________________
ಸಮಾಪ್ತಿಕವಾಕ್ಯಂಗಲ್, 463 ವ; ಸವಳದೆ – ಸವಳದೆ ಒಂದು; ಪೊದೆ = ಪೊಟ್ಟಿದೆ ಎಂದು; ಎನೆ = ಎನ; ಸವಳ್ಳದೆ = ಸವಳ್ಳಡೆ ಎಂದು; ನೆಯುಂ = ಎಂದೊಡೆಯು; ಬಿಂದೂಳವ = ಬಿಂದುವಿನೊಡನೆ ಗ್ರ ಕಾಶಿಪುವಾಗಿಯು೦; ಇವೆ=ಈ ಶಬ್ದ cm; ಉದಯ ಮಂ = ಉದಯಕಾಲಮಂ; ಉಸಿರ್ವ ವು = ಪೇಳ್ವ ; ತಿಳಿ = ಅರಿ; ನಾಡಿದು ನಾಳೆ ನಿನ್ನೆ ಮೊನ್ನೆಗಳು = ನಾಡಿದು ಎಂಬ ನಾಳೆ ಖ೦ಬ ನಿನ್ನೆ ಎಂಬ ಮೊನ್ನೆ ಎಂಬ ಶಬ್ದಂರ್ಗ; ಇವ್ರ = ಇವೆ; ಆದc = ಆದಂ ಎಂಬ ಪೀನ ಗ್ರಹಣದಿಂದೆ; ಸವಸದ ಕಾಲವಾಚಕಂ- ಸಮಾನವಾಗಿ ಸ೦ದ ಕಾಲವಾಚಕವಂ ಪೇಳ್ಳ ತಬ್ಬ೦ ಗಟ್; ಕಿ೦ಚಿದ್ದೂ ತಭೂತಕಾಲದ್ವಯದೊಳ್ = ಸ್ವಲ್ಪ ಭೂತಕಾಲ ಭೂತಕಾಲವೆಂಬೆರಡಲ್ಲಿ ; ಜೀವ ನಿ=ಈವಜು ಖ೦ದು; ಮೊನೆಯೇಡು = ಮೊನೆಯೇಡು ಎಂದು; ಇವ್ರ = ಈ ಶಬ್ದಗಳ6; ಎವರಿಪುವು = ವಿವರವಾಗುವವ. * ವೃತ್ತಿ, ಇವಳ ಚತುರ್ಥಿ ಷಷಿ ಗಳ ಪತ್ತುನಂದಮಂ ಉದಾಹ ಸೆಂ. ಆಗಳಿಂಗೆ, ಈಗಳಿಂಗೆ, ಆಗಡಿಂಗೆ, ಈಗಡಿಂಗೆ; ಆಗಳಿನ, ಈಗಳಿನ, ಆಗಡಿನ, ಈಗಡಿನ; ಸವಳಂಗೆ, ಪೊಡಿಂಗೆ, ಸವಳಡಿಸ, ಪೊಡಿನ. ಸವಳದೆಗೆ ಆಗದು.- ನಾಳಿಂಗೆ, ನಾಡಿದಿಂಗೆ, ನಿನ್ನಿಂಗೆ, ಮೊನ್ನಿಂಗೆ; ನಾಳಿನ, ನಾಡಿದಿನ, ನಿನ್ನಿನ, ಮೊನ್ನಿನ; ಈವಂಗೆ, ಮೊನೆಯೇಡಿಂಗೆ; ಈವನ, ಮೊನೆಯೇಡಿನ, ಈವಿಂಬುದು ಈಷದ್ದೂ ತಕಾಲಂ; ಮೊನೆಯೇಡೆಂದು ಭೂತ ಕಾಲಂ; ಇವು ವರ್ಷವಾಚಕಗಳಾಗಿ ಕಾಲೋಪಯುಕ್ತಂಗಳ. - ಗದ್ಯಂ.- ಇದು ಸಮಸ್ಯಶಾಬಿ ಕಜನಮನೋಜನಿತರ ಸಂದೇಹಶಚಾರುಚುಂಬಕ ಯಮಾನಾನನಕನಾ೯ಟಕಲಕ್ಷಣ ಶಿಕ್ಷಾ ಚಾರ್ಯ ಸುಕವಿಕೆಶಿರಾಜ ವಿರಚಿತಮಪ್ಪ ಶಬ್ದ ಮಣಿದ ರ್ಪಣದೊಳ್ ಅವ್ವ ಯಾರ್ಥ ವಿವರಣಮೆ೦ಬ ಅನ್ಯಮನಸ್ಸ ಸಂಧಿ ಸಂಪೂರ್ಣ ಆನೆಯ ಅಧ್ಯಾಯಂ ಸಮಾಪ್ತಂ. =oCop--- ಸಮಾಪ್ತಿ ಕ ವಾ ಕ್ಯ೦ಗಳ್ CONCLUSION. Keša va's Grammar's value is une disputable. ನಡೆದುದೆ ಮಾರ್ಗ೦ ಪದವಿಡ | ಲೋಡರಿಸಿದುದೆ ಒಂಗಿ ಕೇಶವಂದಿರುಂಟೇ ! ತೊಡಗಿದ ಕೃತಿಗಳೊಳಾನೆಯ | ನಡು ಬಡವೆ ತಾನೆ ಲೋಕದೊಳ್ ಲಾಕ್ಷಣಿಕಂ.|| ೩೩೮ ||