ಪುಟ:Shabdamanidarpana.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 427 ವುವು; ಗ್ರಾಮೀಣಣತ್ವದ = ಗ್ರಾಮಾಣವೆಂಬ ಶಬ್ದ ದ ಣಕಾರವ; ಎಡೆಗೆ = ತಾವಿಂಗೆ; ಲಕಾರ= ಲಾಂ; ಸಾರಂ = ಶ್ರೇಷ್ಟವಾಗುವುದು. ವೃತ್ತಿ. ಕೂರ ಪ್ರಾಕಾರಂಗಳ ರೇಫೆಗೆ ಪರಿವಿಡಿಯಿಂ ನುಂ ಲಕಾ ರಮುಂ ವ್ಯಂಜನರೂಪದಿನಕ್ಕುಂ; ಗ್ರಾಮಾಣಶಬ್ದದ ಣಕಾರಕ್ಕೆ ಲಕಾರ ಮಕ್ಕುಂ. ಪ್ರಯೋಗಂ- ಕ್ರೂರಂ= ಕೂಲಿ; ಪ್ರಾಕಾರಂ= ಪಾಗಲ್; ಗ್ರಾಮಾ _ಣಂ=ಗಾವಿಲಂ. 5. Further changes. ಸೂತ್ರಂ || ೨೮೨ || ಶ ಸ ದ ಧ ಲ ಜ ತ ತದಿಂ ಕೆಳ- | ಜ್ವ, ಕೈ, 3 lose ಗೆ ಸಲ್ಲ ವತ್ವಂ ಸ್ತು ಕಾರನಂ ಮತ್ತಂ | their ವ; ಸ್ನ loses ಜ ಸ ಕ ಸ ವ ಶ ಷದ ಯತ್ತಂ | its ನ; ಜ್ಯ, ಕೈ, ಕೈ,

  • ಪ್ರಸನ್ನ ಭಾವದೊಳೆ ತಳು ಲೋಪಮನಾಳುಂ. |೨೯೬| ಶ್ಯ, ಏ lose their at; -- and then some other changes also happen.

ಪದಚ್ಛೇದಂ.- ಶಸದಧಲಜಳೆತದಿಂ ಕೆಳಗೆ ಸಲ್ವ ವತ್ವಂ, ಸ್ತು ಕಾರನತ್ವಂ, ಮತ್ತೆಂ ಜನಕನವಶಷದ ಯತ್ವಂ ಪ್ರಸನ್ನಭಾವದೊಳೆ ತಳು ಲೋಪಮಂ ಆಳುಂ. 0. ಶಸಫಲಜಳತದಿಂ= ಶಕಾರ ಸಕಾರ ದಕಾರ ಧಕರ ಲಕಾರ ಜಕಾರ ಆಕಾರ ತಕಾರಂಗಳಿ೦ದೆ; ಕೆಳಗೆ ಸಲ್ಪ ವತ್ವಂ = ಕೆಳಗೆ ಸಲ್ಪ ವಕಾರ; ಸ್ಸು ಕಾರನತ್ವಂ = ಸುಕಾಲದ ನಕಾರ; ಮತ್ತಂ = ಬಳಿಕ೦; ಜಸಕನವಶಪದ = ಜಕಾರ ಸಕಾರ ಕಕಾರ ನಕಾರ ವಕಾರ ಶಕಾರ ವಕಾರಂಗಳ; ಯತ್ವ: = ಅಡಿಯಣ ಯಕಾರ; ಪ್ರಸನ್ನ ಭಾವ ದೊಳೆ = ಪ್ರತ್ಯಕ್ಷದ ಭಾವದಲ್ಲಿ ಯೆ; ತಳ್ಳು = ಕೂಡಿ; ಲೋಪವc=ಅದರ್ಶನಮಂ; ಆಳು= ತಾಳ್ಳುವ, ವೃತ್ತಿ-ಶಕಾರ-ಸಕಾರ-ದಕಾರ-ಧಕಾರ-ಲಕಾರ-ಜಕಾರ-ಳಕಾರ-ತಕಾ ರದ ಕೆಳಗಣ ವತ್ತಕ್ಕೆ ಲೋಪಂ; ಸುಕಾರದ ನಕಾರಕ್ಕಂ ಲೋಪಂ; ಜಕಾರ-ಸಕಾರ-ಕಕಾರ-ನಕಾರ-ವಕಾರ-ಶಕಾರ-ಷಕಾರದ ಕೆಳಗಿರ್ದ ಯತ್ನ ಕಂ ಲೋಪಂ. * ಪ್ರಯೋಗಂ – ವತ್ವಲೋಪಕ್ಕೆ - ಈಶ್ವರಂ= ಈಸರು; ಶಾಶ್ವತಂ= ಸಾಸ ತಂ; ಶ್ವಾನಂ= ಸಾನಂ; ಶ್ವೇತಂ= ಸೇತಂ;- ಸ್ವರ್ಗ೦= ಸಗ್ಗಂ; ಸ್ವಾಮಿ= ಸಾ ಎt=