೋಹರಂ. ಸೂತ್ರಂ || ೨೨೮ || Regarding the ಸೊಗಯಿಪುವು ಗೆ ಕೆಗಳನ್ನೊ- 1 Imperative (5) there are the ಕ್ರಿಗೆ ವಿಧ್ಯರ್ಥಕ್ಕೆ ಮಧ್ಯಮೋತ್ತಮಪುರುಷ || Suffixes ಗೆ and ಕೆ ಪ್ರಗತಬಹೂಕ್ಕಿಯೊಳಿಮಮೆಂ- | (ಕೈ, cf S. 227) ದೊಗೆತರ್ಕು೦ ಯುಗಪದುಕ್ಕಿಯೊಳ್ ಕ್ರಮದಿಂದ. for the Singular and Plural of the || ೨೪೦ || 3rd Person (the Elision regarding ym) aloo occurring here); 30 for the 2nd Person Plural; and so for the 1st Person Plural. ಪದಚ್ಛೇದಂ. - ಸೊಗಯಿಪವ್ರ ಗೆ ಕೆಗಳ ಆನ್ನೋಕ್ತಿಗೆ ವಿಧ್ಯರ್ಥಕ್ಕೆ ; ಮಧ್ಯ ಮೊತ್ತ ಮಪುರುಷಪ್ರಗತಬಹಕ್ಕಿಯೋ6, ಇ೦ ಅ೦ ಎಂದು ಒಗೆತರ್ಕc, ಯುಗಪದುಕಿಯೊಳ್ ಕ್ರಮದಿಂದ೦. ಅನ್ವಯಂ. – ವಿಧ್ಯರ್ಥಕ್ಕೆ ಅನ್ನೋಕ್ತಿಗೆ ಗೆ ಕೆಗಳ ಸೊಗಸಪ್ರವು; ಯುಗಪದು ಯಳ ಮಧ್ಯ ಮೊತ್ತಮಪುರುಷಪ್ರಗತಬಹಕ್ಕಿಯೊಳ ಕ್ರಮದಿಂದಂ, ಇಂ ಅಂ ಎಂದು, ಒಗತರ್ಕ , 1) ಗೆ ಕೆ ವಾ ಪ್ರಥಮಸ್ಥಾ ಶಿಷಿ ವಿಧ್ಯಾದಿಷು ಚ l ಭಾ. ಪೂ. 215. || (ಪ್ರಥಮಪುರುಷಕ್ಕೆ ಆಶೀರ್ವಾದದಲ್ಲಿ ಯೂ ವಿಧ್ಯರ್ಥದಲ್ಲಿ ಯೂ ವಿಕಲ್ಪ ವಾಗಿ ಗೆ ಕೆ ಎಂಬಾ ದೇಶಗಳು ಬರುವುವು.) ದ್ವಿತ್ವ ಬಹುತ್ವ ಯೋc || ಭಾ, ಭೂ, 218, || (ಮಧ್ಯಮಪುರುಷಕ್ಕೆ ದ್ವಿತ್ವಬಹುತ್ವಗಳಲ್ಲಿ ಇಲ್ಲ ಎಂದುಂಟು. ) ಹೇತಾ ವಸುಃ || ಭಾ, ಭೂ, 220 || ( ಹೇತುವಿನಲ್ಲಿ ಧಾತುವಿಂದ ಪರವಾಗಿ ಇಸು ಎಂಬಾಗಮವು ಬರುವುದು.) ಉಳಿಕೆ ವಿಕಿ ತಮನ್ನಾ | ರ್ಥಗತಿಯೊಳುತ್ತೇತ್ವಯುಕ್ತಿಯುಷ್ಯತ್ವಂ || ಕಿಗಳೊಳಮಹ್ಮದಹುವಚ | ನಗತಿಯೊಳೆಂ ನೆಗು ಸರ್ವಸಾಧಸಿಗು೦, fj ತ. ಸೃ. 91. ||