ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಕೆಯಿವಂಗ, 323 ಟೀಕು. ಸಿಧ್ಯರ್ಥಕ್ಕೆ = ವಿಧಿಯರ್ಥಕ್ಕೆ; ಅನ್ಯ = ಪ್ರಥಮಪುರುಷದ; ಉಕ್ತಿಗೆ = ೬೦ ಅರ ಎಂಬೇಕ ವಚನ ಬಹುವಚನಕ್ಕೆ; ಗೆ ಕೆಗಳ = ಗಕಾರ ಕೆಕಾರಂಗಳ; ಸೊಗಯಿಪುವು = ಹಿತ ವಾಗುವುವು; ಯುಗಪದು ಯೋ= ಒಂದಾಗಿ ನುಡಿವುದಾದ; ಮಧ್ಯಮ = ಮಧ್ಯಮಪ್ರರುಷ ದಲ್ಲಿ : ಉತ್ತ ಮ = ಉತ್ತಮಪುರುಷದಲ್ಲಿ ; ಪ್ರಗತ = ವಿಶೇಷವಾಗಿ ಎಚ್ಚಲ್ಪಟ್ಟ; ಒಹಕ್ಕಿ

  • = ಇರ್, ಎವು ಎಂಬ ಬಹುವಚನದಲ್ಲಿ; ಕಮದಿಂದ೦= ತರುವಾಯಿದೆ; ಇ೦ = ಇಂ ಎಂದು; ಅ೦= ಎಂದು; ಒಗೆತರ್ಕು= ಒರ್ಪುವ.

ವೃತ್ತಿ, ಪ್ರಥಮಪುರುಷರೇಕವಚನಕ್ಕ ಬಹುವಚನಕ್ಕಂ ವಿಧ್ಯರ್ಥ ದೊಳ್ ಗೆ ಎಂದು ಕೆ ಎಂದುಮಕ್ಕುಂ; ಕೆಕಾರಕ್ಕೆ ಕುಂಮಿನಂತೆ ದ್ವಿತ್ವವಿಕಲ್ಬಂ. ಮಧ್ಯಮೋತ್ತಮಪುರುಷಂಗಳ ಬಹುವಚನಕ್ಕೆ ಯುಗಪದುಯೊಳರಿವಿಡಿ ಯಿಂ ಇವ ಅಮ್ ಎಂಬಿವಕುಂ. 5 ಪ್ರಯೋಗಂ.-ಗಕಾರಕ್ಕೆ- ಅವಂ ಕುಡುಗೆ; ಅವಂ ಪಡೆಗೆ; ಅವಂ ತರ್ಕೆ: ಅವಂ ಬರ್ಕೆ, “ಪಾಲಿಸುತಿರ್ಕೆ ವಿಷ್ಣು ಪರಿಪಾಳಿಕೆ ಜಿಷ್ಣು ವಲಂಕರಿಷ್ಣು” ||545 || ಬಹುವಚನಕ್ಕೆ ಅವರ್ಮಾ; ಅವರ್ತೋಕೆ್ರ. ಕೆಕಾರಕ್ಕೆ ದ್ವಿತ್ವ ವಿಕಲ್ಪಂ ರಕ್ಷಿಕೆ, ರಕ್ಷಿಕೆ; ಪೂಜಿಕೆ, ಪೂಜಿಕ್ಕೆ; ಪೆರ್ಚಕೆ, ಪೆರ್ಚಿಕ್ಕೆ, “ನರನಾಥನಾ ತೆದಿದಿ. . . . ಪೆರ್ಚಕ್ಕೆ ದೇಶಂಗಳಂ.” || 546 || ಇಂಗೆ- ಸಮಕಟ್ಟಿಂ; ಇರಿಸಿಂ; ತರಿಸಿಂ; - “ವ್ಯಾಳದಂತಿಕುಲಮಂ ಸನಕಟ್ಟಿಂ” || 547 || ಅಂಗೆ “ನೆನೆಯದ ಕಜ್ಜದ ಬಿಣ್ಣಂ | ಮುನಿವಯ್ಯ ನೀನೊರ್ಬನೆಂಬ ಹರಿಗಮಸಾಧ್ಯಂ || ಮನುಜಪ್ರಾಕಾರಾಂಕನೊ- | ಇನಿಂರುಮೊಂದಾಗಿ ತಾಗುವಂ ಫಲ್ಗುಣನೊಳ್ || 548 || “ಏಗೈವಂ ಪೇಮೆಂದೊಡೆಂದರ್ಭೀಸ್ಮರ್.” || 549 || 2) *