ಪುಟ:Shabdamanidarpana.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

352 56, 5 Ch. ಆಖ್ಯಾತಪ್ರಕರಣಂ. ನೀನುಳ್ಕೊಡುಂಟು ಬೆಳೊಡೆ | ನೀನಿಲ್ಲದಿವೆಲ್ಲ ಮೊಳವೆ ಭಾನುತಲಾ” | 666 || “ನುಂಗುವುವುಮೊಳವುದಧಿಯೊಳೆ ಮಹಾಮಂಗಳೇ” || 667 || ಉಂಟೆಂಬುದರ್ಕೆ ಎಲ್ಲ ವಂತೆ ಪ್ರತಿಷೇಧವಾಗಿಲ್ಲೆಂದಾಯಿತು. “ನೀಲಗ್ರೀವರುಮಾರ್ತರಿಲ್ಲ ಗೆಲಲಿನ್ನಾರಾರ್ಪರೆಂದಂ ಕೃಪಂ” || 668 || ಸೂತ್ರಂ | ೨೪೫ || A form of the verb ಆನೆಗಮುದುಮನ್ನಮನ್ನೆಗ- | expressing the - ಮಿನಮಲೊಡಂ ಸೊನ್ನೆವೆರಸು ಸತ್ಯರ್ಥದೆಕಾ- | sense of the Locative (ಸತಿಸಪ್ತಮಿ) ರಂಜಸ್ಥಾನದೊಳಪ್ಪುವಿ- | is formed by the ನನುಕೂಲಂ ಮತ್ತೆಕಾರದಾದಿಯೊಳಲೊಡಂ || ೨೫೭ || suffix o, instead of which also the Sufixes ಇಗ, ಉರ್ದು , ಅನ್ನ, ಅನ್ನೆಗಂ, ಇನಂ, ಆಲೊಡಂ and ಆಲೋಡe+ ಎ (ಆಲೋಡನೆ) are used. ಪದಚ್ಛೇದಂ, ಇನೆಗಂ ಉದುರಿ ಅನ್ನಂ ಅನ್ನೆಗಂ ಇನೆ ಆಲೋಡಲ ಸೊನ್ನೆ ವೆರಸು; ಸತ್ಯರ್ಥದ ಎಕಾರನಿಜಸ್ಥಾನದೊಳ್ ಅಪ್ಪುವು ಇವು; ಅನುಕೂಲ೦ ಮತ್ತೆ ಎಕಾರದ ಆದಿಯೊಳ್ ಆಲೋಡ, ಅನ್ವಯಂ – ಸತ್ಯರ್ಥದ ಎಕಾರನಿಜಸ್ಥಾನದೊಳ ಇನೆಗ ಉದುರಿ ಅನ್ನಂ ಅನ್ನೆಗಂ ನಂ ಅಲೆ 5೦ ಇವು ಸೊನ್ನೆ ವೆರಸು ಆಪ್ಪವು; ಮತ್ತೆ ಬಕಾರದ ಆದಿಯೊಳ್ ಅಳೊಡಂ ಅನುಕGC, ಟೀಕ. ಸತ್ಯರ್ಥದ = ಸತಿಸಪ್ಪಯರ್ಥದ; ಎಕಾರ ನಿಜಸ್ಥಾನದೊನ್ = ೧ಕಾರದ ನಿಜಸ್ಥಾನದಲ್ಲಿ ; ಇನೆಗಂ = ಇನೆಗಂ ಎಂದು; ಉದು= ಉದು೦ ಎ೦ದು; ಅನ್ನಂ ಅನ್ನು ಎಂದು; ಆನ್ನೆಗಂ = ಅನ್ನೆಗಂ ಎಂದು; ಇನಂ = ಇನC ಎಂದು; ಅಲೊಡಂ= ಆಡಂ ಎಂದು; ಇವು = ಈ ರೂಪಂಗಟ್; ಸೊನ್ನೆವೆರಸು = ಸೊನ್ನೆ ಗಡಿ: ಅಪ್ಪುವು = ಆದೇಶವಾಗುವುವು; ಮತ್ತೆ = ಬಳಿಕ ; ಎಕಾರದ = ಸತ್ಯರ್ಥ ದೆಕಾರದೆ; ಆದಿಯೊಳ್ = ಮೊದಲಲ್ಲಿ ; ಅಲೊಡಂ= ಅಲೊಡ ಎಂದು; ಅನುಕೂಲಂ= ಹಿತವಪ್ಪುದು. ವೃತ್ತಿ. ಇನೆಗಂ ಉದುಂ ಅನ್ನಂ ಅನ್ನೆಗಂ ಇನಂ ಅಲೊಡಂ ಎಂಬಿವು ಸೊನ್ನೆವೆರಸಲ್ಲದಿರವ; ಇವು ಸತಿಸಪ್ತಮಿಯ ಎಕಾರಾವೇಶಮಾಗಿ