________________
78 _1 ಆ. 1 ch. ಸಂಧಿಪ್ರಕರಣc. -- ವೃತ್ತಿ. ಉ ಊ ಋ ಋ ಓ ಔ ಎಂಬಿವರ್ಕೆ ಸ್ವರಂ ಪರಮಾಗೆ, ನಡುವೆ ವತ್ವಂ; ಸಂಸ್ಕೃತದೊಳ್ ಯಾವತ್ವಂಗಳೆ ಬಹುಳವಿಲ್ಲ. ನಿತ್ಯಕಮಪ್ರಯೋಗಂ. ಉಕಾರಕ್ಕೆ "ಕುಡುವುದು ಕೂರ್ಮೆ ಯಲ್ಲಿ . . . . . | 54 || “ಮನುವಿನ ಮಾರ್ಗ ಸುರಗುರು. ವಿನವ , , , , , , , , • • • • • • • • • • • . . . . . . . ನೆಗಟ್ಟಿನಾ ವಿಭುವಿಳೆಯೊಳ್ ” || || 50 || ಕಾರಕ್ಕೆ "ಪೂವಿನ ಬಿಲ್ಲ ಕೊಪ್ಪನೊದೆದೇಪಿಸಿ ತಾವರೆನೂಲ ನಾರಿಯಂ | ಜೀವೊಡೆಗೈದು . . . .” || 50 || “. . . . . . . . . ಲಲಿತ- | ಧೂವಂಗಜನಿಕ್ಷುಚಾಪಸಹಚರಮಕ್ಕು” | 57 || ಋಕಾರಕ್ಕೆ “ಹೋತೃವೆಯಾನರಿಯೆ | ಭಾತೃವೆ ನೀನುದ ಋತ್ವಿಜರ್ , . . . : ..” || 58 || * . . . .ಕರ್ತೃವಾದಂದಿನಿತತಿಶಯನಂ ತಾಳು ದೀ ಕನ್ನೆಯಂದಂ? || 59 || ಋಕಾರಕ್ಕೆ - ಋವೆಂದಂ. ಹೂವಿತ್ತಂ. ಓಕಾರಕ್ಕೆ- ಗೋ+ಅಂ= ಗೋವಂ. ಗೋವಿನ ಹಿಂಡು. ಗೋ+ ಇಂದಂ=ಗೋವಿಂದಂ.. ಔಕಾರಕ್ಕೆ- ನೌವನೇದಂ, ಗೈವಂ ನೋಡಿದಂ, ಚೌವಿನಂ? ಇ ಈ ಎಂಬಕ್ಕರಂಗಳನುಕರಿಸಿ ತೋರಿವಲ್ಲಿಯೂ ನಡುವೆ ವತ್ವಂ ಈವಿವು ಗ್ರಂಥಗಳ್, ಈವಿದು ಗ್ರಂಥಂ. ಈ + ಇದು= ಇವಿದು.