ವಿಷಯಕ್ಕೆ ಹೋಗು

ಪುಟ:Shabdamanidarpana.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 1 ಅ. 1 Ch. ಅಕ್ಷರಸಂಜ್ಞಾ ಪ್ರಕರಣ C

  • ಇಂತೇಕಸ್ಥಾನಿಗಳಾದ ಕಾರಣದಿಂದಿವು 1) ವರ್ಣಾವೃತ್ತಿಗೆ ಸಲ್ಲುವು; ನಿಯಾಮಕ್ಕಂ ಯಮಕ ವ್ಯವಹೃತಿಗವಾಗವು, ಅಕಾರಮುಂ ಅನುಂ ಕುಳನುಂ ಪ್ರಸ್ತಮಾದ ಎ ಒ ಎಂಬಿವುಂ ಸಂಸ್ಕೃತದೊಳಿಲ್ಲ; ಅವು ಕೂಡಿ ದೇಶೀಯಂಗಳಾಗಿ ಕನ್ನಡದೊಳ್ಳವು. ಪ್ರಯೋಗಂ.- ರೇಫೆ ಕಾರಂಗಳ ವರ್ಣಾವೃತ್ತಿಗೆಸುರಗಿಸಿದೊಗಿದ ಬಿರುದರ ಕರುಳಂ ಕೊಜಕೊರೆದು ಮರುಳಿರುಳ್ ತಿಂಬೆಡೆಯೊಳ್ || 18 |

(In the abore the tem letters are printed in thick type, the para letters are shown with a dot over them.) ಡಕಾರ ಅಂಗಳ ವರ್ಣಾವೃತ್ತಿಗೆ - “ಕಲೆ ನುಡಿದಲೆ ಬಗ್ಗಿಸಿ | ಘಟನೆ ನಡೆಯೆಂದು ಜಡಿದು ಸಾರಥಿಯಂ” || 19 || (In the above the fat letters are the ag zorup. The letters with a det over them are all ಏಕಸ್ಥಾನಿಗಳು and hence permissible for ವರ್ಣಾವೃತ್ತಿ) ಲಕಾರ ಕುಳಂಗಳ ವರ್ಣಾವೃತ್ತಿಗೆ ......ದೆಸೆಗಳ | ನಳುರ್ದುಸಿರೋಳ್ ಕೆಳರ್ದು ಮಿಳಿರ್ದು ತಳರ್ದತಾಗಳ್ ” || 20 || 1) 9 in Kannada is a kind of alliteration in which the second letter of the first line of a stanza is set in the same place in every other lino. ವರ್ಣಾವೃತ್ತಿ is an additional alliteration in which the ಪಾಸಾಕ್ಷರ is set in other places in the course of a stanza. Do uz is a kind of Paronomasia. In Kannada n ou is said to be correct when the second consonant of the first line is repeated in the same place in every other line, and incorrect when different consonants occur in that place. According to Kēšara the letters are inadmissible to be used both as a tego ಗಳು ard ಯಮಕಾಕ್ಷರಗಳು, but are permissible only in ವರ್ಣಾವೃತ್ತಿ.