ಪುಟ:Shabdamanidarpana.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

450 8 , S Ch. ಆ ವ್ಯಯಪ್ರಕರಣ. - ಟೀಕು. ಸುಮ್ಮಗೆ = ಸುಮ್ಮಗೆಯೆಂದು; ಸುಮ್ಮನೆ = ಸುಮ್ಮನೆಯೆಂದು; ಉಸಿಕ ನೆ= ಉಸಿಕನೆಯೆಂದು; ನುಡಿವವ್ಯಯದೊಳ್ = ಪೇಳ್ವ ಅವ್ಯಯದಲ್ಲಿ ; ಮೌನಾರ್ಥ೦= ಮೌನ ದರ್ಥ; ಸೆಗಣ್ಣಂ= ಪ್ರಸಿದ್ಧಿ ವಡೆದು; ಗುಡಿಗುಮ್ಮಗೆ = ಗುಮಿಗುಮ್ಮಗೆಯೆಂದು; ಬಿನ್ನ ಗೆ= ಬಿನ್ನಗೆಯೆಂದು; ಬಿನ್ನನೆ = ಬಿನ್ನ ನೆಯೆಂದು; ಎನಲೊಡಂ= ಎನಲೊಡನೆ; ಕ್ರಿಯಾರೂ ನ್ಯಾರ್ಥ೦ = ಕ್ರಿಯೆಯಲ್ಲಿ ದರ್ಫ೦; ಪುಗುಗುಂ = ಪ್ರವೇಶವಪ್ಪದು. ೧ ಸೂತ್ರಂ || ೩೦೩ || ಆನುಮೆನಿಪ್ಪವ್ಯಯಮಂ | eus, soerer, re ಸ್ಟಾನದಿಶಾಕಾಲಸಂಖ್ಯೆಗಳೊಳುಸಿರ್ವರ್ ಮ- || fers to place, direction, time ನುಮೆನಿಪ್ಪರ್ಥಮನಿರ- | and number; ಅಣಂ, ದಾನಿಪರಣಮಾಣವೆಂದು ನುಡಿವವ್ಯಯದೊಳ್ ಆಣ೦, whatsoever, || ೩೧೮ || ಪದಚ್ಛೇದಂ,- ಆನುಂ ಎಸಿಪ್ಪೆ ಆ ವ್ಯಯಮಂ ಸ್ಟಾನದಿಶಾಕಾಲಸಂಖ್ಯೆಗಳೊಳ್ ಉಸಿ ರ್ವ”; ಮತ್ತೆ ಏನುಂ ಎಸಿಪ್ಪ ಅರ್ಥ ಮc ಇರದೆ ಆಸಿಪರ್ ಅಣ೦ ಆಣ೦ ಎಂದು ನುಡಿವ ಅವ್ಯ ಯದೊಳ, ಟೀಕು. ಸ್ಥಾನದಿತಾಕಣUಸಂಖ್ಯೆಗಳೊಳೆ = ಸ್ಥಾನಗಳಲ್ಲಿ ದಿಕ್ಕುಗಳಲ್ಲಿ ಕಾಲಂಗಳ * ಸಂಖ್ಯೆಗಳಲ್ಲಿ ; ಆನುಂ = ಆನು೦ ಎ೦ದು; ಎಸಿಪ್ಪವ್ಯಯಮಂ = ಎನಿಸುವವ್ಯಯಮ; ಉಸಿರ್ವೆರ್ = ಪೇಳ್ವರ್; ಮತ್ತೆ = ಬಳಿಕ೦; ಅಣc = ಅಣ೦ ಎ೦ದು; ಆಣc= ಆಣ೦ ಎಂದು; ನುಡಿವವ್ಯಯದೊಳ್ = ಪೇಳ್ವ ವ್ಯಯದಲ್ಲಿ ; ಏನುಂ = ಏನು ಎಂದು; ಎನಿಪ್ಪ ರ್ಫಮc = ಎಸಿ ಸವರ್ಥಮ; ಇರದೆ = ಸಿಲ್ಲದೆ; ಆನಿಪರ್ = ಸ೦ಬ೦ಧಿಸುವ. ವೃತ್ತಿ, ಸ್ವಾನ ದೆಸೆ ಕಾಲ ಸಂಖ್ಯೆಗಳಲ್ಲಿ ಆನುಂ ಎಂಬವ್ಯಯಮಂ ಪೇಲಕ್ಕುಂ; ಏನುಮೆಂಬರ್ಥದೊಳ್ ಅಣಂ ಆಣಂ ಎಂಬವ್ಯಯಮಂ ಪೇ Cಅಕ್ಕಂ . ಪ್ರಯೋಗಂ.- ಸ್ಥಾನಕ್ಕೆ - ಎಲ್ಲಿಯಾನಂ. ದೆಸೆಗೆ- ಎತ್ತಾನಂ. ಕಾಲಕ್ಕೆ~ ಎಂದಾನು. ಸಂಖ್ಯೆಗೆ- ಒಂದಾನು; ಎರಡಾನುಂ; ಪತ್ಯಾನುಂ; ನೂರಾನುಂ. ಅಣಕ್ಕೆ ಕಾರ್ಯಮಣಮಿಲ್ಲ. ಆಣಕ್ಕೆ-ಗುಣಮಣಮಿಲ್ಲ ಎನಲೊಡಮೇನುಮಿಲ್ಲೆಂಬರ್ಥ. 21