ವಿಷಯಕ್ಕೆ ಹೋಗು

ಪುಟ:Shabdamanidarpana.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸcಧಿಷಯ. ಪದಚ್ಚೆದಂ.- ಪದಮಧ್ಯಂ ವದದ ಅ೦ತ್ರ೦ ವಿದಗ್ಧರಿ೦ ಸ೦ಧಿವಿಷಯಂ ಎರಡು ಅಕ್ಕು; ಇಳಾ ವಿದಿತವ್ರಕೃತಿಪ್ರತ್ಯಯಂ, ಒದವಿದ ನದಯುಗದ ಬರಕೆ ಬೇಡಿ ಇರ್ದುದce ಅನ್ವಯಂ.- ಇವಿದಿತಪ್ರಕೃತಿಪ್ರತ್ಯಯ: ಒದವಿದ ಪದಯುಗದ ಜಿರಕೆ ಬೇಡಿರ್ದ ದc ಪದ ಮಧ್ಯ: ಪದದ೦ತೆ೦ ವಿದಗ್ಧರಿ೦ ಸಂಧಿ ವಿಷಯಂ ಎರಡು ಅಕ್ಕು. ಟೀಕು.-ಇಳಾವಿದಿತಪ್ರಕೃತಿಪ್ರತ್ಯಯ = ಭೂಮಿಯಲ್ಲಿ ಪ್ರಸಿದ್ದವಾದ ಪ್ರಕೃತಿ ಪ್ರತ್ಯ ಯಂಗಲ್‌; ಒದವಿದ ಪದಯುಗದ = ಪ್ರಾಪ್ತಿಸಿದ ಪದಗಳೆರಡು; ಬೆರಕೆ = ಸಂಯೋಗ; ಬೇಡಿರ್ದುದc= ಬೇಕಾಗಿರ್ದುದ ಚಿ೦ದೆ; ಪದಮಧ್ಯೆ = ಪದಮಧ್ಯಸಂಧಿಯೆಂದು; ಪದ ದಂತ್ಯಂ = ಪದಾಂತ್ಯಸಂಧಿಯೆಂದು; ವಿದಗ್ರರಿc = ವಿದ್ವಾಂಸರಿಂದೆ; ಸಂಧಿವಿನಯಂ= ಸಂಧಿ ಪ್ರಯೋಜನC; ಎರಡು = ಎರಡು ತೆದಿಂ; ಅಕ್ಕಂ = ಅಪ್ಪುದು. ವಿಚಾರ. ಪ್ರಕೃತಿಪ್ರತ್ಯಂಗಕ್ಕೆ ಕೊಡುವುದು ಪದಮಧ್ಯೆ ಸಂಧಿಯೆನಿಪ್ಪದು; ಪದಂ ಗಳೆರಡು ಕೂಡುವಲ್ಲಿ ಮೊದಲ ಪದದ ಕಡೆಯೊಳಷ್ಟದ ಪದಾಂತ ಸಂಧಿಯೆನಿಪುದು. ವೃತ್ತಿ, ಪ್ರಕೃತಿಪ್ರತ್ಯಯಂಗಳ ಮಧ್ಯಮುಂ ಪೂರ್ವಪದದ ಕಡೆಯುಂ ಪರಪದದ ಮೊದಲುಂ ಕೂಡೆ, ಪದಮಧ್ಯಸಂಧಿ ಪದಾಂತ್ಯಸಂಧಿ ಎಂದು, ಸಂಧಿವಿಷಯಮಿರ್ತೆಂ . ಪ್ರಯೋಗಂ. ಪದಮಧ್ಯಸಂಧಿಗೆ ನಾಮವಿಭಕ್ತಿಯಲ್ಲಿ ಮಾತು- ಅ = ಮಾತಂ, ಮಾತು+ ಇರ್ಮ - ಮಾತಿ. ಮಾತು+ ಇಂಗೆ= ಮಾತಿಂಗೆ, ಮಾತಿನ + ಅತ್ತಣಿಂ = ಮಾತಿನತ್ತಣಿಂ. ಮಾತು+ಇನ= ಮಾತಿನ, ಮಾತಿನ + ಒಳ = ಮಾತಿನೊಳ್ . ಧಾತುವಿಭಕ್ತಿಯಲ್ಲಿ (ಆಖ್ಯಾತ) - ನುಡಿದ+ಅ= ನುಡಿದಂ, ನುಡಿ ದ + ಅ = ನುಡಿದ‌. ನುಡಿದ+ಅಯ್ =ನುಡಿದ. ನುಡಿದ+ಇರ್ = ನುಡಿದಿರ್. ನುಡಿದ + ಎನ್ = ನುಡಿದೆನ್, ನುಡಿದ + ಎವು = ನುಡಿದೆವ. ಪದಾಂತ್ಯಸಂಧಿಗೆ ನಾಮಪದಂಗಳಲ್ಲಿ - ಅವನ + ಆನಂ= ಅವನಾಸಂ. ಕಾಮನ+ ಅಂಡಲೆ= ಕಾಮನಂತಿ.