ವಿಷಯಕ್ಕೆ ಹೋಗು

ಪುಟ:Shabdamanidarpana.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

381 ಅ. 1 Ch. ಅಕ್ಷರಸಂಜ್ಞಾ ಪ್ರಕರಣಂ. Samskļita ಸೂತ್ರಂ || ೨೨ || ಸ್ಪಟಿಕಂ ಪೇಟಿಕೆ ವೀಟಿಕೆ | changed also into ಘಟಿಕೆ ವರಾಟಂ ಪೊದು ರಘಟಿ ಕುಳಂ ತಾಂ || ಭ (ಕುಳ೦) in some ಸುಟಸಹಿತಂ ಸ್ಫೋಟಕಲಂ- | ಪಟಶಬ್ದ ಯುಗಂ ೨೨ಕ್ಕೆ ನೆಯ ಸಂದೇಹಂ || ೩೨ || Tadbharas. ತಣd ಪದಚ್ಛೇದ.- ಸ್ಪಟಿಕಲ್ ಪೇಟಕೆ, ಎಟಿಕೆ, ಫಟಿಕೆ, ವರಾಟಂ, ಪೊದಲ್ಲಿ ರಘಟೆ ಕುಳಂ ತಾಂ ಸ್ಟುಸಹಿತಂ; ಸ್ಫೋಟಕಲನಟಶಬ್ದ ಯುಗಂ ಅದಿಕ್ಕೆ ನೆಹ ಸಂದೇಹಂ. ಅನ್ವಯಂ.- ಸ್ಪಟಿಕಂ, ಪೇಟಕೆ, ಪೀಟಿಕೆ, ಘುಟಕೆ, ವರಾಟಂ, ಪೊದಲ್ಲಿ ಘಟಿ ಸ್ಟುಟಸ ಹಿತಂ ತಾಂ ಕುಳc; ಟಕಲಂಪಟ ಶಬ್ದ ಯುಗಂ ಅದಿಕ್ಕೆ ನೆಲೆ ಸಂದೇಹಂ. ಟೀಕು.-೯ಟಕ=ಸೃಟಕವೆಂಬ ಶಬ್ದ ; ಪೇಟಕೆ = ಪೇಟಕೆಯೆಂಬ ಶಬ್ದ; ಪೀಟಿಕೆ= ಎಟಿಕೆಯೆಂಬ ಶಬ್ದ; ಘಟಿಕೆ=ಫಟಿಕೆಯೆಂಬ ಶಬ್ದ ೦; ವರಾಟಂ=ವರಾಟವೆಂಬ ಸಜ್ಜ೦: ಪೊದಲ್ಲಿ=ಪ್ರಸಿದ್ದ ವಾದ; ರಘS=ರಘಟೆಯೆಂಬ ಶಬ್ದ : ಸ್ಪುಟಸಹಿತ೦=ಸ್ಪುಟವೆಂಬ ಶಬ್ದ ಸಹಿತವಾಗಿ; ತಾ=ಈ ಶಬ್ದಗಳ ತಾಂ; ಕಳೆ=ಳಬಾರಮಪ್ಪವು; ಟಕಲಂಪಟಶಬ್ದ ಯುಗ= ಕನೆಂಬ ಹಟವೆಂಬ ಶಬ್ದ ಗಳೆರಡು; ಅಲಕ್ಕೆ=ಜಲವೆಂಬ ಬಿಕಾರಕ್ಕೆ; ನೆಜತೆ = ಚೆನ್ನಾಗಿ; ಸಂದೇಹ = ಸಂದೇಹವಷ್ಟುವ, ಕುಳವೇ ಅದೆಂಬುದರ್ಥಂ, ವೃತ್ತಿ.-ಪಳಿಕಂ, ಮೇಳಿಗೆ, ವೀಳಿಗೆ, ಗುಳಿಗೆ, ವರಾಳಂ, ರಗಳೆ, ಪ್ರಳಂ ಇವು ಅಪಭ್ರಂಶದೊಳ್‌ ಟಕಾರಕ್ಕೆ ಪಟ್ಟಿಯುಂ ಕುಳಂಗಳಾದುವ; ಸ್ಫೋಟಕ ಶಬ್ದಕ್ಕಾದ ಹೋಳಿಗೆಯೆಂಬುದಂ, ಲಂಪಟಶಬ್ದ ಕ್ಯಾದ ಅಂಬಳವೆಂಬುದು ಅಲಕ್ಕೆ ಸಂದೇಹಂ, ಕುಳಂಗಳೆಯಪ್ಪುವ. ಸೂತ್ರಂ || ೨೩ || ಏಕಚರ್ತುಪಂ- | ಚಾಕಲಿತಾರ್ಥಂಗಳಾಗಿ ವಿನೋಳವ ನಿಸ || ರ್ಗಾಕೃತಿಯಿಂದವನಾದಿಮ- 1 ಹಾಕವಿಕೃತಿವೃಷ್ಟಮಂ ನಿರಾಕುಳಮುನಿರ್ವೆಂ || ೩೩ || A list of words with the letter 936.