ಪುಟ:Shabdamanidarpana.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 1 8. 1 Ch. ಅಕ್ಷರಸಂಜ್ಞಪ್ರಕರಣ. - ಪದಜೆದಂ.- ಅನುನಾಸಿಕವುಂ ಯ ವ ಒc ಅನನುನಾಸಿಕವು ದ೮ ಎಂಬ ; ಆ ಸ೦ಸ್ಕೃತಿಶಬ್ದ ಪಿಯುಕ್ತ ಲಕಾರದ ನೆಲೆಗೆ ನಿಂದು ಸರಿಯಾಗಿ ಸಲ್ವದಂ ಕಳಂ ಎಂಬರ್. ಅಸ್ವಯಂ - ಯ ವ ಲ: ಅನುನಾಸಿಕ ಮುಂ ಅನನುನಾಸಿಕವು ದ೮೯ ಎಂಬರ್; ಆ ಸಂಸ್ಕೃತಶಬ್ದ ನಿರುಕ್ತ ಆಕಾರದ ನೆಲೆಗೆ ಸರಿಯಾಗಿ ಒಂದು ಸಲ್ವುದ ಕಳೆ ಎಂಬc. – ಯ ವ ಲಃ = ಯಕಾರಿ ವಕರ ಕಾರ೦ಗಳt; ಅನುನಾಸಿಕವು = ಅನುವಾ ಸಿಕಗಳೆಂದುಂ; ಅನನುನಾಸಿಕ ಮುಂ= ನಿರನುನಾಸಿಕಗಳೆಂದು; ದc = ನಿಶ್ಚಯವಾಗಿ; ಎಂ ಒ = ಪೇಳ್ವರ್; ಆ ಸಂಸ್ಕೃತ = ಆ ಸಂಸ್ಕೃತದ; ಶಬ್ದ = ಶಬ್ದದಲ್ಲಿ ; ಸಿಯುಕ್ತ = ಕೂಡ ಒಟ್ಟ; ಆಕಾರದ = ಲತ್ವದ; ನೆಲೆಗೆ = ಸ್ಥಾನಕ್ಕೆ ಸರಿಯಾಗಿ = ಸಮಾನವಾಗಿ; ಸಿಂದು= ನೆಲೆ ಗೊಂಡು; ಸಲ್ವುದ = ಸಲುವಳಿಯಾಗಿರ್ಪ ಆಕಾರಮಂ; ಕಳೆ = ಕ್ಷೆಳನೆಂದು; ಎಂಬ ಪೇಶ್ವರ್‌. ವೃತ್ತಿ. ಯ ವ ಲಂಗಳನುನಾಸಿಕಗಳುಂ ನಿರನುನಾಸಿಕಗಳು ಮಪ್ಪುವು; ಸಂಸ್ಕೃತ ಶಬ್ದದಲ್ಲಿ ಮುಕ್ತಮಾದ ಲಕಾರದ ಸ್ಥಾನಕ್ಕೆ ನಿಂದು ಸರಿಯಾಗಿ ಸಲ್ಪ ಆಕಾರಮಂ ಕ್ಷಳನೆಂಬರ್‌. ಪ್ರಯೋಗಂ.- ಅನುನಾಸಿಕ ಯಕಾರಕ್ಕೆ ಮೇಯಿಸಿದ, ನೋಯಿಸಿದಂ ಮಯಣಂ, ನಯಣಂ, ಮಾಯಂ. ಅನುನಾಸಿಕ ವಕಾರ-ಸೇವಂ, ಸೋವೆ, ಸಾವೆ, ಬಾವ, ಮಾವಂ, ಮಾವಂತಂ, ಕೋವಣಂ, ಕಾವಣಂ, ಸೇವಗೆ. ಅನುನಾಸಿಕ ಲಕಾರಕ್ಕೆ ಕೊಲ್ಲಣಿಗೆ, ಅಲ್ಲಣಿಗೆ ಎಂದು ಮೇಳಂ, ಹಲ್ಲ ಇ೦, ಇಲ್ಲಣಂ. ನಿರನುನಾಸಿಕ ಯಕಾರಕ್ಕೆ-ಬಯಕೆ, ಬಿಯದಂ, ಬಿಯಳಂ, ದಯಕಾ ಜಿಂ, ದಾಯಿಗಂ, ವಾಯು, ಬಯಲ್. ನಿರನುನಾಸಿಕ ವಕಾರಕ್ಕೆ-ಕವಳಂ, ಹವಳಂ, ತಿವಳಿ, ತವಕಂ (ಅವಕಂ). 1) The letters at, as, e though not nasal, become so under certain circumstances. Whether they are, or are not nasal in particular words cannot be detected at present, as Kešava gives no mark to show the difference noticed by him. Kesava's ಕ ಳ is the letter which in Samskrita is a substitute for ".