ಪುಟ:Shabdamanidarpana.djvu/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

426 7 ಅ. 7 Ch. ಅಪಭ್ರಂಶಪ್ರಕರಣಂ. ಸೂತ್ರಂ | ೨೮೦ | ಆಶ್ಚರ್ಯ೦, ಪ್ರಗ್ರಹಂ, ಮಹಿ ಪೊಗಶಾಶ್ವರ್ಯಪ್ರ- | ವಿಜ್ಞಾಪನಂ, ಕಪಿಂಜ ೪೦, ಆಂಗಿರಸc, ಗ್ರಹ ಗ್ರಹವಿಜ್ಞಾಪನಕಪಿಂಜಳಾಂಗಿರಸಾಂತ್ಯ- | become ಅಚ್ಚರಿ, ಕೈ ಹಿತಂ ಲೋಪವಿಧಾನಂ | ಹಗ್ಗ, ಬಿನ್ನಪಂ, ಕವಿ ಜ, ಆಂಗಿರ ಗರಣ. ಗ್ರಹಣಕ್ಕಂ ಗರಣವಾಯ್ತು ಶಬ್ಲಾದೇಶಂ || ೨೯೪ !! ಪದಚ್ಛೇದಂ, ಮಹಿ ಪೊಗಟ್ಟಿ ಆಶ್ಚರ್ಯಪ್ರಗ್ರಹವಿಜ್ಞಾನಕಪಿಂಜಳಾಂಗಿರಸಾತ್ಯಕ್ಕೆ ಹಿತಂ ಲೋಪವಿಧಾನ೦; ಗ್ರಹಣಕ್ಕ: ಗರಣ೦ ಆಯ್ತು ಶಬ್ಲಾದೇಶಂ, ಟೀಕು, ಯಥಾಸ್ವಯಂ- ಮಹಿ = ಭೂಮಿ; ಪೊಗ = ಕೊಂಡಾಡುವ; ಆತ್ಮ ಯ= ಆಶ್ಚರ್ಯವೆಂಬ ಶಬ್ದದ; ಪ್ರಗ್ರಹ = ಪ್ರಗ್ರಹವೆಂಬ ಶಬ್ದ ದ; ವಿಜ್ಞಾಪನ = ವಿಜ್ಞಾಪನ ವೆಂಬ ಶಬ್ದ ದ; ಕಪಿಂಜಳ = ಕಪಿಂಜಳವೆಂಬ ಶಬ್ದದ; ಆಂಗಿರಸ= ಆಂಗಿರಸವೆಂಬ ಶಬ್ದ ದ; ಅಂತ್ಯಕ್ಕೆ = ಕಡೆಗೆ; ಲೋಪವಿಧಾನ= ಅದರ್ಶನಂ; ಹಿತಂ = ಹಿತವಾಗುವದು; ಗ್ರಹಣಕ್ಕಂ= ಗ್ರಹಣವೆಂಬ ಶಬ್ದಕ್ಕೆಯುಂ; ಗರಣ೦ = ಗರಣವೆಂದು; ಶಬ್ಲಾದೇಶಂ = ಶಬ್ದಕ್ಕಾದೇಶಂ; ಆಯ್ತು = ಆಯ್ತು, ವೃತ್ತಿ. ಈ ಶಬ್ದಂಗಳ ಕಡೆಯಕ್ಕರಕ್ಕೆ ಲೋಪಂ; ಗ್ರಹಣಶಬ್ದಕ್ಕೆ ಗರಣ ಮೆಂದಾದೇಶಂ. ಪ್ರಯೋಗಂ. - ಆಶ್ಚರ್ಯ೦= ಅಚ್ಚರಿ; ಪ್ರಗ್ರಹಂ= ಹಗ್ಗಂ; ವಿಜ್ಞಾಪನಂ= ಬಿನ್ನಪಂ; ಕಪಿಂಜಳಂ= ಕವಿಂಜು; ಆಂಗಿರಸಂ= ಆಂಗಿರಂ; ಗ್ರಹಣಂ= ಗರಣಂ. ಸೂತ್ರಂ || ೨೮೧ || ಕ್ರೂರಪ್ರಾಕಾರಂಗಳ | ಕೂರ, ಪ್ರಾಕಾರ, ಗ್ರಾಮಾಣc become ಮೇರೆಯ ರೇಫಕ್ಕೆ ತರದೆ ಅಲಾಂಗಳ್ || ಕೋಜಿಕ್, ಪಾಗಲ್, ಪೂರಿಪುವಸ್ವರವಿಧಿಯಿಂ

  • ಸಾರಂ ಗ್ರಾಮಾಣಣತ್ವದೆಡೆಗೆ ಲಕಾರಂ || ೨೯೫ || ಸವಚೇದಂ.-ರಪ್ರಕಾರಗಳ ಮೇರೆಯ ರೇಪಕ್ಕೆ ತರದೆ ಅದಿಲತ್ವಗಳ ಪೂರಿ ಪವು ಅಸ್ವರ ನಿಧಿಯಿಂ; ಸಾರ೦ ಗ್ರಾಮೀಣಣತ್ವದ ಎಡೆಗೆ ಲಕಾರ,

ಟೀಕು, ಯಥಾನ್ವಯಂ.- ಕ್ರೂರಪ್ರಾಕಾರಗಳೆ=ಕ್ರೂರವೆಂಬ ಪ್ರಾಕಾರವೆಂಬ ಶ ಬ್ದಗಳ; ಮೇರೆಯ = ಅತ್ಯದ; ರೇಫಕ್ಕೆ = ರೇಫೆಗೆ; ತರದೆ – ತರುವಾಯಿದೆ; ಅವಲತ್ವಂ * = ಐ ಆಕಾರಂಗ; ಆಸ್ವರ ವಿಧಿಯಿ= ವ್ಯಂಜನದ ವಿಧಿಯಿಂದೆ; ಪೂರಿಪುವು = ಪೂರೈಸು ಗಾವಿ