ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಚಿತಾಕ್ಷರಂ, 343 Y ವಿಚಾರಂ- ಪೆಟ್ಟು, ತಪ್ಪು, ಕಿಮೀ, ತಿದ್ದು, ಗಿನ್ನಿ, ಪೊಯಿ, ಎಲ್ಲಿ ಅ, ಆಸೆಬಿ, ಬೇಸಯಿ ಎಂಬೀ ಜಿತಾಂತಕ್ಕೆ ತಕಾರ೦ ಬರ್ಪುದು; ಉಳಿದ ಕಾಂತಕ್ಕೆ ಒರ್ಮೆ ಎಂಬುದ೦ ವಿಕಲ್ಪದಿಂ ರೇಫೆಯಕ್ಕುಂ. ವೃತ್ತಿ, ದ ದಪಂಗಳ್ಳರಮಾದ ಧಾತುವಿನ ಕಡೆಯ ಆಕಾರಕ್ಕೆಯಂ ಸಾಯಿಯೆಂಬ ಧಾತುಗಳ ಕಡೆಯೊಳಂ ವ್ಯಂಜನತಕಾರಮಕ್ಕುಂ; ಸಾಯಿ ಯೆಂಬವಾದಿದೀರ್ಘಕ್ಕೆ ಪ್ರಸ್ತಮಕ್ಕುಂ; ಆಕಾರಕ್ಕೊರ್ಮೆ ರೇಫಮಕ್ಕುಂ; ತವ ಎಂಬ ಧಾತುವಿನ ವಕಾರಕ್ಕೆ ಪಕಾರಮಕ್ಕುಂ. ಪ್ರಯೋಗಂ. - ಕಾರದ ತಕಾರಕ್ಕೆ-ಕಿವಿ, ಕಂ; ತಿಜ, ತೆಂ; ಗಿಜಿ, ಗೆಂ; ಸೆಮಿ, ಬೆಂ. “ಜಾತವೇದಂ ಪಟುಕಪಟಮಯವಾಜದಿಂ ಬೇಡಿ ಪೆತ್ತಂ” || 618 | “ಶಾಲಭಂಜಿಕೆವೆತ್ಯರಸಂ ನೋಡಿದಂ ಲಲಾಟಕೋಮಲೆಯಂ” || 619 || ಸಾಯ್ ಈ ಎಂಬಿವರ್ಕೆ- ಸತ್ಯಂ; ಇತ್ಯಂ. “ಕಾದಿ ನಿನ್ನುಳ್ಳರುಂ ಬೆನ್ನಿತರ್ ಕೆಲರ್” || 620 || * . . . . . . . . ನಗೆಮೊಗದೊಳುಗಿದು ಕವಚಮನಿಂದ್ರಂಗಿತ್ತಂ ಕರ್ಣಂ” || 621 || ಸಾಯಿಯೆಂಬವಂತೆ ಸಮುಚ್ಚಯವಶದಿಂ ಮತ್ತೆ ಕೆಲವರಾದಿ ದೀರ್ಘಕ್ಕೆ ಪ್ರಸ್ವವುಂಟು – (ಕಾಣ್) ಕಂಡಂ; (ವಿ) ಎಲ್ಲಿಂ; (ಬೀಟ್) ಬಿಲ್ಲಿಂ; (ಆರ್) ಅ೦. ಇವು ಮೊದಲಾದುವ. - ಆಕಾರದ ರೇಫೆಗೆ ಅಮಿ ಎಂಬುದರ್ಕೆ ಅರ್ತo; ವಿಕಲ್ಪದಿಂ ಅಮಿತ ನೆಂದುಮುಂಟು - ಅರ್ತ ಕದಂದು ಬತ್ತಿದ ಕಾಲಂ ಹುರಿಯ೦ದಲಮಿಳಿಯೆಸದ ಸೆರೆ ಯುಂ ” |622 || “ಮಾರ್ತಪ್ಪ ತೆರೆಗಳಿಂ ತರಲಾರ್ತುದು ತನ್ನದಿಗೆ ಸುರನದಿವಿಭ್ರಮಮಂ” | 623 || ತವುಗೆ-ತಪ್ಪಂ, ತಪ್ಪಪಂ. “ತಪ್ಪಂ ತನ್ನೋಳ್‌ ಪಳಂಚಿ ಕಿಡುಗುಟ್ಟಿ ತಪ್ಪು ನಂಬುಗಳರವಂ” || 624 || 2