ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ್, 433 ವೃತ್ತಿ. ಪದನೆರಡನೆಯಕ್ಕರದತ್ವಕ್ಕೆತ್ತಮುಮಾಕಾರಕ್ಕೆ ಪ್ರ ಮು ಮೂಕಾರಕತ್ವ ಮುಮಕ್ಕುಂ; ಆ ದ್ವಿತೀಯಾಕ್ಷರದೀರ್ಘಕ್ಕೆ ಪ್ರಸ್ತಮಕ್ಕುಂ; ಆ ತೃತೀಯಾಕ್ಷರಕ್ಕಮಂತೆ. ಪ್ರಯೋಗಂ.- ಅತ್ವಕ್ಕೆತ್ವಂ- ಉಜ್ಜಯನಿ= ಉಜ್ಜೆಣಿ. ಆತ್ವಕ್ಕೆತ್ವಂ – ರಸಾಯನ- ರಸೆಯನಂ. ಉಕಾರಕತ್ವಂ ನಿರೂಪಿಸಿದಂ = ನಿರವಿಸಿದಂ. ದ್ವಿತೀಯಾಕ್ಷರದೀರ್ಘಕ್ಕೆ ಪ್ರಸ್ವಂ- ಹಿಂಗೂಲಕಂ= ಇಂಗುಲಿಕಂ; ಪ್ರ ಸಾಧನಂ=ಪಸದನಂ; ದ್ವಿತೀಯಾ=ಬಿದಿಗೆ; ತೃತೀಯಾ= ತದಿಗೆ; ಅಮಾವಾಸ್ಯೆ= ಅವಸೆ; ಉದ್ಯಾಪನಂ= ಉಬ್ಬವಣೆ; ವಿನಾಯಕಂ= ಬೆನಕಂ. - ತೃತೀಯಾಕ್ಷರದೀರ್ಘಕ್ಕೆ ಪ್ರಸ್ತ೦-- ಉತ್ತರೀಯಕಂ= ಉತ್ತರಿಗೆ; ವರ್ಧ ಮಾನಂ= ಒದ್ದ ವಣಂ, ಬದ್ದ ವಣಮೆಂದು ಔಡಲಂ. ಸೂತ್ರಂ || ೨೮೮ || ವ್ಯವಹರಿಸುಗುಮುಕ್ಕಿ- | In the third syl ತ್ವವಿಧಾನಂ ಪ್ರಸ್ವದೋತ್ವಮುತ್ವಂ ಶಬ್ದ || lable to becomes 2, ಒ, or ಉ; and ಈ ಪ್ರವಿದಿತಮಾದುತ್ವಕ್ಕ- | ಇವೃತ್ತಿ ಮನೆಯ ವರ್ಣದೊಳ್ ನೆಲೆಗೊಳ್ಳುಂ || ೩೦೨ || ಪದಚ್ಛೇದಂ. ವ್ಯವಹರಿಸುಗುಂ ಅತ್ವಕ್ಕೆ ಇತ್ವ ವಿಧಾನಂ, ಹ್ರಸ್ವದ ಓತ್ವಂ, ಉತ್ವಂ; ಶಬ್ದ ಪ್ರವಿದಿತಂ ಆದ ಉತ್ವಕ್ಕೆ ಅತ್ಯವೃತ್ತಿ - ಮನೆಯ ವರ್ಣದೊಳು ನೆಲೆಗೊಳ್ಳು. becomes e. ಟೀಕು, ಯಥಾನ್ವಯಂ- ಮೂಜಿನೆಯ ವರ್ಣದೊಳ್ = ಮನೆಯಕ್ಷರದಲ್ಲಿ ; ಅತ್ವಕ್ಕೆ = ಆಕಾರಕ್ಕೆ ಇತ್ವ ವಿಧಾನಂ = ಇಕಾರದ ವಿಧಾನ೦; ಪ್ರಸ್ವದೇ ತ್ವಂ= ಪ್ರಸ್ವದ ಓಕಾ ರಂ; ಉತ್ವ: == ಉಕಾರ; ವ್ಯವಹರಿಸುಗುಂ= ವ್ಯವಹರಿಸುವುದು; ಶಬ್ದ ಪ್ರವಿದಿತಂ = ಶಬ್ದಂಗ ಇಲ್ಲಿ ಪ್ರಸಿದ್ಧ; ಅದುತ್ವಕ್ಕೆ = ಆದ ಉಕಾರಕ್ಕೆ ; ಅತ್ವ ವೃತ್ತಿ = ಅಕಾರದ ವರ್ತನೆ; ನೆಲೆಗೆ ಳ್ಳು ೦ – ನೆಲೆಗಂಬುದು, 28