ವಿಷಯಕ್ಕೆ ಹೋಗು

ಪುಟ:Shabdamanidarpana.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕರಾಗಮಂ. 75 “ಯೆಂಬನಾಥೆಯೆಂಬ- | ನ್ಯಾಯದ ಕೊಲೆಯೆಂಬ , , , , , , , . .” || 13 || ಓಕಾರಕ್ಕೆ ನೋಯಿಸಿದಂ ತೋಯಲುಂ ಹಿಂಡಲುಂ “ , , , , , , , , ಅಮರಾಂ - | ಗನೆಯರ್ ಜೋಯೆಂದು ಮಾಡಿದರ್ ಜೋಗಳಮಂ." li 44 || “. . . . . . . . ಬ್ರಹ್ಮರ್ 1 ಭೋಯೆನಲುಂ ಬಲ್ಲರ್ ಕೊಲೆ | ಧೋಯೆನಲುಂ ಬಲ್ಲರಿಯಲವರೆತ್ತವರ' || 15 || ಐಕಾರಕ್ಕೆ ದೈಯೆಂದಂ, ರೈಯೊದವಿತ್ತು. “ಒದೆದಿ ಕ್ಷಿತಿಸಂಧಿ ಮತ್ತು ವಿಡೆ ಭೈಧೈಯೊಂಬಿನಂ ಕಿ. .” (146 || ಎಕಾರಕ್ಕೆ “ನಡೆನಡೆಯೆಂದೇಂ ನಡೆದುದೊ. || 47 11, “ ತೊಯಂ ಪಾಯ್ದೆತ್ತಿ ಬಂದಂ ಗಡ ಮಸಗಿ ಜರಾಸಂಧ ಭೂಪಂ.” || 40 || “ಪಸೆಯಿರ್ದಂ ಗರುಡವೇಗವನಂದನೆಯೊಳ್ || 4 || ಏಕಾರಕ್ಕೆ ತೇಯಿಸಿದಂ, ಮೇಯಿಸಿದ, ಏಯೆಂದಂ. “, , , , , , , ಬೋಂಕನೆ ದೇವಸೀಯರಂದಾರತಿಯನುಫ್ಯುಯೆಂದು ತಂದೆತ್ತು ತಿರ್ದರ್” || 50 || ಅವಧಾರಣೆಗೆ ಅವಳಯೆ. ಆದರಿದೆ. Cಆತನೆಯೆ ತೋರದೊಡೆಗಳ್ ....." 11 51 ||