ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

416 7 ಅ, 7 Ch. ಅಪಭ್ರಂಶಪ್ರಕರಣ, ಔಕಾರಕ್ಕೆ ಓತ್ವಂ- ಕೌಪೀನಂ= ಕೋವಣಂ. ಅಕಾರಕ್ಕೆ ಒತ್ವಂ-ಸ್ವಣFo=ಸೊನ್ನೆ. ಅಕಾರಕ್ಕೆ ಒತ್ತಂ- ಮಯೂರಂ= ಮೋರಂ. ಆದಿದೀರ್ಘಕ್ಕೆ ಪ್ರಸ್ವಂ- ಕಾರ್ಯo= ಕಜ್ಜಂ; ಸೂತ್ರಿಕೆ= ಸುತ್ತಿಗೆ; ರಾ (ಸಂ= ರಕ್ಕಸಂ; ಪೂರ್ವ= ಹುಚ್ಚೆ; ಗೂರ್ಜರಂ=ಗುಜ್ಜರಂ; ಸಾಕ್ಷಿ=ಸಕ್ಕೆ; ಪ್ರೇಕ್ಷಣಂ= ಪೆಕ್ಕಣಂ; ವ್ಯಾಘ್ರ= ಒಗ್ಗಂ; ಕಾಂಚಿ = ಕಂಚಿ; ಕಾಂಜಿ= ಗಂಜಿ; ಆರ್ಯo= ಅಜ್ಜಂ; ತಾತಂ= ತಂದೆ; ತೀಕ್ಷ್ಯ= ತಿಕ್ಕಂ; ಕಾಂಡ ಪಟಂ= ಕಂಡಪಟಂ; ಲಾಗ್ನಿ ಕಂ= ಲಗ್ಗಿ ಕಂ (0. ↑ ಲಗ್ಗಿ ಗಂ). ಸೂತ್ರಂ || ೨೭೧ || In the begin- ಅಕ್ಕುಮೆವರ್ಣ೦ ಭಾವಿಸಿ | ತಕ್ಕಂತೆ ಪದಾದಿಯಿತ್ವದತ್ವದ ಸಂಸ್ಥಾ - || that ಇ and ಅ be- ನಕ್ಕಂ ಮ ತ್ವಕ್ಕಂ | come w, and as; also that be ಮಿಕ್ಕಾದಿಹಕಾರವಸ್ವರದೆ ಲೋಪಿಸುಗುಂ || ೨೮೫ || ning it now and then happens comes word; an initial & is dropped, but its rowel is retained. ಪದಚ್ಚೆದಂ. - ಆಕ್ಕು ಬವರ್ಣ೦, ಭಾವಿಸಿ, ತಕ್ಕಂತೆ ಪದಾದಿಯ ಇತ್ವದ ಅತ್ವದ ಸc ಸ್ಥಾನಕ್ಕೆ ಮತ್ತೆ ಐತ್ವಕ್ಕ೦; ಮಿಕ್ಕ ಆದಿಹಕಾರಂ ಆಸ್ವರದೆ ಲೋಪಿಸುಗುಂ, - ಅನ್ವಯಂ- ಪದಾದಿಯ ಇತ್ವದ ಅತ್ವದ ಸಂಸ್ಥಾನಕ್ಕೆ ಮತ್ತೆ ಐತ್ವಂ ಎವರ್ಣ೦, ಭಾವಿಸಿ, ತಕ್ಕಂತೆ ಅಕ್ಕುಂ; ಏಕಾದಿಹಕಾರ ಅಸ್ವರದೆ ಲೋ ಪಿಸುಗು೦. ಟಿಕು.- ಪದಾದಿಯ = ಪದಂಗಳ ಮೊದಲ; ಇತ್ವದ = ಇಕಾರದ; ಆತ್ವದ = ಆಕಾ ತದ; ಸಂಸ್ಥಾನಕ್ಕಂ = ಲೇಸಾದ ಸ್ಥಾನಕ್ಕೆ ಯುಂ; ಮತ್ತೆ = ಒಳಿಕ; ಐತ್ವಕ್ಕಂ = ಐಕಾರ ಕೈಯುಂ ; ಎವರ್ಣ೦= ಎ ಏ ಎಂಬ ಸವರ್ಣ೦; ಭಾವಿಸಿ= ವಿಚಾರಿಸಿ; ತಕ್ಕಂತೆ = ತಕ್ಕ ಹಾಗೆ; ಕಕ್ಕು:= ಆಗುವುದು; ಮಿಕ್ಕ = ಉಳಿದೆ; ಆದಿಹಕಾರಂ = ಮೊದಲ ಹಕಾರ; ಅಸ್ತ್ರ ರದೆ = ವ್ಯಂಜನರೂಪದಿಂದೆ; ಲೋಪಿಸುಗುಂ= ಲೋಪಿಸಿ ಕೊಂಬುದು. ವೃತ್ತಿ.- ಎ ಏ ಎಂಬಕ್ಕರಂಗಳ್ ಪದಾದಿಯ ಇಕಾರಕ್ಕಮಕಾರಕ್ಕಮೈ ಕಾರಕ್ಕಮಕ್ಕುಂ; ಪದಾದಿಯ ಹಕಾರಂ ಸ್ವರರಹಿತವಾಗಿ ಲೋಪಮಕ್ಕುಂ. ಪ್ರಯೋಗ. ಇಕಾರಕ್ಕೆ ಎತ್ವ- ಇಳೆ = ಎಳೆ; ಸಿಂದೂರಂ= ಸೆಂದುರಂ;