ಪುಟ:Shabdamanidarpana.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಳಂಗ,*. 37 ಸೂತ್ರಂ || ೨೧ || ಕೃತಿಮಾರ್ಗದೊಳುಂಟು ಟಿಕಾ- | Samskrita in 3, ಈ ತ ರ ತಕಾರ ರಕಾರ ರೇಫದೆಡೆಗಂ ಬಹುಳ || ತ, ಳ (ಕಳಂ changed into C) in ಸ್ಥಿತಿಯಿಂ ಕಳಕಮಪಭ್ರಂ- | ಶತೆಯೊಳ್ ಸುಕವೀಂದ್ರರಿಂದ ಅದಾದೇಶಂ || ೩೧ || ಪದಚ್ಛೇದಂ-ಕೃತಿಮಾರ್ಗದೊಳ್ ಉ೦ಟು ಟಕಾರ ತಕರ ರಕಾರ ರೇಫದ ಎಡೆಗಂ ಬಹುಳ ಸ್ಥಿತಿಯಿಂ ಕೆಳಕಂ ಅಪಭ್ರಂಶತೆಯೊಳ್ ಸುಕವೀಂದ್ರರಿಂದೆ ಅಬಿದ ಆದೇಶಂ. Tadbharas. ಅನ್ವಯಂ-ಕೃತಿಮಾರ್ಗದೊಳ್ ಸುಕವೀಂದ್ರರಿಂದ ಅಪಭ್ರಂಶತೆಯೊಳ್ ಚಕಾರ ತಕಾರ ಆಕಾರ ರೇಫದ ಎಡೆಗಂ ಕಳಕ೦ ಬಹುಳ ಸ್ಥಿತಿಯಿಂ ಅಲಿದ ಆದೇಶಂ ಉಂಟು. ಟೀಕು.- ಕೃತಿಮಾರ್ಗದೊಳ್ = ಕಾವ್ಯ ಮಾರ್ಗದಲ್ಲಿ: ಸುಕವೀಂದ್ರರಿಂದ = ಸತ್ಯ ಹೀ೦ದ್ರದಿ೦ದೆ; ಅಪಪ್ಪಂಶತ ಯೋಳ್ = ಅಪಭ್ರಂಶದಲ್ಲಿ ; ಚಕಾರ ತೆಕಾರ ಠಕಾರ ರೇಫದ = ಟಕಾ ರದ ತೆಕಾರದ ಠಕಾರದ ರೇಫೆಯ ; ಎದೆಗಂ = ಸ್ಥಾನಕ್ಕೆ ಯುಂ; ಕಳಕ೦= ಕಳಳಕಾರಕ್ಕೆ ಯು; ಬಹುಳ ಸ್ಥಿತಿಯಿ= ಬಹಳ ಸಿತಿದೆ; ವಿವಿದ = ಅಬಿವೆಂಬ ಉಕಾರದ; ಆದೇಶ = ಆದೇ ತc; ಉಂಟು = ಉಂಟಾಗಿ ರ್ಪುದು, ವಿಚಾರಂ – ಆದೇಶವೆಂದೊಡೆ ಮೊದಲಿರ್ದುದಂ ತೊಲಗಿಸಿ ಬರ್ಪದೆಂದಱವುದು. ವೃತ್ತಿ.-ಕಾವ್ಯಮಾರ್ಗದೊಳ್ ಎಕಾರ ತಕಾರ ತಕಾರ ರೇಫ ಕಳಂಗಳೆ ಬಿತಾದೇಶಂ ಅಪಭ್ರಂಶತೆಯೊಳುಂಟು. ಪ್ರಯೋಗಂ, ಟಕಾರಕ್ಕೆ - ಘಟಿಕೆ= ಗಂಗೆ; ಘೋಟಿಕೆ = ಗೋ೮°ಗೆ; ಧಾಟಿ = ದಾ; ಲಾಟಂ = ಲಾಂ; ಲಾಟಭಾಷೆಗಂ = ಲಾಲಿಬಾಸೆಗಂ; ಘೋಟಾರೂಢಂ= ಗೋವಾಯಿಲಂ; ಕುಕ್ಕುಟಂ= ಕೋಟಿ. ತಕಾರಕ್ಕೆ ಪ್ರತಿಹಸ್ತಂ = ಪಲಿಹಂ; ಪ್ರತಿಪಾದುಕೆ = ಪವಾವುಗೆ. ತಕಾರಕ್ಕೆ- ಮುಕೆ = ಮ೨ಿಗೆ; ಪೀಠಿಕೆ = ಪಿಲಿಗೆ. ರೇಫಕ್ಕೆ- ರಂ= ಕೂಲಿ; ಝಲ್ಲರಿ= ಝಲ್ಲ. ಕಳಕ್ಕೆ- ತಾಳಂ = ತಾತ್; ಪುಳಿನಂ= ಪ್ರಬಿಲ್ ; ಕಳಮಂ = ಕಲಿವೆ; - ಅರ್ಗಳಂ= ಆಗು; ಮನ್ಯಾಳಿ= ಮನ್ನC; ಅಳಿಕಾಬದ್ದಂ= ಅಗೆವದ್ದಂ.