ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋಚಿತಾಕ್ಷಿರಂ. 351 ಪದಚ್ಛೇದ– ಇತ್ಯಂ ಕೊಳ್ಧಾತ್ವಂತ್ಯಕ್ಕೆ ಉತ್ವಕ್ಕೆ ಉಳಧಾ ತುಪೂರ್ವದೊಳ್ ನೆಗೆ ಈ ೦ ಪ್ರಸ್ತೋತ್ವ೦; ಪುರುಷ ತ್ರಯದೊ ದತ್ವಸಿಷೇಧಂ; ಬಹುತ್ವದ ಉವುಗೆ ಅವು ಅಕ್ಕ. ಅನ್ವಯಂ.-ಕೋಳಧಾತ್ವ೦ತೃಕೈ ಣತ್ವಂ ನೆಗಟ್ಟು೦. ಉಳಧಾ ತುಪೂರ್ವದೊಳಕೆ ಉತ್ವಕ್ಕೆ ಹ ತ್ವ೦; ಪುರುಷತ್ರಯದೊಳ್ ದತ್ವಸಿಷಧಂ; ಬಹುತ್ವದ ಉವುಗೆ ಅವು ಅಕ್ಕು. ಟೇಕು.-ದ ದಪಂಗಳ ವರಮಾದ ಎಂಬುದನುವರ್ತನೆ-ಕೊಳ್ಧಾತ್ವಂತ್ಯಕ್ಕೆ=ದೆ ದಪಂಗೆ * ಪರವಾದ ಕೊಳ್ಳೆಂಬ ಧಾತುವಿನಂತೃಕ್ಕೆ; ಣತ್ವಂ = ಣಕಾರಾದೇಶಂ, ನೆಗಟ್ಟಿ c = ಪ್ರಸಿದ್ಧಿ ನಡೆವುದು; ಉಳಧಾತುಪೂರ್ವದೊಳ್ = ಸತ್ಯಾರ್ಥ ದಲ್ಲಿ ಉ೪೯ ಎಂಬ ಧಾತುವಿನ ಮೊದಲಲ್ಲಿ : ಉತ್ವಕ್ಕೆ = ಉಕಾರಕ್ಕೆ ಪ್ರಸ್ತೋತ್ವಂ = ಪ್ರಸ್ವದ ಒಕಾರಂ ಪ್ರಸಿದ್ದಿ ನಡೆವುದು; ಪುರುಷತ್ರಯ ದೊಳ್ = ಪುರುಷತ್ರಯದಲ್ಲಿ ; ದತ್ವಸಿಷೇಧಂ = ಭೂತಕಾಲದ ದಕಾರಂ ಬಾರದು . ಬಹುತ್ವದ = ನಪುಂಸಕಲಿ೦ಗದ ಬಹುವಚನದ; ಉವುಗೆ --- ಉವು ಎಂಬುದರ್ಕೆ; ಅವು = ಅವು ಎಂಬುದು೦; ಅಕ್ಕುಂ = ಆಗುವುದು. ವಿಚಾರಂ. (not found in Mgb, Ms.) - ದತ್ವಸಿಷೇಧವೆಂದು, ಉಪಲಕ್ಷಣವಾಗಿ ಉಳಧಾತುಗೆ ದ ದ ವ ವಕಾರಂಗಲ್ ಮದಂ ನಿಷೇಧವೆಂಬುದ ರ್ಥ೦, ಭೂತಕಾಲವಾಗಿಯೆ ಸಲ್ವಾದು ವೃತ್ತಿ-ದಕಾರಂ ಪರಮಾದ ಕೊಲ್ದಾತುವಿನ ಆಕಾರಕ್ಕೆ ಉತ್ತಮಕ್ಕುಂ; ಪುರುಷತ್ರಯದೊಳ್ ಉಳ್ಳಾತುವಿನ ಮೊದಲುಕಾರಕ್ಕೆ ಪ್ರಸ್ತೋತ್ರ ಮಕ್ಕುಂ; ನಪುಂಸಕಲಿಂಗದ ಬಹುವಚನದುವುವಿಂಗೆ ಅವ್ರ ಎಂದಕ್ಕುಂ. ಪ್ರಯೋಗಂ - ಕೊಳ ಧಾತುಗೆ-ಕೋಣಂ, ಕೊಣ್ಣ‌. ಭುವನತ್ರಿಣೇತ್ರರುಚಿಯಂ ಕೈಕೊಂಡನಾ ಪಾಂಡವಂ” || 662 || “ತಮತಮಗೆ ಭಯಂಗೊಂಡರಾಶಂಕೆಗೊಂಡರ್” || 663 || ಉಳ್ ಧಾತುಗೆ - ಒಳಂ, ಒಳ‌; ಒಳಯ್, ಒಳಿರ್; ಒಳೆನ್, ಒಳೆವು. “ಪೇತಿನಿತರ್ಕಮೋಳಂ ಮುರಾಂತಕಂ” || 664 || “ಒಳರನ್ನೆವರಂ ಮಾರ್ಬಲದೊಳಗಿಬಿಯಲ್‌ ಮಗುವತಿಭಟರ್” | 665 || ನಪುಂಸಕಕ್ಕೆ ಒಳವು. “ನೀನುಡುಂಟು ರಾಜ್ಯಂ || ನೀನುಳೊ ಡೆ ಪಟ್ಟಿ ಮುಂಟು ಹೀಗೆಯುಂಟು ||