ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

428 7 ಅ. 7 Ch. ಅಪಭ್ರಂಶಪ್ರಕರಣc. ಮಿ; ಸ್ವಯಂಧು= ಸಯಂಬು; ಸ್ವರ= ಸರಂ; ತಪಸ್ವಿ = ತಪಸಿ, ತವಸಿಯೆಂದು ಮುಂಟು; ಸ್ವರೂಪಂ=ಸರೂಪಂ; ಸ್ವಾತಿ= ಸಾತಿ; ಸರಸ್ವತಿ = ಸರಸತಿ;ದ್ವೀಪಂ= ದೀಪಂ, ದೀವಿಯೆಂದುಮುಂಟು; ದ್ವಾರಪಟ್ಟಂ= ದಾರವಟ್ಟಂ; ದ್ವಿ ಗುಣಂ= ದುಗುಣಂ;-ಧ್ವನಿ= ದನಿ;- ಸುಲ್ವಂ (ಶುಲ್ವc) =ಸುಲು, ಸುಲ್ ಎಂದುಮುಂಟು;-ಜ್ವಾಲಾ= ಜಾಳೆ; ಜ್ವರಂ= ಜರಂ;-ಬೆಳ್ತಂ=ಕಿಲ್; 0. . ಬಿಳ= ಬಿಳ್; ತ್ವರಿತಂ= ತುರಿಹಂ,

  1. ು ಕಾರನತ್ವಲೋಪಕ್ಕೆ-ಸ್ನುಷಾ = ಸೊಸೆ.

ಯತ್ಯಲೋಪಕ್ಕೆ-ಜ್ಯೋತಿ= ಜೋತಿ; ಜ್ಯೋತಿಷಂ= ಜೋಯಿಸಂ;ಸಸ್ಯ೦=ಸಸಿ; ಕಾಂಸ್ಟಂ= ಕಂಚು; ಆಲಸ್ಯಕಂ= ಅಲಸುಗೆ; ಅಮಾವಾಸ್ಕಾ = ಅಮಾಸೆ, ಅವಸೆಯೆಂದುಮುಂಟು; – ಮಾಣಿಕ್ಯಂ= ಮಾಣಿಕಂ; - ನ್ಯೂ ನಂ= ನೂನಂ; ನ್ಯಾಯಂ= ನೇಯಂ (0. 1. ನಾಯಂ):- ವ್ಯಥೆ= ಬೆತೆ (0. T. ವೆತೆ); ವ್ಯಂಜನಂ= ಬೆಂಜನಂ; ವ್ಯವಹಾರಂ= ಬೇಹಾರಂ (0. T. ವೆ ವಹಾರಂ);- ವಾಂಶೃಂ= ವಾಸಂ; ಶ್ಯಾಮವರ್ಣ೦= ಸಾಮವರ್ಣ೦;- ಆ ಯುಷ್ಯಂ= ಆಯಿಸಂ (0. 1. ಆಯುಸಂ). ಸೂತ್ರಂ || ೨೮೩ || ಯತ್ವದ ಸತ್ವದ ಚತ್ವದ || ಜ becomes ಯ, ಸ, ಚ, ದೆ; ಭ becomes ದತ್ವದ ವಿಧಿ ಜತ್ವದಲ್ಲಿ ಸಂಭವಿಸಿರ್ತು೦ || ಹ, ವ, ವ; ರbecomes ಭತ್ತಕ್ಕೆ ಹ ಸ ವಮಕ್ಕುಂ | e or es, ರತ್ನಕ್ಕಂಲ ಳಮುಮಕ್ಕುಮೋರೊಂದೆಡೆಯೊಳ್ - ||೨೯೭|| ಪದಚ್ಛೇದಂ, - ಯತ್ವದ ಸತ್ವದ ಚತ್ವದ ದತ್ವದ ವಿಧಿ ಜತ್ವದಲ್ಲಿ ಸಂಭವಿಸಿ ಇರ್ಕು೦; ಭತ್ವಕ್ಕೆ ಅಪವಂ ಆಕು; ರತ್ವಕ್ಕ೦ ಲಳವು: ಅಕ್ಕುಂ ಓರ್ ಒಂದು ಎಡೆಯೊಬ್. ಟೀಕು, ಯಥಾನ್ನಯಂ, ಜತ್ವದಲ್ಲಿ = ಜಕಾರದಲ್ಲಿ; ಯತ್ವದ = ಯಕಾರದ; ಸ ತ್ವದ = ಸಕಾರದ; ಚಿತ್ವದ = ಚಕಾರದ; ದತ್ವದ = ದಕಾರದ; ವಿಧಿ ವಿಧಿ; ಸಂಭವಿಸಿರ್ಕು= ಹುಟ್ಟಿರ್ಪುದು; ಭತ್ತಕ್ಕೆ = ಭಕಾಲಕ್ಕೆ; ಹಪವಂ = ಹಕಾರಪಕಾರವಕಾರ; ಅಕ್ಕಂ= ಆಗುವು ದು; ಓರೊ೦ದೆಡೆಯೊಳ್ = ಒ೦ದೊ೦ದು ತಾವಿನಲ್ಲಿ ; ರತ್ವಕ್ಕೆ? = ರೇಫೆಗಂ; ಲಳಮುಂ = ಲಕಾರ ಆಕಾರವು; ಅಕ್ಕುಂ ಆಗುವುದು,