ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

334 5 , 5 Ch. ಆಖ್ಯಾತಪ್ರಕರಣ೦. ಗಡೆಯಲ್ಲಿ ; ಕೆಕಾರ ಮುಂ= ಕೆಕಾರ ಮುಂ; ಅದು= ಅದು; ಒರ್ಮೆ = ಒ೦ದು ಬಾರೆ; ಬಂದು = ಬಂದು; ಸಂಪದು = ಸಂದಿಸುವದು; ವೈಕಲ್ಪಿಕದಿಂ = ವಿಕಲ್ಪದಿಂದೆ; ಅಲ್ಲಂ = ಅಲ್ ಎಂಬು ದರ ಲಕಾರಕ್ಕ೦; ಲೋವಂ = ಅದರ್ಶನಂ; ಒಂದು ಸಂದಿಪುದು = ಬಪ್ಪ ದು. * ವೃತ್ತಿ. ಪ್ರತಿಷೇಧದ ವಿಧಿ ಪೊರ್ದದೊಡಲುವಿನ ಮುಂದೊರ್ಮೆ ಕೆಕಾರ ಮಕ್ಕುಂ: ಆ ಅಲ್ಲೆ ವಿಕಲ್ಪದಿಂ ಲೋಪಂ. ಪ್ರಯೋಗಂ. - ಕೆಕಾರಕ್ಕೆ- ನುಡಿಯಲೆ ಬಂದಂ; ಪೊಲಿ ಕೇಳಂ; ಬೇಡಿ ಬಂದಂ. "ಬಿತ್ತರಿಸಿವೇ* ಸುರ್ವಣೋತ್ತರಮಂ” || 580 || ಅಲುವಿನ ಲೋಪಕ್ಕೆ- ಉಡ , ಉಡವೇ ; ತರಲಿ, ತರ ವೇ *. “ತರವೇ ಸನ್ನದ್ದವಾದೆಸಾಧನವಂ” || 581 || ಸೂತ್ರಂ ', || ೨೩೫ || The Terminations ಪ್ರತಿಪಾದ್ಯಮುತ್ತಮಿತ್ವಂ || for the Past Parti - ಮತಿವಂತರಿನೆಯೆ ಪೂರ್ವಕಾಲಕ್ರಿಯೆಗಾ- || ciple (ಭೂತಕಾಲ ಕ್ರಿಯೆ) are ಉ and ಯುತುಮುತ್ತು ಮುತ್ಯುತೆಯೆಂ- |

those for the posant Patienie ದುಗುಳುಂ ವರ್ತಮಾನವಿಹಿತಕ್ರಿಯೆಯೊಳ್ ||೨೪೭ || ( ವರ್ತಮಾನಕ್ರಿಯೆ) are ಉತುಂ, ಉತ್ತುಂ, ಉತ್ತೆ, ಉತೆ.

ಪದಚ್ಛೇದಂ.- ಪ್ರತಿಪಾದ್ಯಂ ಉತ್ವಂ ಇತ್ವಂ ಮತಿವಂತರಿ೦ ಎಯ್ದೆ ಪೂರ್ವಕಾಲ ಕ್ರಿಯೆಗೆ; ಆ, ಉತುಂ ಉತ್ತುಂ ಉತ್ತೆ ಉತೆ ಎಂದು, ತಗುಳುಂ ವರ್ತಮಾನವಿಹಿತಕ್ರಿಯೆಯೊಳ್ ಅನ್ವಯಂ. ಮತಿವಂತರಿ ಎಯ್ದೆ ಪೂರ್ವಕಾಲಕ್ರಿಯೆಗೆ ಉತ್ವಂ ಇತ್ವಂ ಪ್ರತಿಪಾದ್ಯಂ; ವರ್ತಮಾನವಿಹಿತಿಯೆಟ್ ಆ, ಉತು: ಉತ್ತುಂ ಉತ್ತೆ ಉತೆ ಎಂದು, ತಗಳು , 1) ಉತುಮುತ್ತು ಮಂತೇ ತದಾತ್ರೇ | ಭಾ ಭೂ 224 | ( ವರ್ತಮಾನದಲ್ಲಿ ಉತ್ತು, ಉತು, ಉತ್ತು: ಎಂಬಿವು ಆcತ್ಯದಲ್ಲಿ ಹತ್ತುವುವು.) , , ವರ್ತಮಾನಗತಿಗುತ್ತು ಮುತುಂ ದ್ವಯಮಕ್ಕು: ಪೂರ್ವ ಭವ | ಕ್ರಿಯೆಯೋಳಿದುತ್ಪತ್ಯ ಯಂಗಳಕ್ಕುಂ ಪಿನಂ || ೩ ಸೃ. 93. ||