ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

430 7 ಅ. 7 Ch. ಅಪಭ್ರಂಶಪ್ರಕರಣc. - ವೃತ್ತಿ-ದ್ವಿತ್ವ ಮುಮದ್ರಿತ್ವ ಮುಮಪ್ಪ ಧಕಾರಕ್ಕೆ ತದನುರೂಪವಾಗಿ ಡಕಾರಮುಂ ಜಕಾರಮುಮಕ್ಕುಂ; ಆ ಯೋಗವಾಹದ ಪತ್ರಕ್ಕೆ ದ್ವಿತ್ವದ ಡ ಕಾರಮುಂ ಟಕಾರಮುಮಕ್ಕುಂ; ದ್ವಿತ್ವರಹಿತಮಪ್ಪ ಟಿತ್ವ ಮೊರ್ಮೆಯಕ್ಕುಂ. ಪ್ರಯೋಗಂ.-ದ್ವಿಧಕಾರಕ್ಕೆ ಡಕಾರಂ - ವರ್ದ್ದಕಿ= ಬಡ್ಡಗಿ, ಬಡಗಿ ಯುಮಕ್ಕುಂ. - ದ್ವಿತ್ವಧಕಾರಕ್ಕೆ ಜಕಾರಂ- ಪದ್ದತಿ= ಪಜ್ಜೆ (0. 1. ಹೆಜ್ಜೆ), ಪದ್ದತಿಯೆಂಬ ಶಬ್ದದ ತಕಾರಕ್ಕೆ ಲೋಪಮುಂಟು.* ಅತ್ಯಧಕಾರಕ್ಕೆ ಜಕಾರಂ- ಧಾತು= ಜಾದು. ಯೋಗವಾಹಷಕಾರಕ್ಕೆ ಡತ್ವಂ- ಕಾಷ್ಟಂ= ಕಡ್ಡಿ, ಆ ಷಕಾರಕ್ಕೆ ಟಂ- ನಿಷ್ಠಾ =ನಿಟ್ಟಿ; ನಿಷ್ಟುರಂ = ನಿಟ್ಟು ರಂ; ಗೋಷ್ಠಿ= ಗೋಟಿ; ಷಷ್ಠಿ = ಚಟ್ಟಿ; ಮಂಜಿಷ್ಠ ಕಂ= ಮಂಜಿಟ್ಟಿಗೆ; ಅಂಗುಷ್ಠಂ= ಉಂಗು ಟ್ವೆಂ; (ಈ ಎರಡು ಶಬ್ದಂಗಳೆ ವಿಕಲ್ಪಂ ಮಂಜಿಟಿಗೆ, ಉಂಗುಟಂ;) ದುಷ್ಟಂ= ದುಟ್ಟಂ; ನಷ್ಟಿ = ನಟ್ಟಿ; ಸೃಷ್ಟಿ = ಸಿಟ್ಟಿ; ಕಷ್ಟಂ= ಕಟ್ಟಂ; ಪಿಷ್ಟಂ= ಪಿಟ್ಟು (0. 1. ಹಿಟ್ಟು); ಮುಷ್ಟಿ ಕಾ= ಮುಟ್ಟಿಗೆ; ಇಷ್ಟಕಾ = ಇಟ್ಟಿಗೆ. ಆ ಷಕಾರಕ್ಕೆ ಅದ್ದಿಟಕಾರಂ- ಪ್ರತಿಷ್ಠಾ = ಹದಿಟಿ (0. T. ಪವಿತೆ); ಜೇಷ್ಠಾ = ಜೇಟೆ; ಸೌರಾಷ್ಟ್ರ=ಸೊರಟಂ. ಸೂತ್ರಂ || ೨೮೫ || ವಿದಿತಂ ದಾಡಿಮಕೂಷ್ಮಾಂ - | ದಂಡಿನಂ, ಕೂಷ್ಮಾಂ ಡದ ಮತ್ತಸ್ಥಾನದಲ್ಲಿ ಬತ್ವಂ ಕೂಷ್ಮಾಂ - 1 to become tres ಬ೦, ಕುಂಬಳ೦, ಡದ ಷತ್ವಕ್ಕ ಬಿಂದುಗ- | ಮುದಯಿಸುಗುಂ ಲೋಪವೃತ್ತಿ ಲಕ್ಷಣವಿಧಿಯಿಂ. || ೨೯೯ | ಪದಚ್ಛೇದಂ,- ವಿದಿತಂ ದಾಡಿದಕೂಷ್ಮಾಂಡದ ಮತ್ವ ಸ್ಥಾನದಲ್ಲಿ ಬತ್ವ೦; ಕೂಷ್ಮಾಂ ಡದ ಸತ್ವಕ್ಕ ಬಿಂದುಗಂ ಉದಯಿಸುಗುಂ ಲೋಪವೃತ್ತಿ ಲಕ್ಷಣವಿಧಿಯಿಂ.