ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

344 5 ಅ, 5 Ch. ಆಖ್ಯಾತಪ್ರಕರಣಂ, ಸೂತ್ರ೦.'|| ೨೪೦ || Further, when the ನಿರುತಂ ಕ ಚ ಟ ತ ಪಂಗಳ | finals of verbal ಪರದ ದಕಾರಕ್ಕೆ ಪೂರ್ವರೂಪಮದಕ್ಕುಂ || themes have undergone the ಪರವರ್ಣಂ ಧಾತ್ವಂತ್ಯದೊ- | changes into ೯, * * 3 or = ೪ರ ಡತ್ವಂ ಮೇಣ್ ತಕಾರಮೊರ್ಮೆ ಯಕಾರಂ || ೨೫೨ || the following a assumes the same respective shape; - after events, Toms and ಕೊಲ್ the ದ becomes ಡ; - after the roots ಕವಲ್, ಮಡಲ್, ಬಲ್, ಕಲ್, ಪೋಲ್, ಸಾಲ್, ಸೋಲ್ ಪೇಲ್, ನೂಲ್, ಕೋರ್, ಕಸರ್, ಕನರ್, ಕೋನರ್, ತಳಿರ್, ಬೆಳರ್, ಚಿಗುರ್, ಬಿಮರ್, ಅಶ್, ಉದಿತ್ ಕಿಟ್, ಚಳಿ, ಮೊಳೆ, , ಅಜಿ, ಮಜ್, ಕುಮ್, ಬಾ, ಕೀ, , ಬೀ, ಓ, ಕನ್, ಸೀನ್, ಪೇನ್, ಆನ್, ಸೋನ್, ಈನ್, the ದ generally appears 88 ತ;- in ಬೆರಂಟಂ the ದ has disappeared. ಪದಚ್ಚೆದಂ.- ನಿರುತಂ ಕ ಚ ಟ ತ ಪಂಗಳ ಪರದ ದಕಾರಕ್ಕೆ ಪೂರ್ವರೂಪಂ ಅದು ಅಕ್ಕು; ಪರವರ್ಣಂ ಧಾತ್ವಂತದೊ ಇರೆ, ಡತ್ವ; ಮೇಣ್ ತಕಾರಂ; ಒರ್ಮೆ ಅಕಾರಂ. ಟೀಕು, ಯಥಾಯಂ . – ಸಿರುತಂ = ನಿಶ್ಚಯವಾಗಿ; ಕ ಚ ಟ ತ ಪಂಗಳ- ಕಕಾರ ಚಕಾರ ಟಿಕಾರ ತಕಾರ ಪಕಾರಂಗಳ; ಪರದ = ಮುಂದಣ; ದಕಾರಕ್ಕೆ = ದತ್ವಕ್ಕೆ; ಪೂರ್ವ ರೂಪಂ = ಮೊದಲಕ್ಷರದ ರೂಪು; ಅದು = ಅದು; ಅಕ್ಕಂ = ಆಗುವುದು; ಪರವರ್ಣ೦= ಕ ಚ ಟ ತ ಪಂಗಳಲ್ಲದ ಅನ್ಯವರ್ಣ೦; ಧಾತ್ವಂತ್ಯದೊಳ್ = ಧಾತುಗಳ ಕಡೆಯಲ್ಲಿ ; ಇರೆ = ಇರ್ದೊಡೆ; ಡತ್ವಂ = ಡಕಾರಂ; ಮೇಣ್ = ಅದಲ್ಲದೆ; ತಕಾರಂ = ತತ್ವ; ಒರ್ಮ = ಒಂದು ಬಾರಿ: ಅಕಾರಂ= ಅತ್ವಂ ಆಗುವುದು. ವಿಚಾರಂ.- ಉಣ್ ಕಾಣ್ ಎಂಬ ಣಕಾರದ ಕೊಳ್ ಧಾತುವಿನ ಣಕಾರದ ಮುಂದೆ ದತ್ವಂ ಡಕಾರವಾಗುವುದು, 1) ತೋಷ್ಟುನಾ ಟುಃ || ಭಾ, ಭೂ, 237: || (ತವರ್ಗಕ್ಕೆ ಟವರ್ಗವು ಕಡಿದರೆ ಟವರ್ಗವಾಗುವುದು.) ಕ ಚ ಟ ತ ಪೇಳ್ಕೊ ದಸ್ಯ ಪೂರ್ವರೂಪಂ 11 ಭಾ, ಭೂ, 238, | (ಕ ಚ ಟ ತ ಪ ಎಂಬ ವರ್ಗಪ್ರಥಮಾಕ್ಷರಗಳಿಂದ ಪರವಾದ ದಕಾರಕ್ಕೆ ಪೂರ್ವರೂಪವು ಬರುವುದು.) ೬ ಳಕಾರಾಭ್ಯಾಂ ದಸ್ಯ ತೋ ವಾ || ಭಾ, ಭೂ, 239, || (ಒಳಕಾರಗಳತ್ತಣಿಂದ ಪರವಾದ ದಿಕಾರಕ್ಕೆ ವಿಕಲ್ಪದಿಂದ ತಕಾರವು ಬರುವುದು.)