ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಬಿಳಂಗ, 33 ವ್ಯವಕೃತಿಗಾಗವು ದೇಶೀ- | ಯವೆನಿಸುವಾ ಹಸ್ತಮೆನಿಸಿದಾ ಎ ಒ ಸಹಿತಂ || ೨೯ || ಪದಚ್ಛೇದಂ.- ಅತಿ ಪೀಡನದಿಂ ರೇಫಾತ್ರಿ ತಂ ಆದ ಆಕಾರವುಂ, ಸಮಂತು ಡಕಾರಾ ತ್ರಿತಂ ಆದ ಅ ನುಂ, ಅಂಗೀಕೃತವದಲತ್ವಕೆ ಸನೇಮ ಸಲ್ಲದ ಕುಳನುಂ - ಇವು ವರ್ಣಾವೃತ್ತಿಗೆ ಸಲ್ವುವು; ಸಂದುಂ ಪ್ರಾಸದ ಎಡೆಗೆ ಸಲ್ಲ ವು; ಯಮಕ ವ್ಯವಹೃತಿಗೆ ಆಗವು; ದೇಶೀಯಂ ಎನಿ ಪುವು, ಆ ಪ್ರಸ್ವಂ ಎನಿಸಿದ ಆ ಎ ಒ ಸಹಿತಂ. ಟೀಕು, ಯಥಾನ್ವಯಂ.- ಅತಿಪೀಡನದಿಂ = ರೇಫ ಪುಟ್ಟುವ ಸ್ಥಾನವಂ ಬೆಟ್ಟ ತಾಗಿ ಉಚ್ಚರಿಪುದದಿ೦ದ; ರೇಫಾಶ್ರಿತಃ = ರೇಖೆಯನಾಸಿ ಪಟ್ಟದುದು; ಆದ = ಆದ; ದಿ ಕಾರನು= ವಿಕಾರವು೦; ಸಮಂತು = ಹಾಗೆ; ಡಕಾರಾತ್ರಿ ತಂ= ಡಕಾರವನಾಸಿ ಪಟ್ಟಿದುದು; ಆದ = ಆದ; ಅವನುಂ = ನೆಂಬ ಬಿಕಾರವು೦; ಅಂಗೀಕೃತಪದಲತ್ವಕೆ = ಅಂಗೀಕರಿಸಲ್ಪಟ್ಟ ಪದಂಗಳ ಲಕಾರಕ್ಕೆ; ಸನೇಮ= ಪಾಸ: ಸಲ್ಲದ = ಸಲುವಳಿಯಾಗದ; ಕುಳನುಂ = ಕುಳವೆಂಬ ಳಕಾ ರಮು೦; ಇವು = ಈ ಅಕ್ಷರ೦ಗಳ; ವರ್ಸಾ ವೃತ್ತಿಗೆ = ವರ್ಣಗಳಾವೃತ್ತಿಗೆ; ಸಲ್ವುವು = ಸಲು ವಳಿಯಪ್ಪುವು; ಸಂದುಂ = ವರ್ಣಾವೃತ್ತಿಗೆ ಸಂದುಂ; ಪಾಸದ = ಸಿಯಾಮದ (ನಿಯಮದ); ಎಡೆಗೆ = ಸ್ಥಾನಕ್ಕೆ; ಸಲ್ಲ ವು = ಸಲುವಳಿಯಾಗವು; ಯಮಕವ್ಯವಹೃತಿಗೆ = ಯಮಕ ವ್ಯವಹಾ ತಕ್ಕೆ; ಆಗವು = ಸಲುವಳಿಯಾಗವು; ಆ ಹೃಸ್ವ ಸಿಸಿದ= ಆ ಸ್ವರಸಂಜ್ಞೆಯಲ್ಲಿ ಪ್ರಸ್ವಂಗಳೆನಿ ಸಿದ; ಆ ಎ ಒ ಸಹಿತಂ = ಆ ಎ ಒ ಎಂಬಿವು ಸಹಿತವಾಗಿ; ದೇಶೀಯಂ= ದೇಶೀಯಾಕ್ಷರಂಗಕ್ಕೆ; ಎನಿಪುವು = ಎನಿಸುವುವು. ವೃತ್ತಿ, ರೇಫೆ ಪುಟ್ಟುವ ತಾಣಮಂ ಬೆಟ್ಟಿತ್ತಾಗುಚ್ಚರಿಸೆ, ಔಕಾರಂ ವು ಟ್ಟುಗುಂ; ಡಕಾರಂ ವುಟ್ಟುವ ತಾಣಮಂ ಬೆಟ್ಟಿತ್ತಾಗುಚ್ಚರಿಸೆ, ಅಲಂ ಪಟ್ಟು ಗುಂ; ಲಕಾರಂ ಪುಟ್ಟುವ ತಾಣಮಂ ಬೆಟ್ಟಿತ್ತಾಗುಚ್ಛರಿಸೆ, ಕುಳಳಕಾರಂ ಪು ಟ್ಟುಗುಂ. ರೇಫ ಮೂರ್ಧನ್ಯಂ, ಏಕಾಗಮದಳ್ ) ಏಕಸ್ಥಾನಿ; ಡಕಾರಂ ಮೂರ್ಧನ್ಯ, ಅ೦ ಅದಳ್ ಏಕಸ್ಥಾನಿ; ಲಕಾರಂ ದಂತ್ಯಂ, ಕುಳಂ ಅದಜಿ ಏಕಸ್ಟಾನಿ, (ಮೊರೆ-ಮೊಜನೆ, ಮರೆಮ.] [ಕೋಡಿ-ಕೋಟಿ, ಕಡಲ್-ಕುಲ್. (ಮೊಲೆ, ಮೊಳೆ; ಕಲೆ, ಕಳೆ.. 1) Two consonants produced in, or by the same organs are termed ಏಕಸ್ಥಾನಿ, ಈ and m, a” – , ೮ and are ಏಕಸ್ಥಾನಿ.