ಪುಟ:Shabdamanidarpana.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 _1 ಅ. 1 Ch. ಆಕ್ಷಕಸಂಜ್ಞಾಪಕರಣc. - ಪದಚ್ಛೇದಂ.- ಪ್ರಕಟತರವ್ಯಂಜನ ಸಂಜ್ಞೆ ಕಕಾರದಿಂ ಆ ಆಕಾರಪರ್ಯ೦ತೆಂ; ಪಂಚಕ ಪಂಚಕಂಗಳಿಂ ಪಂಚಕ ಅಕ್ಕುವರ್ಗ೦: ಅಂತ್ಯವರ್ಣ 5 ಅವಗFc. ಅತ್ರಯಂ.- ಕಕಾರದಿಂ ಆ ಆಕಾರಪರ್ಯಂತಂ ಪ್ರಕಟತರವ್ಯಂಜನಸಂಜ್ಞೆ; ಪಂಚಕ ಸಂಚಕಂಗಳಿಂ ವರ್ಗ೦ ಪಂಚಕ ಆಕ೦; ಅಂತ್ಯವರ್ಣ ಅವಗ೯೦. ಟೀಕು. -ಕಕಾರದಿಂ = ಕಕಾರದಿಂದ; ಆ ಆಕಾರಪರ್ಯಂತ: = ಆ ಆಕಾರಪರ್ಯ೦ತೆ ವಾಗಿ; ಪ್ರಕಟತರೆ = ಪ್ರಸಿದ್ಧವಾದ ವ್ಯಂಜನಸಂಜ್ಞೆ = ವ್ಯಂಜನಾಕ್ಷರಗಳೆಂಬ ಸಂಜ್ಞೆ ಅಪ್ಪ ದು; ಪಂಚಕ ಪಂಚಕಂಗಳಿಂ= ಐದೈದಕ್ಷರಂಗಳಿಂದ; ವರ್ಗ೦= ವರ್ಗಸಂಜ್ಞೆ; ಪಂಚಕಃ = ಐದುವಗ೯೦: ಅಕ್ಕು = ಅಪ್ಪವು: ಅ೦ತ್ಯವರ್ಣ= ಕಡೆಯ೦ಬತ್ತಕ್ಷರಗಳೆ; ಅವಗಣc= ಅವರ್ಗಾಕ್ಷರಗಳ ಆಪ್ಪವು. ವೃತ್ತಿ-ಕಕಾರಂ ಮೊದಲಾಗಿ ಳಕಾರ ಪರ್ಯಂತಂ ವರ್ತಿಸ ವರ್ಣಂಗಳ್ ವ್ಯಂಜನಸಂಜ್ಞೆಯಂ ಪ್ರತ್ಯೇಕಂ ಪಡೆಗುಂ, ಕ್ ಖ್ ಗ್ ಫ್ ಬಲ್ ಚ್ ಛೇ ಜ್ ಮ್ ಇಲ್ ಟ್ ಡ್ ಡ್ ಫ್ ಣ್ ತ್ ಥ್ ದ್ ಧ ನ್ ಪ್ ಫ್ ಬ್ ಬ್ ಮ್ ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ ಎಂಬಿವು ೩೪ ವ್ಯಂಜ ನಂಗಳ್, ಅವಳ ಕಕಾರಂ ಮೊದಲಾಗಿ ಮಕಾರಪರ್ಯ೦ತರವೈದೈದು ವರ್ಣoಗಳೊಂದೊಂದು ವರ್ಗವಾಗಿ, ವರ್ಗಮೈದಕ್ಕು; ಆ ವರ್ಗಾಕ್ಷರಂಗ ಳಿರ್ಪದ ಕಡೆಯಕ್ಕರಂಗಳ್ ಅವರ್ಗಂಗಳ್, ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ ಎಂಬಿವು. ಸೂತ್ರಂ .) || ೧೪ || The Aspirates ವರ್ಗದ್ವಿತೀಯವರ್ಣ೦ | in Kannada. They ವರ್ಗಚತುರ್ಥಾಕ್ಷರಂ ಮಹಾಪ್ರಾಣಮವಂ || are used in numbers (ಸಂಖ್ಯೆ) andimi ಮಾರ್ಗವಿದರ್‌ ಸಂಖ್ಯೆಯೊಳಂ | tative sounds (isão ಭೋರ್ಗರೆವನುಕೃತಿಯೊಳಂ ಪ್ರಯೋಗಿಸುತಿರ್ಪರ್, | ಕೃತಿ). || ೨೪ || 1) ನಾತ್ರ ಪ್ರಾಯಣ ವರ್ಗಾಣಾಂ ದ್ವಿತೀಯ ಚತುರ್ಥಾಃ | ಭಾ, ಭೂ. 11. !. (ಪ್ರಾಯಿಕವಾಗಿ ಕನ್ನಡದಲ್ಲಿ ವರ್ಗಗಳೆ ದ್ವಿತೀಯಾಕ್ಷರಗಳೂ ಚತುರ್ಥಾಕ್ಷರಗಳ ಇಲ್ಲ ; ಆದರೆ ಸಂಖ್ಯೆಯಲ್ಲಿ ಯೂ ಅನುಕರಣದಲ್ಲಿ ಯೂ ಕಾಣುತ್ತವೆ.) . ದೊರೆಕೊಂಡ ಸಂಖ್ಯೆ ಬೋಳವನು. | ಕರಣದೊಳೆ: ವರ್ತಿಕ ಮಹಾಪಾಣsಗ || ಶ. 4 6 ||