ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಮನಾಮಂಗ, 335 ಬೇಕು. ಮತಿವಂತರಿಂ= ಬುದ್ದಿವಂತರಿಂದ; ಎಯ್ದೆ = ಚೆನ್ನಾಗಿ; ಪೂರ್ವಕಾಲ ಕ್ರಿಯೆಗೆ = ಮೊದಲ ಕಾಲದ ಕ್ರಿಯೆಗೆ; ಉತ್ವಂ = ಉಕಾರ೦; ಇತ್ವಂ = ಇಕಾರ; ಪ್ರತಿ ಪಾದ್ಯಂ = ಪ್ರತಿಪಾದಿಸಲ್ಪಡುವುದು; ವರ್ತಮಾನ – ವರ್ತಮಾನಕಾಲದಲ್ಲಿ; ವಿಹಿತ= ಕೂಡ ಲ್ಪಟ್ಟ ; ಕ್ರಿಯೆಯೊಳ್ = ಕ್ರಿಯೆಯಲ್ಲಿ ; ಆಯುತು = ಆ ಉತುಂ ಎಂದು; ಉತ್ತುಂ = ಉತ್ತು. ಎ೦ದು; ಉತ್ತೆ = ಉತ್ತೆ ಎಂದು; ಉತ= ಉತೆ ಎಂದು; ತಗುಳುಂ = ಎನ್ನುವುದು, ವಿಚಾರಂ (not in Mub, Ms.)-ಕ, ಓ ಕ, ಕೀ ಕೇ ನೋ, ಪೂ, ಬೇ, ಬಾ ಎಂಬೇಕಾಕ್ಷರ ಧಾತುಗಳ ಇಕಾರಾಂತೆಂಗಣ್ಣಿಂ ಎಕಾರಾಂತಂಗಳಂ ಉಕಾರಂ ಹತ್ತುವುದು, ಉಕಾರಾಂತಂಗಳೆ ಇಕಾರ: ಪತ್ತು ವದು. ವ್ಯಂಜನಾಂತಂಗಳೆ ಎರಡುಂ ಮತ್ತು ಗು೦. ಅಲ್ಲಿ ಉತ್ವಂ ಪದಲ್ಲಿ ಭೂತಕಾಲದ ವಕಾರಂ ಪತ್ರವದು, ಇತ್ವಂ ಪದಲ್ಲಿ ದತ್ವಂ ಬಾರದು; ಅವ೦ ಪ್ರಯೋಗಗಳಲ್ಲಿ ನೋಡಿ ತಿಳಿವುದು. ಬಂದಂ ಪೊದಂ ಎಂಬಲ್ಲಿ ಬಂದು ಪೋವಂ; ಪೊದc ಒಂದನೆ೦ಬಲ್ಲಿ ಪೋಗಿ ಬಂದಂ ಎಂಬಂತೆ. ವೃತ್ತಿ-ಭೂತಕಾಲಕ್ರಿಯೆಯೊಳುಕಾರಮುಮಿಕಾರಮುಮಕ್ಕುಂ; ವರ್ತ ಮಾನಕ್ರಿಯೆಯೊಳುತುಂ ಉತ್ತುಂ ಉತ್ತೆ ಉತೆ ಎಂದು ನಾಲ್ಕು ರೂಪಮಕ್ಕುಂ. ಭೂತಕಾಲದುಕಾರಕ್ಕೆ– ಕುಸಿದು ನಡೆದಂ; ಒಸೆದು ಕೊಟ್ಟಂ; ನೆನೆದು ಪೇ೦; ಮಿಂದುಂಡಂ. “ಮಿಂದುಂಡು ಕುಡಿದು ಮಗುಟ್ಟುಂ | ಒಂದಿರ್ಪೊಡಮಿರ್ಪ . . . . . .” || 582 | ಇಕಾರಕ್ಕೆ-- ನಚ್ಚಿ ಬಂದಂ; ಮಚ್ಚಿ ಪೊಗಂ ; ಎತ್ತಿ ನಡೆದಂ; ಮುಕ್ಕಿ | ಬಿಟ್ಟಂ. “ . . . .ನಿರ್ದಿ ನರನುದ್ದ ಮಿಸೆ ಬೇಂ ” | 583 || ವರ್ತಮಾನದೊಳ್ ಉತುಗೆ- ನಗುತುಂ ಬಂದಂ; ಪುಗುತುಮಿರ್ದo: ಕರೆಯುತುಂ ಪೋದಂ,

  • . . . .ಸೂಸುತುಂ ಸದನದೃಚ್ಛಜಲಂಗಳಂ” !! 584 || ಉತ್ತುಗೆ- ಕಾದುತ್ತುಂ ಬಂದಂ; ಜಡಿಯುತ್ತುಂ ಪೊಡೆದಂ. * . . .ಕಪಿಧ್ವಜಂ ನಿಳ್ಳಿ ನಿವರ್ತಿಸುತ್ತುಮಿರೆ” || 585 11 ಕೆದರಿತ್ತುಂ ಮಣಲಂ. . . . . .” || 586 ||