ವಿಷಯಕ್ಕೆ ಹೋಗು

ಪುಟ:Shabdamanidarpana.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

74 1 ೬, 1 Ch ಸಂಧಿಪ್ರಕರಣಂ. - ಪದಚ್ಛೇದಂ,- ಆತ್ವದಿಂ ಇವರ್ಣದಿಂ ಮತ್ತೆ ಓತ್ವ ಎಂ ಬಿತ್ವದಿಂ ಎವರ್ಣದಿಂ ಮುಂದೆ ಆಕ್ಕಂ ಯತ್ವ ಅದು: ಅವಧಾರಣೆ ವರಂ, ಆತ್ವಂ ಪಿಂತು ಆಗೆ ಷಷ್ಠಿನಿಯಮದೆ, ಯತ್ವಂ. ಟೀಕು, ಯಥಾಸ್ವಯಂ-ಆ ಸಂಹಿತೆಯೊಳೆಂಬುದನುವರ್ತನೆ-ಆತ್ವದಿಂ = ಆಕಾರ ದಿಂದೆ; ಇವರ್ಣದಿಂ = ಇ ಈ ಎ೦ಬ ಸವರ್ಣದಿಂದೆ; ಮತ್ತೆ = ಬಣಕ೦; ಓತ್ವದಿಂ= ಓಕಾರ ಎಂದೆ: ಐತ್ವದಿಂ= ಐಕಾರದಿಂದೆ; ಎವರ್ಣbcಣ ಎ ಏ ಎಂಬ ಸವರ್ಣದಿಂ; ಮುಂದೆ = ಮುಂದುಗಡೆಯಲ್ಲಿ ; ಯತ್ವ:= ಯಕಾರ; ಅದು = ಅದು; ಅಕ್ಕು= ಅಪ್ಪುದು; ಅವ ಧಾರಣೆ = ನಿರ್ಧಾರಣೆಯ ಕಾರ; ಪರಂ = ಮುಂದಣದು; ಅತ್ವಂ = ಅಕಾರಂ; ಪಿಂತು = ಹಿಂದು; ಆಗೆ= ಆಗೆ; ಷಷ್ಠಿ = ಷಷ್ಟಿ ಯೆಂಬ ವಿಭಕ್ತಿಯ; ನಿಯಮದೆ = ಕಟ್ಟಿನಿಂದೆ; ಯತ್ವಂ = ಯಕಾರ೦ ಅಪ್ಪದು. ವೃತ್ತಿ,- ಆ ಇ ಈ ಓ ಐ ಎ ಏ ಎಂಬಿವರ್ಕೆ ಸ್ವರಂ ಪರಮಾಗೆ, ನಡುವೆ ಯತ್ತಮಕ್ಕುಂ; ಷಷ್ಟಿಯ ಅಕಾರಂ ಪುಗಿರೆ, ಅವಧಾರಣೆಯ ಎಕಾರಂ ಪರದೊಳಿರೆ, ನಿಯಮದಿಂ ಯುತ್ತಮಕ್ಕುಂ. גיפך ಪ್ರಯೋಗಂ.- ಆಕಾರಕ್ಕೆ “ಆಯಿರ್ದ ಮಾಯಿಂ ಪರ- | ಮಾಯುಷ್ಯಾಂತಂಬರಂ . . . . . . . .” || 36 | “ಕಾಯಲುಂ ಬಲು ಗರ್ವದಿಂ ನೆಲವೆಲ್ಲ ಮಂ , . .” || 37 11. “ಸಾಯಲೆ ವೇಡಿ ತಾನೀಯನೆ ಧರೆಯಂ ಗಾಂಗೇಯ ಕೇಳ್” || 38 || ಇತ್ತಕ್ಕೆ ಕವಿಯಾರ್‌, ನಿಷ್ಕಾಮಿಯಾವಳ್. “ಬಲಿಯಂ ಬೇಡುಗುಮೆಂದು ಕಟ್ಟಿದಂಗುಂ ಕಿರ್ದೆ” || 39 || ಪಿಡಿಯೆಂದಸಿತಾಳಪತ್ರಮಂ ಜತಿಯಿತ್ಯಂ.” || 40 || ಈಕಾರಕ್ಕೆ ಈಯಲ್ ಬಂದತ್ತು ಕಲ್ಪಾಂಛವಮಭಿಮತಮಂ ...” || 41 || “ಶ್ರೀಯಂ ಪೂರ್ವಾರ್ಜಿತ ಪು- 1 ಣ್ಯಾಯದಿನಬಿಸಿ ಕಾವೊಲ್ ಕಂಡಂ. . . . " || 42 ||