________________
ಮಹಾ ಪ್ರಾಣಗಳ 27 ಪದಚ್ಛೇದಂ,- ವರ್ಗದ್ವಿತೀಯವರ್ಣ, ವರ್ಗಚತುರ್ಥಾಕ್ಷರಂ ಮಹಾಪ್ರಾಣಂ; ಅವಂ ಮಾರ್ಗವಿದರ ಸಂಖ್ಯೆಯೊಳಂ ಭೋರ್ಗರೆವ ಅನುಕೃತಿಯೊಳಂ ಪ್ರಯೋಗಿಸುತೆ ಇರ್ಪ. 07 ಟೀಕು, ಯಥಾನ ಯಂ. – ವರ್ಗ = ವರ್ಗ೦ಗಳ; ದ್ವಿತೀಯವರ್ಣ೦ = * * ಫ್ ಫ್ ಎಂಬೆರಡನೆಯ ಅಕ್ಷರಗಳುಂ; ವರ್ಗ = ವರ್ಗಗಳ; ಚತುರ್ಥಾಕ್ಷರಂಪಾ ಫ್ ಝ ಫ್ ಧಬ್ ಎಂಬ ನಾಲ್ಕನೆಯ ಅಕ್ಷರಗಳು; ಮಹಾಪ್ರಾಣc = ಮಹಾ ಪ್ರಾಣಕ್ಕೆ ರಗಳೆನಿಸು ವುವು; ಆನೆ = ಆ ಮಹಾಪ್ರಾಣಾಕ್ಷ ರಂಗಳಂ; ಮಾರ್ಗ ಎದರ್ = (ಕನ್ನಡದ) ಕವಿವಾರ್ಗಮ ಒಲ್ಲ ವರ್; ಸಂಖ್ಯೆಯೊಳಂ = ಸಂಖ್ಯಾವಾಚಿಗಳಲ್ಲಿ ಯು; ಭೋರ್ಗರೆವ = ಧ್ವನಿ ಗೆಯ್ಯ; ಆನು ಕೃತಿಯೊಳc = ಅನುಕರಣ ಶಬ್ದಗಳಲ್ಲಿ ಮುಂ; ಪ್ರಯೋಗಿಸುತಿರ್ಪರ್ = ಪ್ರಯೋಗವಂ ಮಾ ಡುತಿರ್ನರ್, & ವಿಚಾರ. ವರ್ಗ ದರಡನೆಯ ನಾಲ್ಕನೆಯ ಅಕ್ಷ ರಂಗ ಮಹಾಪ್ರಾಣಂಗಳಾದಲ್ಲಿ ವರ್ಗದೊಂದನೆಯ ಮಣನೆಯ ಕ್, ಚ್, ಬ್, 3 ನ್; ಜ್, ಡ್, ದ್, ಬ್ ಎಂಬಿವು ಅಲ್ಪ ಪ್ರಾಣಂಗಳೆಂದದ ವುದು. ವೃತ್ತಿ, ವರ್ಗದೆರಡನೆಯಕ್ಕರಂಗಳು ನಾಲ್ಕನೆಯಕ್ಕರಂಗಳಂ ಮಹಾ ಪ್ರಾಣಂಗಳೆನಿಸುಗುಂ; ಇವರ ಸಂಖ್ಯೆಯೊಳಂ ಅನುಕರಣದೊಳು ಮಾರ್ಗ ವಿದರ ಪ್ರಯೋಗಿಸುವರ್. ಪ್ರಯೋಗಂ.-ಸಂಖ್ಯೆಗೆ - ಇರ್ಚ್ಛಾಸಿರು; ಎಣ್ಣಾಸಿರಂ; ನೂರ್ಜ್ಞಾನಿರಂ: ಹದಿನೆಣಾಸಿರಂ, “.... ಲೋಹವಕ್ಕರೆಯ ಜಾತ್ಯಶ್ವಂಗಳಿರ್ಚ್ಛಾಸಿರಂ.” || 16 || ಅನುಕರಣಕ್ಕೆ– ಖಣಿಲನೆ, ಖಲನೆ, ಛಮ್ಮನೆ, ಧುಮ್ಮನೆ, ಝುಲು ಮ್ಮನೆ, ಪುಲ್ಲನೆ, ಘಮ್ಮನೆ, ದೊಪ್ಪನೆ, ಧಣಮ್ಮನೆ, ಫೋಟ್ಟನೆ, ಘತನೆ, ನೆ, ದುಢುಮ್ಮನೆ, ಧುಮ್ಮನೆ, ಭೋರನೆ ಎಂಬಿವಾದಿಯಾಗುವುದು. (See S. S. 23, No. 110.)