ಪುಟ:Shabdamanidarpana.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

464 ಸಮಾಪ್ತಿಕವಾಕ್ಯಂಗಳ. Besides this work ದೊರೆವಡೆದ ಜೋಪಾಲಕ | he has written a ಚರಿತಂ ಶ್ರೀಚಿತ್ರಮಾಲೆಯಂತೆ ಸುಭದ್ರಾ- 1 cola-king-story, ಹರಣಂ ಪ್ರಬೋಧಚಂದ್ರಂ | the story of (Krishna's sister) Su- ಕಿರಾತಮಿವು ಕೇಶಿರಾಜಕವಿರಚಿತಂಗಳ್, || ೩೩೯ || bhadra being carried off (by Arjuna), the book called uthe Moon of Knowlcdga", and a Kirâta-story. ಸಿರಿಗೀಕೃಪ ರಸಚಿತ್ರಂ || All learned men will highly esteem ಸರಸತಿಗೆರಡನೆಯ ಬೀಣೆಯೆನೆ ಸೌಭಾಗ್ಯಂ || his beautiful and ಕರವಾದುದೆಂದು ಬುಧರಾ- 1. well-sounding Sabdamanidarpana. ದರಿಪರ ಮೆಚ್ಚೆಂದೆ ಶಬ್ದಮಣಿದರ್ಪಣಮಂ || ೩೪೦ || Certainly the ಆರ್ಯನ ಯಾದವಕಟಕಾ- 1. fame also of this ಚಾರ್ಯನ ಕೇಶವನ ಶಬ್ದಮಣಿದರ್ಪಣಮುಂ || work of Kêšara of ಸೂರ್ಯೇಂದುಮೇರುವಾರಿಧಿ | Arya race, who is a teacher to the ಪರ್ಯಂತಂ ಪರೆದು ನಿಲ್ಕನಾಕುಳದಿಂದಂ || ೩೪೧ || Yâdaras, will spread afar, and remain. ಚಂಪಕಮಾಲಾವೃತಂ. ಗಮಕಸಮಾಸದಿಂ ಕುಳಕ್ಷಳದಿಂ ಶ್ರುತಿಸಹಸಂಧಿಯಿಂ ಸಮುಚಿತವಾಗಿ ಬರ್ಪ ಸತಿಸಪ್ತಮಿಯಂ ಸಮಸಂಸ್ಕೃತೋ Recapitulation ಕೈಯಿಂ | of the chief subjects, * ವಮಹಸಭೇದದಿಂ ವಿರಹಿತಾವ್ಯಯಸಂಸ್ಕೃತಲಿಂಗದಿಂ ಸದೋತ್ರಮಶಿಥಿಲತ್ವದಿಂ ಯತಿವಿಲಂಘನದಿಂದದಿ ಕನ್ನಡಂ. || ೩೪೨ || ಇದು ಸಮಸ್ತ ಶಾಬ್ಲಿಕ ಜನಮನೋಜಸಿತಶಬ್ದ ಸಂದೇಹಶಲ್ಯ ಚಾರುಚುಂಬಕಾಯಮಾನಾನೂ ನಕರ್ಣಾಟಕ ಲಕ್ಷಣ ಶಿಕ್ಷಾ ಚಾರ್ಯ ಸುಕ ವಿಕೇಶಿರಾಜ ವಿರಚಿತಮಪ್ಪ ಶಬ್ದ ಮಣಿದರ್ಪಣದೊಳ್ ಪ್ರ ಯೋಗಸಾರ : ಶಬ್ದಾರ್ಥನಿರ್ಣಯಂ ಸಂಪೂರ್ಣ೦, ಶಬ್ದಮಣಿದರ್ಪಣಂ ಸಂಪೂರ್ಣ೦.