________________
ಚಿತಾಕ ರೇc. 345 ಶಬ್ದಾನುಶಾಸನದಲ್ಲಿ ಸೂತ್ರಂ || ಕವಲಾದಿಭ್ಯಸ್ ತಃ || 4, 66 ! ಕವಲಾ ದಿಲ್ಲೊ ಧಾತುಭ್ಯಃ ಪರಸ್ಯ ದಕಾರಸ್ಯ ತಕರಾದೇಶೋ ಭವತಿ || ಎಂದುದಾಗಿ ಕವಲಾದಿಧಾತುಗಳತ್ತಣಿಂ ಪರದ ದಕಾರಕ್ಕೆ ತಕಾರಾದೇಶವಪ್ಪದು; ಕವರ್, ಮೆಡಲ್, ಬಲ್, ಕಲ್, ಪೋಲ್, ಸಾಲ್, ನೂಲ್, ಕೂರ್, ಕನರ್, ಕೋನರ್, ತಳಿರ್, ಚಿಗುರ್, ಬೆಮರ್, ಅಲಿ, ಉಂಡಿ, ಕೀಜಿ, ಚಳಿ, ಮೊಳೆ, ಅಟ್, ಆದಿ, ಮಜ್, ಕುರಿ, ಬಾ, ಕೀ, , ಬೀ, ಓ, ಕೂನ್, ಸೀನ್, ಪೇನ್, ಆನ್, ನೋನ್ ಎಂಬಿವು ಕವಲಾದ್ಯಾಕೃತಿಗಣ೦. ಇವಲ್ಲಿ ಅಜಿ, ವ.ಟಿ, ಬೆವರ್, ಬೆಳರ್, ಕೀ ಎಂಜಿವಾದಿಯಾದುವರ್ಕ ವಿಕಲ್ಪದಿ ತಕಾರನಪ್ಪು ದಾಗಿ, ಇವು ಪ್ರಯೋಗಗಮ್ಮ೦ಗಳೆಂದು ವುದು, ವೃತ್ತಿ.ಧಾತುವಿನ ಕಡೆಯ ಕ ಚ ಟ ತ ಪಂಗಳ ರೂಪಮಂ ಪರದ ದಕಾರಂ ಪಡೆಗುಂ; ಕ ಚ ಟ ತ ಪಂಗಳಲ್ಲದ ಸೆವಕ್ರರಂಗಳ್ ಧಾತುವಿನ ಕಡೆಯೊಳಿರೆ, ಪರದ ದಕಾರಕ್ಕೆ ಡಕಾರಮುಂ ತಕಾರಮಕಾರಮುಮಕ್ಕುಂ. ಪ್ರಯೋಗಂ. - ಕಕಾರಕ್ಕೆ ಸಿಕ್ಕು, ಒಕ್ಕರ್; ಮಿಕ್ಕ, ಮಿಕ್ಕರ್; ಪೊಕ್ಕಂ, ಪೊಕ್ಕರ್; ನಕ್ಕಂ, ನಕ್ಕರ್; ತಕ್ಕರು. “ಮಿಕ್ಕರನೇಕೆ ಮನ್ನಿಸುವ- | ರಕ್ಕರವೋದದ ಕಲ್ಲ ಪಾಪಿಗಳ್ || ರಕ್ಕಸಿಯ ಮಾಡಮದಳ್ | ಪೊಕ್ಕವರುದಪರೆ ಸರಸ್ವತಿಮಣಿಹಾರಾ” || 625 || ಚಕಾರಕ್ಕೆ– ಎಚ್ಚಂ. ಎಚ್ಚರ್; ಬೆಚ್ಚಂ, ಬೆಚ್ಚರ್; ಪಚ್ಚಂ, ಪಚ್ಚರ್. “, , , , , , , , , , ಮಣಿ- | ಯದೆ ಕುಣಿದೀ ಧೀರನದಿರೆ ಕೂಕಿದೆಚ್ಚರ್” || 626 || , , , , .ಮಿ ಗೆ ಮಾರಿಗೆ | ಪಚ್ಚರ್ ದುಟ್ಟೋಡೆ ಗಾಯದಿಂ ಹಯಬಲಮಂ” || 627 || ಟಕಾರಕ್ಕೆ - ತೊಟ್ಟಂ, ತೊಟ್ಟರ್; ಕೊಟ್ಟಂ, ಕೊಟ್ಟರ್ ; ಬಿಟ್ಟಂ, ಬಿಟ್ಟರ್ ; ನಟ್ಟಂ, ನಟ್ಟರ್. “ಬೆಕ್ಕಸಂಬಟ್ಟು ಬಾಯಂ ಬಿಟ್ಟರ್ ಭೀಷ್ಮರ್” || 628 || ಕೊಟ್ಟಂ ಸಮ್ಮೋಹನಮನಭಯನಂ ಪಾಂಡವಂ” || 629 ||