________________
346 5 ಆ 5 Ch. ಆಖ್ಯಾತಪ್ರಕರಣಂ. - ತಕಾರಕ್ಕೆ - ಪೆಂ, ಪೆರ್; ಕೆತ್ತಂ, ಕೆರ್; ತೆಟ್ಟಂ, ತೆಟ್ಟರ್; ಗೆಂ, ಗೆರ್; ಪೊತ್ಯಂ, ಪೊರ್. “ಮುಗಿಲಂ ಮಾಜಾನೆಗೆತರ್ || 630 || ಪಕಾರಕ್ಕೆ ತಪ್ಪಂ, ತಪ್ಪರ್. “ತಪ್ಪಂ ತನ್ನೋಳ್ ಪಳಂಚಿ ಕಿಡಿಗುಟ್ಟಿ ತಪ್ಪು ನಂಬುಗಳರವಂ” || 631 || ಡಕಾರಕ್ಕೆ ಉಣ್ಣಂ; ಕಣ್ಣಂ; ಕೊಣ್ಣಂ.
- , , , , , ಮರದ ಹರಿಯಣದೊಳುಂಡಂ” || 632 || “ಮರದೊಳ್ ಸಮೆದಂಕವಣಿಯನೇSದಂ” || 633 || “ , , , , , , , , , .ಕುರು | ಪ್ರಭು ಕಂಡಂ ಶರಜಾಲ ಜರ್ಝರಿತ ಗಾತ್ರತ್ರಾಣನಂ ದ್ರೋಣನಂ”
|| 634 11, "ಭುವನತ್ರಿಣೇತ್ರರುಚಿಯಂ ಕೈಕೊಂಡನಾ ಪಾಂಡವಂ” | 635 || ದಕಾರಕ್ಕಾದ ತಕಾರಕ್ಕೆ-ಸೋಲ್ಲಂ; ಪೋಲ್ಲಂ; ನಿಲ್ಲಂ; ಕಿಂ; ಉಂ.
- . . . . ಮಾಲವದೇಶಮಂ ಕಿಡಿಸಿ ತದ್ದಾ ರಾವುರಸ್ತ್ರೀಯರಂ | ತೊರ್ಮಾಡಿದ. . . . . . .”
|| 636 || ಕಾದದಿರ್ದ೦ದು ಸೋಂ ಕೌಂತೇಯಂ ಕೌರವಂಗೆಂದುಲಿಗುಂ” 1 637 || “ಮಸುಂದಿದ ಹುಲಿಯನಾಗಳಿನಿಸಂ ಪೋಲಂ” || 638 || “ನೋಳಿ ಕೊಂಡಂತೆ ಬೆನ್ನೊಳ್ ನಿಲ್ಯಂ ಗಾಂಡೀವಿ” || 639 || ಅಕಾರಕ್ಕೆ ಒಂದು ಸೂತ್ ದಕಾರಕ್ಕೆಟಕಾರಂ ಎಂದು ಪಾಠಾಂತರಂ)ಬೆರಂಟಂ. “ಬೆರಂಟುವು ಪೊಕ್ಕುನುಗುರಿಸಿದುವು ತುಮಿಂಬ” 1 640 || ಮೇಕೆಂಬುದಂ ಕೆಲವವಳಿರ್ದಂತೆ ದಕಾರಮೆ- ಪೂಣ್ಣಂ; ಮಾಂ; ಜೋಲ್ದಂ; ಎಲ್ಲಿಂ; ನೇಲ್ಲಿಂ; ಅಲ್ಲಿಂ; (ಆಲ್ಲಿಂ); ಬಿಬ್ಲಿಂ; ಆರ್ದಂ; ನೇರ್ದ೦. “ಬಾದುಂಟೆಂದು ಹತ್ತನೆಯ ತಲೆಯುಮಂ ನೇರ್ದಾಗಳ್” || 641 ||