________________
72 1 ೬, 1 ch. ಸಂಧಿಪ್ರಕರಣc.
- ಟೀಕು. ವರ=ಶ್ರೇಷ್ಟವಾದ; ಸಂಸ್ಕೃತಕರ್ಣಾಟಕt=ಸಂಸ್ಕೃತಕರ್ಣಾಟಕಗಳೆಂಬ ; ಎರಡಂ = ಎರಡು ಶಬ್ದ ದಲ್ಲಿಯಂ; ನಾಮರೂಢಿ = ನಾಮಪ್ರಸಿದ್ದಿಯು; ಅರಿಯದ ಪಕ್ಷ೦ = ಕೆಡದ ಪಕ್ಷದಲ್ಲಿ ; ಸ್ವರ = ಸ್ವರಾಕ್ಷರಂ; ಇದಿರೋಳ್ = ಮುಂದುಗಡೆಯಲ್ಲಿ; ಇರೆ = ಇರೆ; ವಿಭಕ್ತಿ ಸ್ವರಕಂ = ನಿಭಕ್ತಿಸ್ವರಕ್ಕೆ ಯುಂ; ಪ್ರಕೃತಿಸ್ವರಕ್ಕಂ = ಪ್ರಕೃತಿಸ್ವರಕ್ಕೆ ಯುಂ; ಲೋ ವಂ= ಆದರ್ಶನಂ; ಆಕ= ಅಪ್ಪದು.
ವೃತ್ತಿ.-ಸ್ವರಂ ಪರಮಾಗೆ, ಸಂಸ್ಕೃತದ ಕನ್ನಡದ ವಿಭಕ್ತಿಸ್ವರಕ್ಕಂ ಪ್ರಕೃ ತಿಯ ಸಹಜ ಸ್ವರಕ್ಕ, ನಾಮಪ್ರಸಿದ್ದಿ ಕೆಡದ ಪಕ್ಷಂ, ಲೋಪಮಕ್ಕುಂ. ಪ್ರಯೋಗ. - ಸಂಸ್ಕೃತಪ್ರಕೃತಿಯ ವಿಭಕ್ತಿಸ್ವರಲೋಪಕ್ಕೆ ಕ್ರಮದೆ + ಆಯ್ತು = ಕ್ರಮದಾಯ್ತು, ಇಂದ್ರಂಗೆ+ ಐರಾವತಂ= ಇಂದ್ರಂ ಗೈರಾವತ. ರಿಯತ್ತಣಿಂದೆ+ಇದಂ=ಗಿರಿಯತ್ತಣಿಂದಂ , ಗೃಹ ದಲ್ಲಿ + ಇರ್ದ= ಗೃಹದಲ್ಲಿ ರ್ದಂ, ಈಶ್ವರನ ಒಲವು= ಈಶ್ವರನೊಲವು. ವಿಧಕ್ಕಾಗಿ ಕೂಡುವೆಡೆ ಸಂಸ್ಕೃತಪ್ರಕೃತಿಸ್ವರಲೋಪಕ್ಕೆ ಬುಧ+ ಅರೆ= ಬುಧರ್, ಉದ್ಧತ ಆರ್= ಉದ್ದ ತರ್, ದೇವ + ಎಂಬರ್= ದೇವೆಂಬರ್. ರಾಗ+ಇಸು=ರಾಗಿಸು, ಭಂಗ+ಇಸು= ಛಂಗಿಸು, ಭಾವ+ ಇಸು= ಭಾವಿಸು. ಇಂತುದುವನವದು. ಕರ್ಣಾಟಕಪ್ರಕೃತಿಯ ವಿಭಕ್ತಿಸ್ವರಲೋಪಕ್ಕೆ ನೆಲದಿಂದೆ + ಉಣ್ಣಂ= ನೆಲದಿಂದುಣ್ಣ, ಲೇಸಿಂಗೆ+ ಒಡೆಯಂ= ಲೇಸಿಂ ಗೊಡೆದಂ. ಮರದತ್ತಣಿಂದೆ- ಇದಂ= ಮರದತ್ತಣಿಂದಿಂದಂ, ಚಲದ+ ಆಇ = ಚಂದಾಣ್ಮ. ಪೊಲದಲ್ಲಿ+ಇರ್ದ೦= ವೊಲದಲ್ಲಿ ರ್ದಂ. ನೆಲದೆ+ ಎಂದ= ನೆಲದಿಂದ. ಆಖ್ಯಾತವಿಭಕ್ತಿಸ್ವರಲೋಪಕ್ಕೆಮಾಡಿದೆವು+ ಒಟ್ಟಂ= ಮಾಡಿದೆವೊಳ್ವಂ; - ಕ್ರಿಯಾವಿಧಕ್ತಿಯಾದೇಶವಾದ ಸ್ವರದ ಲೋಪಕ್ಕೆಕೂಡಿ ಇರ್ದಂ= ಕೂಡಿರ್ದಂ. ಪಸಿದು + ಉಣ್ಣಂ=ಪಸಿದುಣ್ಣಂ.