ಪುಟ:Shabdamanidarpana.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ್. 415 ಸೂತ್ರಂ | ೨೭೦ || In the beginning ಪದದಾದಿಯುವರ್ಣಕ್ಸ್- | er becomes w or ಓ; ಊ becomes &; ತ್ವದತ್ವದೆಡೆಗೊತ್ವಮುಂ ಪೊದುತ್ವ ಮುಮ- || ಔ becomes ಒ and ಪುದು ವೈಕಲ್ಲಿಕದಿಂ ಶ- | Ww; Es becomes 20 ant b; the first ಬದಾದಿದೀರ್ಘಕ್ಕೆ ಪಿರಿದುಮಕ್ಕುಂ ಹಸ್ತಂ || ೨೮೪ || syllable, when long, becomes short. ಪದಚ್ಛೇದಂ – ಪದದ ಆದಿಯ ಉವರ್ಣಕ್ಕೆ ಔತ್ವದ ಅತ್ವದ ಎಡೆಗೆ ಒತ್ವ ಮುಂ ಪೊದ ಆ ಓತ್ವರ್ಮು ಅಪ್ಪುದು ವೈಕಲ್ಪಿಕದಿಂ; ಶಬ್ದದ ಆದಿದೀರ್ಘಕ್ಕೆ ಪಿರಿದುಂ ಆಕ್ಕು೦ ಹೂಂ. ಅನ್ವಯಂ-ಪ್ರಸ್ವಂ ಅಕ್ಕುಂ ಎಂಬುದನ್ವಯಂ. ಟೀಕು. - ಪದದ = ಪದಂಗಳ; ಆದಿಯ = ಮೊದಲ; ಉವರ್ಣಕ್ಕೆ = ಉ ಊ ಎಂಬ ಸವರ್ಣಕ್ಕೆ; ಔತ್ವದ = ಔಕಾರದ; ಅತ್ವದ = ಅಕಾರದ; ಎಡೆಗೆ = ಸ್ಥಾನಕ್ಕೆ ಒತ್ವ ಮುಂ= ಪ್ರಸ್ವವಾದ ಒಕಾರವು೦; ಪೊದತ್ವಮುಂ = ಪ್ರಸಿದ್ಧಿ ವಡೆದ ಓಕಾರವು೦; ವೈಕಿ ಕದಿ೦= ವಿಕಲ್ಪ ಎಂದೆ; ಅಪ್ಪುದು = ಆಗುವುದು ; ಶಬ್ದ ದ = ಶಬ್ದಂಗಳ; ಆದಿದೀರ್ಘಕ್ಕೆ = ಮೊದಲ ದೀ ರ್ಘಕ್ಕೆ; ಪಿರಿದುಂ= ವಿಶೇಷವಾಗಿ; ಪ್ರಸ್ವಂ = ಹೃಸ್ವಂ: ಅಕ್ಕಾ೦= ಆಗುವುದು. ವೃತಿ-ವಿಕಲ್ಪದಿಂ ಪದದಾದಿಯ ಉ ಊ ಎಂಬಿವರ್ಕಂ ಬಿಕಾರಕ್ಕ ಅಕಾರಕ್ಕಂ ಪ್ರಸ್ತೋತ್ವ ಮುಂ ದೀರ್ಘೋತ್ವ ಮುಂ ಅಕ್ಕುಂ; ಪದಂಗಳ ಮೊದ ಲ ದೀರ್ಘಕ್ಕೆ ಪಿರಿದುಂ ಹಸ್ತಮಕ್ಕುಂ. ಪ್ರಯೋಗ– ಉಕಾರಕ್ಕೆ ಒತ್ತc– ಕುಂತಂ= ಕೊಂತಂ; ಕುಂಡಂ= ಕೊಂಡಂ; ತುವರಿ= ತೊವರಿ; ಸುಧೆ=ಸೊದೆ; ಭುಜಂಗಂ= ಬೊಜಂಗಂ; ಸುಖಂ= ಸೊಕಂ (0. 1. ಸೊಗಂ) ; ಸುಭಗಂ= ಸೊಬಗಂ; ಮುಖಂ= ಮೊಗಂ; ಉಷ್ಟಂ= ಒಟ್ಟೆ (0. 1. ಒಂಟೆ); ಪುಸ್ತಕಂ= ವೊತ್ತಗೆ; ತುಲಸಿ= ತೊಳಸಿ (0. Y. ತೊಳಚಿ). ಉಕಾರಕ್ಕೆ ಓಂ-ಸುವಾಸಿನಿ = ಸೋವಾಸಿಣಿ (0. Y. ಸೋವಾಸಿನಿ) ; ಕುಕ್ಕುಟಂ=ಕೋ; ಕುರುಂಟಂ= ಗೋರಟೆ. ಊಕಾರಕ್ಕೆ ಓಂ- ಮೂಡಂ= ಮೋಡಂ; ಕೂಟಂ=ಕೋಡು. ಔಕಾರಕ್ಕೆ ಒತ್ವಂ- ಸೌರಾಷ್ಟಂ= ಸೊರಟಂ; ಕೌಂಡಂ= ಕೊಂಡೆ.