________________
ತದ್ಭವಂಗಳ, 431 ಅನ್ವಯಂ.- ದಾಡಿಮಕಷ್ಮಾಂಡದ ಮತ್ವ ಸ್ಥಾನದಲ್ಲಿ ಒತ್ವಂ ಎತಂ; ಕೂಷ್ಮಾಂಡದ ಪತ್ರಕ್ಕ ಬಿಂದುಗಂ ಲಕ್ಷಣವಿಧಿಯಿಂ ಲೋಪವೃತ್ತಿ ಉದಯಿಸುಗುಂ. - ಟೆಕು.- ದಾಡಿಮಕೂಷ್ಮಾಂಡದ = ದಾಡಿಮವೆಂಬ ಕೂಷ್ಮಾಂತವೆಂಬ ಶಬ್ದಗಳ; ಮ ತ್ವ ಸ್ಥಾನದಲ್ಲಿ = ಮಕಾರದ ತಾವಿನಲ್ಲಿ ; ಒತ್ವಂ = ಬಕಾರ೦; ವಿದಿತಂ = ಪ್ರಸಿದ್ದವಾಗುವುದು; ಕೂಷ್ಮಾಂಡದ = ಕೂಷ್ಮಾಂಡ ಶಬ್ದ ದ; ಸತ್ವಕ್ಕಂ = ವಕಾರಕ್ಕೆಯುಂ; ಬಿಂದುಗಂ = ಬಿಂದುವಿಂಗೆ ಯುಂ; ಲಕ್ಷಣವಿಧಿಯಿಂ= ಲಕ್ಷಣವಿಧಿಯಿಂದೆ; ಲೋಪವೃತ್ತಿ = ಲೋಪದ ವರ್ತನೆ; ಉದ ಸುಗುಂ= ಹುಟ್ಟುವುದು. ವೃತ್ತಿ.- ದಾಡಿಮಕೂಷ್ಮಾಂಡಂಗಳ ಮತ್ವಕ್ಕೆ ಬತ್ವಂ; ಕೂಷ್ಮಾಂಡದ ಷಕಾರಕ್ಕ ಬಿಂದುಗಂ ಲೋಪಮುಕ್ಕುಂ. ಪ್ರಯೋಗಂ ದಾಡಿಮಂ= ದಾಳಿಂಬಂ; ಕೂಷ್ಮಾಂಡಂ= ಕುಂಬಳಂ. ಸೂತ್ರಂ || ೨೮೬ || First and second ಸಮನಿಸುಗುಮಾದಿವರ್ಣಾಂ - | syllables receive ತಿಮದೊಳಮೆರಡನೆಯ ವರ್ಣದಂತಿಮದೊಳಮಾ || the Bindu; a Bindu is sometimes ಸಮುಚಿತಪಿಂದುಸ್ಥಿತಿ ಬಿಂ- | dropped, ದುಮಂತಶಬ್ದ ಕೈ ಬಿಂದುಲೋಸಂ ಬಹುಳಂ || ೩೦೦ || - ಸಮನಿಸುಗುಂ ಆದಿವರ್ಣಾಂತಿಮದೊಳಂ ಎರಡನೆಯ ವರ್ಣದ ಆc3 ಮದೊಳಂ ಆ ಸಮುಚಿತಬಿಂದುಸ್ಥಿತಿ; ಬಿಂಮಮಂತ ತಬ್ಬಕ್ಕೆ ಒಂದು ಪಂ ಬಹುಳೆ೦. ದಲ್ಲಿ - ವಿವರ್ಣಾತಿಮದೊಳc = ಆಕ್ಷರದ ಯುಂ; ಎರಡನೆಯ ವರ್ಣದ = ಎರಡನೆ ಯಕ್ಷ ರದ; ಅಂತಿಮದೊಳಂ ಕಡೆಯಲ್ಲಿ ಯು೦; ಆ ಸಮುಚಿತಬಿಂದುಸ್ಥಿತಿ-ಆಯಚಿತವಾದ ಬಿಂದುವಿನ ಸ್ಥಿತಿ; ಸಮನಿಸುಗುಂ= ಪ್ರಾಪ್ತಿಸುವುದು; ಬಿಂದುಮಂತ ಶಬ್ದಕ್ಕೆ = ಬಿ೦ದುವುಳ್ಳ ಶಕೆ; ಬಹುಳc= ಬಹುಳವಾಗಿ; ಒಂದಲೋಪ:= ಬಿಂದುವಿನ ಲೋಹಂ ಪ್ರಾಪ್ತಿಸುವುದು, ವೃತ್ತಿ. ಮೊದಲಕ್ಕರದ ಕಡೆಯೊಳಮೆರಡನೆಯಕ್ಕರದ ಕಡೆಯೊಳು ಚಿತವಾಗಿ ಬಿಂದುವಕ್ಕುಂ; ಬಿಂದುಯುಕ್ತ ಶಬ್ದಂಗಳೆ ಬಹಳದಿ ಲೋಪ ಮತ್ಯುಂ .