ಪುಟ:Shabdamanidarpana.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

68 1 ಆ. 1 Ch: ಅಕ್ಷರಸಂಜ್ಞಾ ಪ್ರಕರಣಂ. ಎರಡು ಸಲವು ವರ್ಣ: ಪರಸ್ಪರಂ ಕೂಡುವ ಅಂದ ಅದು ಸಾಧಿ, ವಲಂ: ಸ್ವರರಹಿತ ವ್ಯಂಜನಂ ಅವು ಪರವರ್ಣ ಮc ಐದುತ ಇರ್ಪುವು ಆ ಸಂಹಿತೆಯೊಳ. ಅನ್ವಯಂ- ಎರಡುಂ ಪಲವಂ ವರ್ಣ೦ ಪರಸ್ಪರಂ ಕೊಡುವಂದಂ ಅದು ಸಂವಿ, ವಲc! ಆ ಸಂಹಿತೆಯೊಳ್ ಸ್ವರರಹಿತವ್ಯಂಜನಂ ಅವು ಪರವರ್ಣಮಂ ಐದು- ಇರ್ಪುವು. ಟೀಕು. ಎರೆಡುಂ = ಎರಡಕ್ಷ ರ೦ಗಳು; ನಲವುಂ= ಹಲವಕ್ಷರಂಗಳು೦; ಪರಸ್ಪರ= ಅನೋನ್ಯವಾಗಿ; ಕೂಡುವಂದಂ= ಸಂಯೋಗವಾಗುವಂದಂ; ಅದು = ಅದು; ಸಂಧಿ = ಸಂಧಿ ಯೆನಿಪುದು; ವಲಂ = ನಿಶ್ವಯಂ; ಆ ಸಂಹಿತೆಯೊಳ = ಆ ಸಂಧಿಯಲ್ಲಿ ; ಸ್ವರರಹಿತ = "ರ ಹೀನವಾದ; ವ್ಯಂಜನಂ = ವ್ಯಂಜನಾಕ್ಷರಃ; ಇವು= ಅವ; ಪರವರ್ಣಮಂ= ಮುಂದಣಕ್ಷರವಂ; ಆಯ್ದು ತೆ ಇರ್ಪುವು = ಕೂಡುತ್ತಿ ರ್ಪವ. ವೃತ್ತಿ. ಎರಡಕ್ಕರಂ ಮೇಣ್ ಪಲವಕ್ಕರಂ ತಮ್ಮೊಳನ್ನೊನ್ಯವಾಗಿ ಕೂಡುವುದು ಸಂಧಿಯೆನಿಸುಗುಂ. ಆ ಸಂಧಿಯಲ್ಲಿ ಸ್ವರರಹಿತವ್ಯಂಜನಂಗಳ ಮುಂದಣಕ್ಕರಮನೈದುವುವು. ಪ್ರಯೋಗಂ.-ಸ್ವರಯುಕ್ತ ವ್ಯಂಜನಕ್ಕೆ - ಕೂರ್ತು + ಈವಂ= ಕೂರ್ತೀವಂ. ಎನ್ನ+ ಅರಸಂ = ಎನ್ನರಸಂ. ಮುನ್ನೆ+ ಇವಂ= ಮುನ್ನಿವಂ. ಸ್ವರರಹಿತವ್ಯಂಜನಕ್ಕೆ ಜಾಣ್ + ಉಂಟು = ಬಾಣಂಟು. ಕುರುಳ್ + ಕೊಂಕಾಯ್ತು = ಕುರು ಆ್ಯಂಕಾಯ್ತು. ಸೂತ್ರಂ . | ೫೦ || The two kinds of ಪದಮಧ್ಯಂ ಪದದಂತ್ಯಂ | cuphonic combina ವಿದಗ್ಗರಿಂ ಸಂಧಿವಿಷಯವೆರಡಕ್ಕುಮಿಳಾ- | tions, viz. Internal (the joining of a ವಿದಿತಪ್ರಕೃತಿಪ್ರತ್ಯಯ | Nominal base or verbal theme and ಮೊದವಿದ ಪದಯುಗದಬೆರಕೆ ಬೇಡಿರ್ದುದ೦. ||೬|| Suffixes) and Final (the joining of a word to the end of another.)