ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

460 ... ೬, 8 Ch. ಅವ್ಯಯಪ್ರಕರಣಂ, - ಪದಚ್ಛೇದಂ, ಮೆಗು ಸುಮ್ಮನೆ ಸುಮ್ಮಗೆ ಒದಿದೆ ಅಲ್ಲ ವರ್ ಎಂಬ ಮಾತು ಆಕಾರಣದೊಳ ಪೊಚ್ಚ ಹೊಗು: ತೃತೀಯ ಬಂದು ಅಂತಂ ಎಂಬ ಪದಕ್ಕೆ ಆ ಎಕಾರಕ್ಕೆ ಇತರ. Jac

ಟೀಕು. ಸುಮ್ಮನೆ = ಸುಮ್ಮನೆಯೆಂದು; ಸುಮ್ಮಗೆ= ಸುಮ್ಮಗೆಯೆಂದು; ಬರಿದೆ= ಬಏದೆಯೆಂದು; ಅಲ್ಲ ವೆಜ್ = ಅಲ್ಲ ವಯ೦ದು; ಎಂಬ ಮಾತು = ಎಂಬ ವಾಕ್ಯಂ; ಅಕಾರಣ ದೊಳ್ = ಕಾರಣವಿಲ್ಲೆಂಬರ್ಥದಲ್ಲಿ ; ಮೆಗುಂ = ಮೆರೆವುದು; ಅ೦ತನೆಂಬ ಪದಕ್ಕೆಂ=ಅ೦ ತಂ ಎಂಬ ಅವ್ಯಯ ಪದಕ್ಕೆ ಯುಂ; ಆ ಎಕಾರಕ್ಕೆ ತರಂ = ೮ ಎಕಾರಕ್ಕೆ ಅನ್ಯವಾದ; ತೃತೀ ಯೆ= ಇc, ಇಂದಂ, ಇಂದೆ ಎಂಬ ತೃತೀಯೆ; ಬಂದು= ಬಂದು; ಪೊಚ್ಚ ಮಗು೦= ಪೊರ್ದುಗೆ ಯಪ್ಪುದು. ಸೂತ್ರಂ || ೩೧೮ || ಹೌವನೆಯಾಕಸ್ಮಿಕಭಯ | ಹೌವನೆ is uttered when something ಭಾವಿತವಂತಿಂತುಗಳ್ ಪದಾಪೂರಣದೊಳ್ || suddenly happens, ಕೋವವು ಚಿಃ ಇಸ್ಸಿಗಳ | or when one is seizead with fear; ಅಂತು, ತಾವೊಗೆದು ಜುಗುಪ್ಪನಾರ್ಥದೊಳ್ ವರ್ತಿಸುಗುಂ. canthus" are {! ೩೩೩ | used to complete a verse; 288 and denote detestation. ಪದಚ್ಛೇದಂ,- ಹೌವನೆ ಆಕಸ್ಮಿಕಭಯಭಾವಿತ೦; ಅಂತು ಇಂತುಗಳ ಪದಾಪೂರಣ ದೊಳ್ ಕೋವವು; ಚಿಃ ಇಸ್ತ್ರಿಗಳ ತಾಂ ಒಗೆದು ಜುಗುಪ್ಪನಾರ್ಥದೊಳ್ ವರ್ತಿಸುಗುಂ. ಟೀಕು.- ಹೌವನೆ = ಹೌವನೆಯೆಂದು; ಆಕಸ್ಮಿಕ ಭಯಭಾವಿತಂ= ಆಕಸ್ಮಿಕಾರ್ಥವಲ ಭಯ ಭಾವಿತಾರ್ಥವಲ; ಅ೦ತಿ೦ತುಗಳ = ಅಂತು ಇಂತು ಎಂಬ ಶಬ್ದಂಗಳ್ ; ಪದಾಪೂರಣದ *= ಪದದ ಆಪೂರಣದಲ್ಲಿ ; ಕತ್ರವು = ಪವಣಿಗೆಯಪ್ಪುವು; ಜುಗುಪ್ಪನಾರ್ಥದೊಳ್ = ಹೇ ಸಿಕೆಯರ್ಥದಲ್ಲಿ ; ಚಿಃ ಇನ್ಸಿಗಳ್ = ಚಿಃ ಇಸ್ಸಿ ಎಂಬಿವ; ತಾ೦= ತಾ೦; ಒಗೆದು= ಹುಟ್ಟಿ; ವರ್ತಿಸುಗಂ= ವರ್ತಿಸುವುವು. 1) ಚಿಃ ಕುತ್ಸನೆ || ಭಾ. ಭೂ. 245. ! (ಚಿಃ ಎಂಬ ಅವ್ಯಯವು ಗರ್ಹಣಾರ್ಥದಲ್ಲಿ ಬರುವುದು.)