ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

432 7 ಅ. 7 Ch, ಅಪಭ್ರಂಶಪ್ರಕರಣಂ. - ಪ್ರಯೋಗ. ಆದ್ಯ ಕರದ ಬಿಂದುವಿಂಗೆ ಮೇಠಿ (0. . ಮೇಥಿ) = ಮೇಂಟಿ; ತಾತಂ= ತಂದೆ; ಕೂಷ್ಮಾಂಡಂ= ಕುಂಬಳಂ; ಮರ್ಕಟಂ= ಮಂಕ ಡಂ, ಮಕ್ಕಡಮೆಂದುಮುಂಟು. - ದ್ವಿತೀಯಾಕ್ಷರದ ಬಿಂದುವಿಂಗೆ-ಕ್ರಮುಕಂ= ಕವುಂಗು; ದಾಡಿಮಂ= ದಾಳಿಂಬಂ. ಬಿಂದುಲೋಪಕ್ಕೆ- ವಾಂಶೃಂ= ವಾಸಂ; ಮುಂಜಂ= ಮೊದೆ; ಸಂಸ್ಕೃ ತಂ= ಸಕ್ಕದಂ; ಲಾಂಛನಂ (0. ↑, ಲಾಂಛನ) = ಲಚ್ಚಣಂ, ಬಹುಳವಾಗಿ ಲೋಪಮಿಲ್ಲ – ಮಂಥನಿ= ಮಂತಣಿ; ಸಂಘಾತಂ=ಸಂ ಗಡಂ; ಅಂಕುಶಂ= ಅಂಕುಸಂ. ಸೂತ್ರಂ || ೨೮೭ || ಪದದೆರಡನೆಯಕ್ಕರದ- | ತ್ವದೊಳೆತ್ವಂ ಹ್ರಸ್ವದೆತ್ವ ಮಾತ್ವಕ್ಕೂತ್ವ- !! ಎ; also ಆ becomes ಕ್ರುದಯಿಕುಮತ್ತಸ್ಥಿತಿ ಬಹು- | and a long vowel ಳದೆ ದೀರ್ಘ೦ ಹಸ್ತಮಾ ತೃತೀಯಾಕ್ಷರಕಂ || ೩೦೧ || In the second syllable s becomes w; enn becomes ; is shortened. The last occurs also in the third syllable. ಪದಚ್ಛೇದಂ,- ಪದದ ಎರಡನೆಯ ಅಕ್ಕರದ ಅತ್ವದೊಳ ಎತ್ವ೦; ಪ್ರಸ್ವದ ಎತ್ವಂ ಆತ್ವಕ್ಕೆ; ಊತ್ರಕ್ಕೆ ಉದಯಿಕುಂ ಆತ್ಪಸ್ಥಿತಿ; ಬಹುಳದೆ ದೀರ್ಘ೦ ಪ್ರಸ್ವಂ, ಆ ತೃತೀಯಾಕ್ಷರತೆ೦. ಅನ್ವಯಂ . - ಪದದ ಎರಡನೆಯಕ್ಕರದ ಆತ್ವದೊಳ್ ಎತ್ವಂ; ಆತ್ಮಕ್ಕೆ ಪ್ರಸ್ವದೆತ್ವ; ಊ ತ್ವಕ್ಕೆ ಅತ್ರ ಸ್ಥಿತಿ ಉದಯಿಕು; ಬಹುಳದೆ, ಆ ತೃತೀಯಾಕ್ಷರಕ 5, ದೀರ್ಘ೦ ಪ್ರಸ್ವಂ. ಟೀಕು. – ಪದದ = ಪದಂಗಳ; ಎರಡನೆಯಕ್ಕರದ = ಎರಡನೆಯಕ್ಷರದ; ಅತ್ವದ ಆ = ಆಕಾರದಲ್ಲಿ ; ಎತ್ವಂ = ಎಕಾರಂ ಆಗುವುದು ; ಆತ್ಮಕ್ಕೆ = ಆಕಾರಕ್ಕೆ; ಪ್ರಸ್ವದೆತ್ವ= ಪ್ರಸ್ವ ದ ಎಕಾರಂ ಬರ್ಪುದು; ಊತ್ವಕ್ಕೆ = ಊಕಾರಕ್ಕೆ: ಅಶ್ವತಿ = ಆಕಾರದ ಸ್ಥಿತಿ; ಉದಯಿಕುಂ = ಹುಟ್ಟುವುದು; ಬಹುಳದೆ = ಬಹುಳದಿಂದೆ; ಆ ತೃತೀಯಾಕ್ಷರಕಂ = ಆ ಮೂರನೆಯಕ್ಷರಕ್ಕಂ; ದೀರ್ಘC = ದೀರ್ಘ; ಹೃಸ್ವಂ= ಪ್ರಸ್ವವಾಗುವುದು. ಬಹುಳಸಮುಚ್ಚಯಗಳಿಂ ದ್ವಿತೀಯಾಕ್ಷ ರಕ್ಕೆ ಪ್ರಸ್ವಂ ಓರ್ವದು.