ಪುಟ:Shabdamanidarpana.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕಾರಾಗಮ. 73 ಕರ್ನಾಟಕ ಪ್ರಕೃತಿಸ್ವರಲೋಪಕ್ಕೆ 1, ಆಕಾರಕ್ಕೆ- ಅರಸ+ ಆಳ್ = ಅರಸಾಳ್, ಅಚ್ಚ + ಆನೆ = ಅಚ್ಚಾನೆ. ಜೀಯ+ ಎಂಬಂ= ಜೀಯೆಂಬಂ, ಬಡಬಡ-+ ಆದಂ= ಬಡಬಡಾದಂ. ಸಾ ವಂತ + ಓಲಗಂ = ಸಾವಂಡೋಲಗಂ. 2. ಇಕಾರಕ್ಕೆ ದಾಳಿಟ್ಟಂ, ಹಂದಿಟ್ಟಂ, ಸವದಿಟ್ಟಂ. 3. ಎಕಾರಕ್ಕೆ ಸೇಸಿಕ್ಕಿದಂ, ಮುಡಿಗಿಕ್ಕಿದೆ, ಮತ್ತೆಲ್ಲಂ, ಮುನ್ನವಂ . 4. ಉಕಾರಕ್ಕೆ ಸುತ್ತೊಲೆ, ಹತ್ತೆಂಟು, ಲೇಸೆಲ್ಲಂ, ಸೊವಡೊಂದು. ನಾಮಂ ಕೆಡುವೊಡೆ ಸಂಸ್ಕೃತಕರ್ಣಾಟಕದ ಪ್ರಕೃತಿಸ್ವರಕ್ಕೆ ಲೋಪ ಮಿಲ್ಲ~ ಪಟು + ಏಕವಾಕ್ಯಂ= ಪಟುವೇಕವಾಕ್ಯಂ, ವಿಧು+ ಇದು= ವಿಧು * ವಿದು, ಮಡು + ಇದು= ಮಡುವಿದು. ಕುಡು + ಇಲ್ಲ = ಕುಡುವಿಲ್ಲ. ಸೂತ್ರ." || ೩ || Insertion of ಯ ಆದಿನಿವರ್ಣದಿಂ ಮ- | after ಆ, ಇ, ಈ, ಓ, ತೋತ್ರದಿನೈದಿನೆವರ್ಣದಿಂ ಮುಂದಕ್ಕುಂ || ಐ, ಎ, ಏ and after ಆ when it is the ಯ ಮದವಧಾರಣೆ ಪರ- | affix of thie (enitive and followed ಮತ್ವಂ ವಿಂತಾಗೆ ಷಷ್ಟಿನಿಯಮದೆ ಯಂ . 1 ೬೩ || by the emphasizing a. 1) ಸೂ, ಆದಿವರ್mಕಾರೇಭೋ ಯಃ || ಫಿ, ಭೂ, 22, || (ಆಕರ, ಆಕಾರ, ಎಕರೆಗಳಿಂದ ಪರವಾಗಿ ಯಕಾರವಾಗುವುದು.) ಆಕಾರಾಂತಾಚಾ ವಧಾರಣಾರ್ಥೇ ಏ || ಭಾ, ಭೂ 23: || (ಅಕಾರಾಂತ ಶಬ್ದ ಗಳಿಂದ ಪರವಾಗಿ ಅವಧಾರಣೆಗೆ ಆದೇಶವಾದ ಎಕಾರವು ಬಂದರೆ ಯಕರವಾಗುವುದು.) ಇವನಿಕುಮಾಕಾರಂ ಮೇ | ಣಿವರ್ಣ ಕಾರಂಜಿವರ್ಕ ಯಕಾರ೦ || ವ್ಯವಧಾಯಕ ವ್ಯವರ್ಣ- | ಕೈ ವಕಾರ ಸ್ವರಮವಿದಿರೊಳೆಗೆ ಯಥೇಷ್ಟಂ || ಇ. . ? || 1>