ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

332 5 2೬, 5 Ch. ಆಖ್ಯಾತ ಪ್ರಕರಣಂ. bition (ಪ್ರತಿಷೇಧಂ) ತಹೇತುಕ್ರಿಯೆಯೊಳಮ. | is changed into an order (ವಿಧಿ), ಸ್ವತಮಲ್ಕಿಯೆ ತಾಂ ಕ್ರಿಯಾರ್ಥಮಸ್ಸೆಡೆಗಳೊಳಂ. ಲಿಂ (ಅಲ್ + ಇ) || ೨೪೫ || is used :). ses denotes a) probibition, is used b) to express usefulness or fitness for, and c) to make an action the object of an action. Y, ಪದಚ್ಛೇದಂ – ಸತತಂ ಮಧ್ಯಮಪುರುಷಪ್ರತಿಷೇಧದ ವಿಧಿಯೊಳಂ ಪ್ರಯೋಜನ ವಸ್ಥಾಶ್ರಿತ ಹೇತುಕ್ರಿಯೆಯೊಳಂ ಅಸ್ವಿತc ಆಲ್ ಕ್ರಿಯೆ ತಾಂ ಕ್ರಿಯಾರ್ಥ೦ ಅಪ್ಪ ಎಡೆಗಳೊಳಂ. ಅನ್ವಯಂ ಸತತಂ ಮಧ್ಯಮ ಪ್ರರುಷಪ್ರತಿಷೇಧದ ವಿಧಿಯೊಳಂ ಪ್ರಯೋಜನವಸ್ಕಾ ಶ್ರತತುಕ್ರಿಯೆಯೊಳಂ ಕ್ರಿಯೆ ತಾ: ಕ್ರಿಯಾರ್ಥ C ಅಪ್ಪೆಡೆಗಳೊಳಂ ಅಲ್ ಅನ್ವಿತಂ. ಟೀಕು. ಸತತಂ = ಆವಾಗಳು; ಮಧ್ಯ ಪರುಷ = ಮಧ್ಯಮಪುರುಷದ; ಪ್ರತಿ ಷೇಧದ = ಪ್ರಶಿಷೇಧಾರ್ಥದ ; ವಿಧಿಯೊಳಂ = ವಿಧಿಯಲ್ಲಿ ಯುಂ; ಪ್ರಯೋಜನವಸ್ತು = ಪ್ರಯೋ ಜನವಸ್ತುವಿನಲ್ಲಿ ; ಆಶ್ರಿತ = ಆಶ್ರಯಿಸಲ್ಪಟ್ಟ; ಹೆತಕ್ರಿಯೆಯೊಳಂ = ಕಾರಣಕ್ರಿಯೆಯಲ್ಲಿ ಯುಂ; ಕ್ರಿಯೆ = ಕ್ರಿಯೆ; ತಾ೦ = ತಾಂ; ಕ್ರಿಯಾರ್ಥ:= ಕ್ರಿಯಾಪ್ರಯೋಜನ೦; ಅಪ್ಪೆಡೆ ಗಳೊಳc = ಆಗುವೆಡೆಗಳಲ್ಲಿಂ ; ಅಲ್ = ಅತ್ತೆಂಬುದು; ಅಸ್ವಿತಂ = ಕಡಲ್ಪಡುವುದು, ವೃತ್ತಿ. ಮಧ್ಯಮಪುರುಷಪ್ರತಿಷೇಧದ ಕ್ರಿಯೆ ವಿಧ್ಯರ್ಥಮಾದಲ್ಲಿ ಯುಂ ಪ್ರಯೋಜನವಸ್ತುವಿಂಗೆ ನಿಮಿತ್ತ ಮಪ್ಪ ಕ್ರಿಯೆಯೊಳಂ ಕ್ರಿಯೆ ತಾಂ ಕ್ರಿಯಾ ರ್ಥಮಂ ಪೇಳ್ವೆಡೆಯೊಳಂ ಅಲ್ ಅಕ್ಕುಂ. ಪ್ರಯೋಗ. – ವಿಧ್ಯರ್ಥಮಾದಲ್ಲಿ – ಉಸಿರಲಿಲ್ಲ; ಮೂಾಲಿಂ. “ಸಾರಲಿಂ ಬಲ್ಲೆ ಅತಿಯನೆಂದುದೆ ಮಾತು” || 573 || “ಏಳಿದಂ ಗೆಯ್ಯಲಿಮಾಗಳೆನ್ನೊಳ್ ; || 574 || ಆರಯ್ತಾರುಂ ಸಾರಲಿಂ.” || 575 || The 88th Sûtra of the 4th Pâda of the two przezme says: || 237 ಯೋಗೇ ಚಾವಿಕೃತಾತ್ || ಅವಿಕೃತಾದಿಮಃ ಪ್ರಾಗ್ ಎಲ್ ಭವತಿ ಬೇಡ ಬೇಡ ಇತ್ಯನಯೋಃ ಪ್ರಯೋಗೇ ಅಪ್ರಯೋಗೇ ಚ ವಿಷಯೇ || Examples: ಪೆಂಡಿರ೦ ನ೦ಬಲಿಂ ಬೇಡಂ | ನಂಬಲಿಂ ಬೇಡ | ನಂಬಲಿಂ ಆಕರ್ಯಮಂ ಮಾಡಲಿಂ ಬೇಡಂ ಮಾಡಲಿಂ ಬೇಡ ! ಮಾಡಲಿ ? ಅವಿ ಕೃತಾದಿತಿ ಕಿ೦ || ನೋಡಲ್ಲಿ ಬೇಡ | etc.