ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋಚಿತಾಕ್ಷರ೦, 347 ಸೂತ್ರಂ . | ೨೪೧ || Further, the roots ನೆಗಬ್ದಂ ಲೋಪಂ ಪೋಗಾ- | ಪೊಗು and ಆಗು ಗುಗಳ ಗಕಾರಕ್ಕೆ ದದಪವಿರೆಯುಂ ದತ್ವ- | before ದ and ದಪ; ಕೊಗೆದಸ್ತರಯತ್ವಂ ಪ | ೫. ತುಗೆಗೊಂಡುದುಗಾದ ತುತ್ಯದೊಳ್ ನೆಲಸಿರೆಯಂ. j ೨೫೩ | lose their o and also before aus, their common substitute in the Imperfect for evds (or 330). ಪದಚ್ಛೇದಂ.- ನೆಗಡ್ಡಿ - ಲೋವು ಫೋಗು ಆಗುಗಳ ಗಕಾರಕ್ಕೆ, ದದಪಂ ಇರೆಯುಂ, ದತ್ವಕ್ಕೆ ಒಗೆದು ಅಸ್ವರಯತ್ವಂ ಪತ್ತುಗೆಗೊ೦ಡು ಉದುಗೆ ಆದ ತುತ್ವ ದೊಳ್ ನೆಲಸಿ ಇರೆಯುಂ. ಅನ್ವಯಂ.- ದದಪಂ ಇರೆಯುಂ ದತ್ವಕ್ಕೆ ಅಸ್ವರಯತ್ವಂ ಒಗೆದು, ಉದುಗೆ ಆದ ತುತ್ವ ದೊಳ್ ಪತ್ತುಗೆಗೊಂಡು, ನೆಲಸಿರೆಯುಂ ಪೋಗಾಗುಗಳ ಗಕಾರಕ್ಕೆ ಲೋಪಂ ನೆಗಟ್ಟು. ಟೀಕು. ದರಪಂ = ದಕಾರೆ ದಪಕಾರ೦; ಇರೆಯುಃ = ಪರದಲ್ಲಿ ಇರ್ದೊ ಡೆಯುಂ; ದತ್ವಕ್ಕೆ = ಭೂತಕಾಲದ ದಕಾರಕ್ಕೆ ; ಸ್ವರಯತ್ವ = ವ್ಯಂಜನದ ಯಕಾರ೦; ಒಗೆದು = ಹುಟ್ಟಿ ; ಉದುಗೆ = ನಪುಂಸಕಲಿಂಗದ ಉದು ಎಂಬುದರ್ಕ್ಕೆ; ಆದ ತುತ್ವದೊಳ್ = ಆದೇಶವಾದ ತುಕಾ ರದಲ್ಲಿ ; ಪತ್ತುಗೆಗೊ೦ಡು = ಪೊದುಗೆಯಾಗಿ; ನೆಲಸಿರೆಯುಂ = ನೆಲೆಗೊಂಡಿರ್ದೊಡೆಯುಂ; ಪೋಗಾಗುಗಳ= ಪೊಗು ಆಗು ಎಂಬ ಧಾತುಗಳ; ಗಕಾರಕ್ಕೆ = ಗತ್ವಕ್ಕೆ ; ಲೋನಂ = ಅದ ರ್ಶನಂ; ನೆಗದ್ದಿ = ಬರ್ಪುದು. ವೃತ್ತಿ - ದ ದಪಂಗಳ್ಳರಮಾಗೆಯುಂ, ಪೋಗು ಆಗು ಎಂಬಿವು ಗಕಾ ರಕೆ ಲೋಪಂ; ಭೂತವತಿಯ ದಕಾರಕ್ಕೆ ವ್ಯಂಜನಯಕಾರಂ ಬಂದು, ಉದು ಗಾದ ತುಕಾರದೊಳೊರ್ದೆಯುಂ ಗಕಾರಕ್ಕೆ ಲೋಪಮಕ್ಕುಂ. ಪ್ರಯೋಗಂ ಪೋದಂ, ಪೋದಪಂ; ಆದಂ, ಆದಪಂ; ಪೋದುದು, ಆದುದು; ಪೋಯ್ತು ಆಯ್ತು. 1) ಆಪೋಭಾ೦ ದಸ್ಯ ತೇ ಯಃ || ಭಾ, ಭೂ, 231 || (ಆ, ಪೋ ಎಂಬ ಧಾತುಗಳತ್ತಣಿಂದ ಪರವಾದ ದಕಾರಕ್ಕೆ ತಕರವು ಪರವಾಗುತ್ತಿರೆ ಯಕಾರವಾಗುವುದು.)