ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

434 7 7 Ch. ಅಪಭ್ರಂತಪ್ರಕರಣಂ.

  • ವೃತ್ತಿ.- ಶಬ್ದಂಗಳ ತೃತೀಯಾಕ್ಷರದವ್ವಕ್ತಿತ್ವ ಮುಂ ಪ್ರಸ್ತೋತ್ವ ಮುಂ ಉತ್ತಮುಮಕ್ಕುಂ; ಉತ್ಪಕತ್ವ ಮಕ್ಕುಂ.

ಪ್ರಯೋಗಂ.- ಅತ್ಯದ ಇತ್ತಕ್ಕೆ ಹಿಂಗೂಲಕಂ= ಇಂಗುಲಿಕಂ. ಒತ್ತಕ್ಕೆ- ಸುರಪರ್ಣಿ=ಸುರಹೊನ್ನೆ, ಉತ್ವಕ್ಕೆ- ಆಲಸ್ಯ ಕಂ= ಅಲಸುಗೆ. ಉತ್ವದಕ್ಕೆ - ಕುಸ್ತಂಬುರು= ಕೊತ್ತುಂಬರಿ. syllable becomes and fourth place suffers elision. ಸೂತ್ರಂ || ೨೮೯ || In the fourth ದೊರೆಕೊಳ್ಳುಂ ನಾಲ್ಕನೆಯ | ಒ. A syllable of qರದತ್ತ ಕೊತ್ವವೃತ್ತಿ ಶಬ್ದಂಗಳೊಳಿ- || the second, third ರ್ದರಡನೆಯ ಮೂರನೆಯ ಸಂ- | ಚರಿಸುವ ನಾಲ್ಕನೆಯ ವರ್ಣಮಕ್ಕುಮಭಾವಂ || ೩೦೩ || ಪದಚ್ಛೇದ.- ದೊರೆಕೊಟ್ಟು ನಾಲ್ಕನೆಯ ಅಕ್ಕರದ ಅತ್ವಕ್ಕೆ ಒತ್ವ ವೃತ್ತಿ; ಶಬ್ದಂಗೆ ಳೊ ಇರ್ದ ಎರಡನೆಯ ಮನೆಯ ಸಂಚರಿಸುವ ನಾಲ್ಕನೆಯ ವರ್ಣ: ಅಕ್ಕಾ ಆಭಾವಂ• ಟೀಕು, ಯಥಾನ್ವಯಂ-ನಾಲ್ಕನೆಯಕ್ಕರದ = ನಾಲ್ಕನೆಯಕ್ಷರದ; ಅತ್ವಕ್ಕೆ – ಆಕಾರಕ್ಕೆ; ಒತ್ವವೃತ್ತಿ = ಒಕಾರದ ವರ್ತನೆ; ದೊರೆಕೆಣಳ್ಳು = ದೊರೆಕೊಂಬುದು; ತಬ್ಬಂಗಳೋ ೪= ಶಬ್ದಗಳಲ್ಲಿ : ಇರ್ದರಡನೆಯ ಮನೆಯ ಸಂಚರಿಸುವ ನಾಲ್ಕನೆಯ ವರ್ಣ= ಇರ್ದ ಎರಡನೆಯದಾದ ಮೂರನೆಯದಾದ ನಾಲ್ಕನೆಯದಾದ ಆಕ್ಷc; ಅಭಾವ= ಲೋಪ:; ಅಕ್ಕುಂ= ಆಗುವುದು, ವೃತ್ತಿ, ನಾಲ್ಕನೆಯಕ್ಕರದತ್ವತ್ವಮಕ್ಕುಂ; ಶಬ್ದಂಗಳೊಳಿರ್ದೆರಡನೆ ಯು ಮೂಲಿನೆಯ ನಾಲ್ಕನೆಯಕ್ಕರಕ್ಕೆ ಲೋಪಂ. ಪ್ರಯೋಗಂ. - ಆಕಾರದೊತ್ತಕ್ಕೆ- ಆಟಿಷಕಂ= ಅಡಸೋಗೆ. ದ್ವಿತೀಯಾಕ್ಷರಕ್ಕೆ ಲೋಪಂ- ವ್ಯವಹಾರ= ಬೇರಾರಂ. ತೃತೀಯಾಕ್ಷರಕ್ಕೆ ಲೋಪಂ- ಪಲ್ಯಯನ= ಹಲ್ಲಣಂ; ಅಮಾವಾ