________________
ತದ್ಭವಂಗಳ್, 417 ದಿವಸಂ= ದೆವಸಂ; ದಿಶಾ = ದೆಸೆ; ಬಿಲ್ವಪತ್ರಂ= ಬೆಲ್ಲ ವತ್ಯಂ; ವಿನಾಯಕಂ= ಬೆನಕಂ; ಶಿಲಾ= ಸೆಲೆ. ಇಕಾರಕ್ಕೆ ಏಾಂ-ನಿಯಮಂ= ನೇಮಂ. ಅಕಾರಕ್ಕೆ ಎತ್ವಂ-ಜಟಾ= ಜೆಡೆ; ಶಯ್ಯಾ = ಸೆಜ್ಜೆ; ವ್ಯಂಜನಂ= ಬೆಂಜನಂ; ವ್ಯತಿರೇಕಂ= ಬೆತಿರೇಕಂ (0. . ವೆತಿರೇಕ೦); ವ್ಯಥಾ= ಬೆತೆ (0. . ವೆತೆ). ಅಕಾರಕ್ಕೆ ವಿತ್ವ-ವ್ಯವಹಾರಂ= ಬೇಹಾರಂ (0. . ಬೇಹರಂ). ಐಕಾರಕ್ಕೆ ಎತ್ತಂ-ಸೈಂಧವಂ= ಸೆಂದವಂ; ವೈದ್ಯಂ= ಬೆಟ್ಟಂ; ತೈಲಕಂ= - ತೆಲ್ಲಿಗಂ. ಐಕಾರಕ್ಕೆ ಏತ್ತಂ– ವೈಶಾಖಂ= ಬೇಸಗೆ; ವೈರಂ= ಬೇರಂ. ತಕ್ಕಂತೆ ಎಂಬ ಪರಿಮಿತವಚನದಿಂದಿಕ್ಕಮತ್ಯಕ್ಕಮೈತ್ರಕ್ಕಂ ಎವರ್ಣ೦ ಕೆಲವcತೊಳಿಲ್ಲ; ಇತ್ವಕ್ಕೆ-ನಿಶಾ (O: . ನಿಶಿ) = ನಿಸಿ; ವಿಷಂ= ಬಿಸಂ; ನಿಮಿಷಂ= ನಿಮಿಸಂ, - ಅತ್ತಕ್ಕಮಂತೆ-ಅಂಕುಶಂ= ಅಂಕುಸಂ; ಕಂಠಿಕಾ= ಕಂಟಿಕೆ (O, T, ಕಂಟಿ ಗೆ); ಖಂಬರಿ= ಕಂಕರಿ. ಎತ್ವಕ್ಕಮಂತೆ-ಭೈರವಂ= ಬೈರವಂ; ಬೈಕ್ಷಂ= ಬೈಕಂ; ಶೈವಂ= ಸೈನಂ. ಅಸ್ಕರಹಕಾರಲೋಪಕ್ಕೆ-ಹಂಸೆ= ಅಂಚೆ; ಹಿಂಗು= ಇಂಗು; ಹಿಂಗು ಲಿಕಂ= ಇಂಗುಲಿಕಂ. ಸೂತ್ರಂ || ೨೭೨ || ಸ್ಪರ್ಶ, ಸ್ಪಟಿಕ, ಅಕ್ಕುಂ ಸ್ಪರ್ಶಸ್ಪಟಿಕ || ಕೈ, ಸ್ಫೋಟಕಂ, ಕ್ಯಾಸ್ಫೋಟಕದೊಳಂ ಸ್ತುತಿಸ್ತಿಮಿತಕ್ಕೊ- | ಸುತಿ, ಸ್ತಿಮಿತು, ಮಕ್ರಿರ್ದ ಪದಾದಿಸಕಾ- || ಮಂ and ಶ್ಯತಾ ನಂ become ವರಸೆ, ರಕ್ಕಂ ಲೋಪಂ ಸ್ಮಶಾನದಾ ಶತ್ವಕ್ಕೆಂ. | ೨೮೬ || ಬಳಿಕು, ಹೆಕ್ಕೆ, ಹೋಳಿಗೆ, ತುತಿ, ತಿಮಿತಂ, ತೋಮಂ and ಮಸಣಂ, ಪದಚ್ಛೇದು. – ಅಕ್ಕುಂ ಸ್ಪರ್ಶಸ್ಥಟಿಕ ಸ್ಥಿಕಾಸ್ಫೋಟಕದೊ೪೦ ಸ್ತುತಿಸ್ತಿಮಿತಕ್ಕೊಮ ಕೈ ಇರ್ದ ಪದಾದಿಕಾರಕ್ಕಂ ಲೋವ೦, ಸ್ಮಶಾನದ ಆ ಶತ್ವಕ್ಕ, ಅನ್ವಯಂ– ಸ್ಪರ್ಶಸ್ಪಟಿಕ ಸ್ಟಿಕ್ಕಾ ಸ್ಫೋಟಕದೊಳಂ ಸ್ತುತಿಸ್ತಿ ಏತಸ್ತೋಮಕ್ಕೆ ಇರ್ದ ಪದಾದಿಕಾರಂ ವಂ ಅಕ್ಕು, ಸ್ಮಶಾನದ ಆ ಶತ್ವಕ್ಕ. SNE